Valentines Day Special: ಪ್ರೇಮಿಗಳ ದಿನ ಹತ್ತಿರವಾಗುತ್ತಿದೆ. ಈ ಸಮಯದಲ್ಲಿ ಹಲವು ಹುಡುಗರು ತಮ್ಮ ಗೆಳತಿಗಾಗಿ, ಚಾಕೋಲೇಟ್ಸ್, ಮೇಕಪ್ ಕಿಟ್, ಬಟ್ಟೆ, ಚಪ್ಪಲಿ, ಬ್ಯಾಗ್, ಪರ್ಫ್ಯೂಮ್ ಖರೀದಿಸುತ್ತಾರೆ. ಇದೆಲ್ಲವೂ ಕಾಮನ್ ಉಡುಗೊರೆ. ಅಲ್ಲದೇ, ಇವೆಲ್ಲವೂ ಹೆಣ್ಣು ಮಕ್ಕಳಿಗೂ ಇಷ್ಟವಾಗುವ ಗಿಫ್ಟ್. ಆದರೆ ನೀವು ಈ ವರ್ಷ ನಿಮ್ಮ ಹುಡುಗಿಗೆ, ರಕ್ಷಣಾತ್ಮಕವಾದ ಉಡುಗೊರೆ ನೀಡಿ. ಈ...
Health Tips: ಗರ್ಭಿಣಿಯಾಗಿದ್ದಾಗ, ಹೆಣ್ಣು ಹೇಗೆ ತನ್ನ ಮಗುವಿನ ಆರೋಗ್ಯಕ್ಕಾಗಿ ಉತ್ತಮ ಆಹಾರ ಸೇವನೆ, ಹೆಚ್ಚು ಭಾರ ಹೊರದೆ ಕಾಳಜಿ ವಹಿಸುವುದು ಸೇರಿ, ಆರೋಗ್ಯ ಕಾಳಜಿ ತೆಗೆದುಕೊಳ್ಳುತ್ತಾಳೋ, ಅದೇ ರೀತಿ, ಮಗುವಾದ ಬಳಿಕ, ಬಾಣಂತನದ ಸಮಯದಲ್ಲಿ ಅತೀ ಹೆಚ್ಚು ಕಾಳಜಿ ಮಾಡಬೇಕು. ಹಾಗಾದ್ರೆ ಬಾಣಂತಿ ಆರೈಕೆ ಹೇಗಿರಬೇಕು ಅಂತಾ ವೈದ್ಯರು ವಿವರಿಸಿದ್ದಾರೆ ನೋಡಿ..
https://www.youtube.com/watch?v=I75clyZ7AaM&t=8s
ಬಾಣಂತಿಯಾಗಿರುವ ತಾಯಿ,...
Health Tips: ಈಗಾಗಲೇ ಹೆಣ್ಣು ಮಕ್ಕಳ ಆರೋಗ್ಯ ಸಮಸ್ಯೆಗಳ ಬಗ್ಗೆ ವಿವರಿಸಿರುವ ಡಾ.ಚಂದ್ರಿಕಾ ಆನಂದ್, ಗರ್ಭಿಣಿಯರು ಸೇವಿಸುವ ಮಾತ್ರೆಗಳು ಮಗುವಿನ ಮೇಲೆ ಪರಿಣಾಮ ಬೀರುತ್ತಾ, ಇಲ್ಲವಾ ಅನ್ನೋ ಬಗ್ಗೆ ವಿವರಿಸಿದ್ದಾರೆ.
https://www.youtube.com/watch?v=Par6DoEaR_Q&t=1s
ಮೊದಲನೇಯದಾಗಿ ಗರ್ಭಿಣಿಯರು ಸ್ವಚ್ಛವಾಗಿ ಇರಬೇಕು. ಪ್ರತಿದಿನ ಸ್ವಚ್ಛವಾಗಿ ಸ್ನಾನ ಮಾಡಬೇಕು. ಆದರೆ ಪ್ರತಿದಿನ ತಲೆಸ್ನಾನ ಮಾಡಬೇಕೆಂದಿಲ್ಲ. ವಾರಕ್ಕೆರಡು ಬಾರಿ ತಲೆಸ್ನಾನ ಮಾಡಬೇಕು. ತಲೆಸ್ನಾನ ಮಾಡಿ,...
Health Tips: ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳ ಬಗ್ಗೆ ವೈದ್ಯೆಯಾದ ಚಂದ್ರಿಕಾ ಆನಂದ ನಿಮಗೆ ಹಲವು ವಿಷಯಗಳನ್ನು ವಿವರಿಸಿದ್ದಾರೆ. ಅದೇ ರೀತಿ ಇಂದು, ವೈಟ್ ಡಿಸ್ಚಾರ್ಜ್ ಬಗ್ಗೆ ವೈದ್ಯರು ವಿವರಿಸಿದ್ದಾರೆ.
https://www.youtube.com/watch?v=qAF42ohrMRU
ವೈದ್ಯರು ಹೇಳುವ ಪ್ರಕಾರ, ಹೆಣ್ಣು ಮಕ್ಕಳಿಗೆ ಮುಟ್ಟು ಸಮೀಪಿಸುವ ದಿನಗಳಲ್ಲಿ ವೈಟ್ ಡಿಸ್ಚಾರ್ಜ್ ಹೋಗುವುದು ಕಾಮನ್. ಆದರೆ ಕೆಲವೊಮ್ಮೆ ವೈಟ್ ಡಿಸ್ಚಾರ್ಜ್ ಅನ್ನುವುದು...
Health Tips: ಭಾರತದ ಹಲವು ಹೆಣ್ಣು ಮಕ್ಕಳಲ್ಲಿ ಗರ್ಭಕೋಶದ ಸಮಸ್ಯೆ ಮೊದಲಿನಿಂದಲೂ ಇದೆ. ಇತ್ತೀಚೆಗೆ ಸಂತಾನಹೀನ ಸಮಸ್ಯೆಯಿಂದ ಹಲವರು ನರಳುತ್ತಿದ್ದಾರೆ. ಗರ್ಭಕೋಶದ ಸಮಸ್ಯೆ ಇದ್ದಾಗ, ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕಾಗುತ್ತದೆ. ಈ ಬಗ್ಗೆ ವೈದ್ಯರಾದ ಡಾ.ಚಂದ್ರಿಕಾ ಅವರು ವಿವರಿಸಿದ್ದಾರೆ.
https://youtu.be/J5erDAtWsL0
ವೈದ್ಯರು ಹೇಳುವ ಪ್ರಕಾರ, ಗರ್ಭಕೋಶದ ಸಮಸ್ಯೆಗೆ ಆಪರೇಷನ್ ಒಂದೇ ಪರಿಹಾರವಲ್ಲ ಅಂತಾರೆ. ಗರ್ಭಕೋಶದ ಸಮಸ್ಯೆ ಇದ್ದಾಗ,...
Health Tips: ನಾವು ಈಗಾಗಲೇ ನಿಮಗೆ ಸ್ತನ ಕ್ಯಾನ್ಸರ್ ಬಗ್ಗೆ ಹಲವು ಮಾಹಿತಿಗಳನ್ನು ನೀಡಿದ್ದೇವೆ. ಕ್ಯಾನ್ಸರ್‌ನಲ್ಲಿ ಎಷ್ಟು ವಿಧ..? ಕ್ಯಾನ್ಸರ್ ಬಂದಾಗ ಯಾವ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ..? ಇದಕ್ಕೆ ಯಾವಾಗ ಚಿಕಿತ್ಸೆ ಪಡೆಯಬೇಕು..? ಹೀಗೆ ಇತ್ಯಾದಿ ವಿಷಯಗಲ ಬಗ್ಗೆ ವೈದ್ಯರೇ ನಿಮಗೆ ಮಾಹಿತಿ ನೀಡಿದ್ದಾರೆ. ಇಂದು ಕೂಡ ಸ್ತನ ಕ್ಯಾನ್ಸರ್ ಬಗ್ಗೆ ಡಾ. ಅರ್ಜುನ್ ಮಾಹಿತಿ...
Health Tips: ಇಂದಿನ ಕಾಲದಲ್ಲಿ ಹೆಚ್ಚಿನ ಹೆಣ್ಣು ಮಕ್ಕಳಿಗೆ ಪಿಸಿಓಎಸ್, ಪಿಸಿಓಡಿ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಈ ಸಮಸ್ಯೆಗಳಿರುವ ಹೆಣ್ಣು ಮಕ್ಕಳಿಗೆ ತಿಂಗಳಿಗೆ ಸರಿಯಾಗಿ ಮುಟ್ಟಾಗುವುದಿಲ್ಲ. ಬ್ಲೀಡಿಂಗ್ ಸಮಸ್ಯೆ ಇರುತ್ತದೆ. ಆದರೆ ಈ ಸಮಸ್ಯೆಯನ್ನು ಹಾಗೇ ನಿರ್ಲಕ್ಷಿಸಬಾರದು. ಏಕೆಂದರೆ, ಇಂಥ ಕೇಸ್‌ನಲ್ಲಿ ಹಲವರಿಗೆ ಮಕ್ಕಳಾಗದಿರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ..
https://www.youtube.com/watch?v=umcNh4Z0vIE
ಡಾ....
Health Tips: ಖ್ಯಾತ ಆಯುರ್ವೇದ ತಜ್ಞರಾದ ಡಾ.ರವಿರಾಜ್ ಅವರು ಸೋರಿಯಾಸಿಸ್ ಖಾಯಿಲೆಯ ಬಗ್ಗೆ ಈಗಾಗಲೇ ಸಾಕಷ್ಟು ವಿವರಣೆ ಕೊಟ್ಟಿದ್ದಾರೆ. ಈ ಖಾಯಿಲೆ ಹೇಗೆ ಬರುತ್ತದೆ.? ಈ ಖಾಯಿಲೆ ಬಂದಾಗ ಹೇಗೆ ಪಥ್ಯ ಮಾಡಬೇಕು..? ಇದು ಬರದಂತೆ ತಡೆಯಲು ಏನು ಮಾಡಬೇಕು..? ಹೀಗೆ ಹಲವರು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ಸೋರಿಯಾಸಿಸ್ ಖಾಯಿಲೆ ಬೇರು...
Health Tips: ಯಾವುದೇ ರೋಗವಿರಲಿ, ವೈರಲ್ ಜ್ವರವಿರಲಿ, ಇವೆಲ್ಲವೂ ಬೇಗ ಶಿಶುಗಳಿಗೆ, ಮಕ್ಕಳಿಗೆ ಹರಡುತ್ತದೆ. ಹಾಗಾಗಿ ಹುಟ್ಟಿದ ಮಕ್ಕಳ ಕಾಳಜಿ ಮಾಡುವುದು ತುಂಬಾ ಮುಖ್ಯ. ಈ ಬಗ್ಗೆ ವೈದ್ಯೆಯಾದ ಡಾ. ಸಹನಾ ದೇವ್‌ದಾಸ್ ಅವರು ವಿವರಿಸಿದ್ದಾರೆ.
https://www.youtube.com/watch?v=Vn1veA_WSx8
ಶಿಶುಗಳನ್ನು ರೋಗಗಳಿಂದ, ಚಳಿಗಾಲದಿಂದ ರಕ್ಷಿಸಬೇಕು ಅಂದ್ರೆ ತಾಯಿ ಮಗು ಇಬ್ಬರೂ ಒಂದೇ ಕಡೆ ಇರಬೇಕು. ಅಂದ್ರೆ ಬಾಣಂತಿ ಸದಾ...
Health Tips: ಹುಟ್ಟಿದ ಮಗುವಿನ ಆರೋಗ್ಯ ಕಾಳಜಿ ಎಷ್ಟು ಮುಖ್ಯವೋ, ಅಷ್ಟೇ ಬಾಣಂತಿಯ ಆರೋಗ್ಯವೂ ಮುಖ್ಯ. ಹಾಗಾಗಿ ಬಾಣಂತಿ ತಾಯಿಯ ಮನೆಯಲ್ಲಿರಬೇಕು ಅಂತಾ ಹೇಳೋದು. ಆಗ ಆಕೆ ತಾಯಿಯ ಬಳಿ, ಆಕೆಯ ಕಷ್ಟ, ಆರೋಗ್ಯ ಸಮಸ್ಯೆಗಳನ್ನು ಸರಿಯಾಗಿ ಹೇಳಿಕೊಳ್ಳುತ್ತಾಳೆ. ತನಗೆ ಬೇಕಾದ ಆರೋಗ್ಯಕರ ಪದಾರ್ಥ ಕೇಳಿ ತಿನ್ನುತ್ತಾಳೆ ಎಂದು ಹೇಳುತ್ತಾರೆ. ವೈದ್ಯೆಯಾದ ಸಹನಾ ದೇವದಾಸ್,...
ಬಂಡಾಯ ಶಾಸಕರಿಗೆ JDSನಿಂದ ಟಿಕೆಟ್ ಆಫರ್ ವಿಚಾರವಾಗಿನ ಚರ್ಚೆಗಳ ಕುರಿತು ಜಿಲ್ಲೆಯ ಗುರುಮಠಕಲ್‌ನಲ್ಲಿ ಪ್ರತಿಕ್ರಿಯಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾವು ಯಾವ ಕಾಲಕ್ಕೂ...