Health Tips: ವೈದ್ಯೆಯಾದ ಅಶ್ವಿನಿ ಚಕ್ರಸಾಲಿ ಅವರು ಮಧುಮೇಹದ ಬಗ್ಗೆ ವಿವರಿಸಿದ್ದಾರೆ. ಸಕ್ಕರೆ ಎಂದರೆ ಬರೀ ಸಕ್ಕರೆಯಲ್ಲ. ನಾವು ತಿನ್ನೋ ಹಲವು ಆಹಾರಗಳಲ್ಲಿ ಸಕ್ಕರೆ ಅಂಶವಿರುತ್ತದೆ. ಆದರೆ ಆ ಬಗ್ಗೆ ನಮಗೆ ಗೊತ್ತಿರುವುದಿಲ್ಲ. ನಮಗೆ ಗೊತ್ತಿಲ್ಲದೆಯೇ, ನಮ್ಮ ದೇಹಕ್ಕೆ ಹಲವು ಆಹಾರ ಸೇವನೆಗಳ ಮೂಲಕ, ಸಕ್ಕರೆ ಅಂಶ ದೇಹ ಸೇರುತ್ತದೆ.
https://www.youtube.com/watch?v=iuew4_PoXWk
ನಾವು ಮಾರುಕಟ್ಟೆಯಿಂದ ತರುವ ಹಲವು...
Health Tips: ಪ್ರತೀ ಮನುಷ್ಯನಿಗೂ ರುಚಿ ರುಚಿಯಾದ ತಿಂಡಿ ತಿನ್ನಬೇಕು ಅನ್ನೋ ಆಸೆ ಇರುತ್ತದೆ. ಕೆಲವರು ಆರೋಗ್ಯ ಸಮಸ್ಯೆ ಬರುತ್ತದೆ ಎಂದು, ಡಯಟ್ ಮಾಡುತ್ತಾರೆ. ಮತ್ತೆ ಕೆಲವರು ತಮಗೆ ಏನೇನು ತಿನ್ನಬೇಕು ಎನ್ನಿಸುತ್ತದೆಯೋ ಅದನ್ನು ತಿನ್ನುತ್ತಾರೆ. ಅದರಲ್ಲೂ ಕೆಲವರಿಗೆ ಸಂಜೆ ಹೊತ್ತಲ್ಲಿ ಹೆಚ್ಚು ಸಿಹಿ ತಿಂಡಿ ತಿನ್ನಬೇಕು ಎನ್ನಿಸುತ್ತದೆ. ಹಾಗಾದ್ರೆ ಇದು ಅನಾರೋಗ್ಯದ ಲಕ್ಷಣವಾ..?...
Health Tips: ವಾಕಿಂಗ್ ಮಾಡುವುದು ಉತ್ತಮ. ಆರೋಗ್ಯಕ್ಕೆ ಒಳ್ಳೆಯದು ಅಂತಾ ಎಲ್ಲರಿಗೂ ಗೊತ್ತು. ಆದರೆ, ವಾಕಿಂಗ್ ಮಾಡುವಾಗ, ಯಾವ ರೂಲ್ಸ್ ಫಾಲೋ ಮಾಡಬೇಕು. ನಾವು ಧರಿಸುವ ಚಪ್ಪಲಿ ಅಥವಾ ಶೂಸ್ ಹೇಗಿರಬೇಕು ಅಂತಲೂ ನಮಗೆ ಗೊತ್ತಿರಬೇಕು. ಇಂದು ವೈದ್ಯರು ಈ ಬಗ್ಗೆ ವಿವರಿಸಿದ್ದಾರೆ ನೋಡಿ..
https://www.youtube.com/watch?v=uah-DFpw3so&t=3s
ನಾವು ವಾಕಿಂಗ್ ಮಾಡುವುದು ಎಷ್ಟು ಮುಖ್ಯವೋ, ಅದರೊಂದಿಗೆ ನಾವು ಯಾವ...
Health Tips: ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದಾಗ ಮಾತ್ರ, ನಾವು ಆರೋಗ್ಯವಾಗಿ ಇರಲು ಸಾಧ್ಯವಾಗುತ್ತದೆ. ಇಲ್ಲದಿದ್ದಲ್ಲಿ, ಪದೇ ಪದೇ ಜ್ವರ, ಕೆಮ್ಮು, ನೆಗಡಿ ಬರುತ್ತದೆ. ಹಾಗಾದ್ರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು ಅಂದ್ರೆ ನಾವು ಯಾವ ತರಕಾರಿ ತಿನ್ನಬೇಕು ಅಂತಾ ತಿಳಿಯೋಣ ಬನ್ನಿ..
https://www.youtube.com/watch?v=-kdu4rH6HeU&t=12s
ಡಯಟಿಶಿಯನ್ ಆದ ರಕ್ಷಿತಾ ನಾಯ್ಕ್ ಈ ಬಗ್ಗೆ ಮಾತನಾಡಿದ್ದಾರೆ....
Health Tips: ಮಕ್ಕಳಿಗೆ ಕಣ್ಣು ಕೆಂಪಗೆ ಆಗೋದು ಅಂದ್ರೆ ಮದ್ರಾಸ್ ಐ ಬರುವುದು ಅಥವಾ ಕಣ್ಣಿನಲ್ಲಿ ಇನ್‌ಫೆಕ್ಷನ್ ಆಗುವುದು. ಇಂಥ ಸಂದರ್ಭದಲ್ಲಿ ಒಂದು ಮಗುವಿಗೆ ಇರುವ ಕಣ್ಣು ನೋವು ಬೇರೆ ಮಗುವಿಗೂ ಬರಬಹುದು. ಹಾಗಾದ್ರೆ ಮಕ್ಕಳಿಗೆ ಕಣ್ಣು ಕೆಂಪಗಾದ್ರೆ ಏನು ಮಾಡಬೇಕು ಅಂತಾ ವೈದ್ಯರು ಹೇಳಿದ್ದಾರೆ ಕೇಳಿ.
https://www.youtube.com/watch?v=EXbFjJ8NWwk
ಡಾ.ಗೇರಿಕ್ ಕುಂಡು ಅವರು ಈ ಬಗ್ಗೆ ವಿವರಣೆ...
Health Tips: ನಿಮಗೆಲ್ಲ ಬ್ಲಡ್ ಬ್ಯಾಂಕ್ ಬಗ್ಗೆ ಗೊತ್ತಿರಬಹುದು. ಇಲ್ಲಿ ರಕ್ತವನ್ನು ಸಂಗ್ರಹಿಸಿ ಇಟ್ಟು, ಅದು ಯಾರಿಗೆ ಅವಶ್ಯಕತೆ ಇರುತ್ತದೆಯೋ, ಅವರಿಗೆ ಬಳಸಲಾಗುತ್ತದೆ. ಅದೇ ರೀತಿ ಸ್ಕಿನ್ ಬ್ಯಾಂಕ್ ಸಹ ಇರುತ್ತದೆ. ಇಲ್ಲಿ ಚರ್ಮಗಳನ್ನು ಸಂಗ್ರಹಿಸಿ ಇಡಲಾಗುತ್ತದೆ. ಯಾರಿಗಾದರೂ ತೀವ್ರ ಸುಟ್ಟಗಾಯ, ಆ್ಯಸಿಡ್ ಅಟ್ಯಾಕ್ ಆದಾಗ, ಅಂಥವರಿಗೆ ಸರ್ಜರಿ ಮಾಡಲು, ಈ ಚರ್ಮಗಳನ್ನು ಬಳಸಲಾಗುತ್ತದೆ....
Health Tips: ಸೋರಿಯಾಸಿಸ್ ಖಾಯಿಲೆಯ ಬಗ್ಗೆ ವೈದ್ಯರಾದ ಡಾ.ರವಿರಾಜ್ ಅವರು ನಿಮಗೆ ವಿವರಿಸಿದ್ದರು. ಇದರಿಂದ ಏನೇನು ಸಮಸ್ಯೆ ಬರುತ್ತದೆ. ನಾವು ಈ ರೋಗ ಬಾರದಿರಲು ಏನೇನು ಮಾಡಬೇಕು. ಈ ರೋಗ ಲಕ್ಷಣವೇನು ಅನ್ನೋ ಬಗ್ಗೆ ವಿವರಿಸಿದ್ದರು. ಇಂದು ಸೋರಿಯಾಸಿಸ್ ಬಗ್ಗೆ ಡಾ.ರವಿರಾಜ್ ಮತ್ತಷ್ಟು ಮಾಹಿತಿ ನೀಡಲಿದ್ದಾರೆ.
https://www.youtube.com/watch?v=gBZ207r4zQg
ವೈದ್ಯರು ಸೋರಿಯಾಸಿಸ್‌ನಲ್ಲಿ ಎಷ್ಟು ವಿಧಗಳಿದೆ ಎಂಬ ಬಗ್ಗೆ ವಿವರಿಸಿದ್ದಾರೆ....
Health Tips: ನಾವು ಚಂದ ಕಾಣಿಸಬೇಕು. ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಬೇಕು ಎಂದು ಹಲವರು ಬಯಸುತ್ತಾರೆ. ಆದರೆ ಎಲ್ಲರಿಗೂ ಅದು ಸಾಧ್ಯವಿಲ್ಲ. ಕೆಲವರು ಹುಟ್ಟಿನಿಂದಲೇ ಚೆಂದವಿರುತ್ತಾರೆ. ಇನ್ನು ಕೆಲವರು ಮೇಕಪ್ ಸಹಾಯದಿಂದ ಚೆಂದಗಾಣಿಸುತ್ತಾರೆ. ಆದರೆ ನೀವು ನ್ಯಾಚುರಲ್ ಆಗಿ ಚೆಂದಗಾಣಿಸಬೇಕು ಅಂದ್ರೆ, ನೀವು ಕೆಲವು ಆಹಾರಗಳ ಸೇವನೆ ಮಾಡಬೇಕು. ಹಾಗಾದ್ರೆ ನಾವು ಏನು ಸೇವನೆ...
Health Tips: ಬೆಳಿಗ್ಗೆ ಎದ್ದ ತಕ್ಷಣ, ಬ್ಯಾಗ್ ಹಾಕಿಕೊಂಡು, ಆಫೀಸಿಗೆ, ಶಾಲೆ ಕಾಲೇಜಿಗೆ ಹೋಗುವವರೇ ಹೆಚ್ಚು. ಇನ್ನು ಮನೆಯಲ್ಲಿರುವ ಕೆಲವು ಗೃಹಿಣಿಯರು ಏಳುವುದು 6 ಗಂಟೆಗಾದರೆ, ಅವರ ತಿಂಡಿ ತಿನ್ನುವ ಸಮಯ ಮಾತ್ರ 11 ಗಂಟೆಗೆ. ಆದರೆ ಬೆಳಿಗ್ಗಿನ ಸಮಯ, ಸರಿಯಾಗಿ, ಆರೋಗ್ಯಕರವಾದ ತಿಂಡಿ ತಿನ್ನುವುದು ತುಂಬಾ ಮುಖ್ಯ. ಹಾಗಾದ್ರೆ ಬೆಳಗ್ಗಿನ ತಿಂಡಿ ಯಾಕೆ...
Health Tips: ವೈದ್ಯರಾದ ಡಾ.ಪವನ್ ಕುಮಾರ್ ಅವರು ರಕ್ತಹೀನತೆ ಬಗ್ಗೆ ವಿವರಿಸಿದ್ದಾರೆ. ಇತ್ತೀಚೆಗೆ ಮಹಿಳೆಯರಲ್ಲಿ ಹೆಚ್ಚಾಗಿ ರಕ್ತಹೀನತೆ ಕಾಣಿಸಿಕೊಳ್ಳುತ್ತಿದ್ದು, ಅವರ ಆಹರ ಸೇವನೆ ಹೇಗಿರಬೇಕು. ಈ ಬಗ್ಗೆ ಅವರು ಯಾವ ರೀತಿ ಕಾಳಜಿ ವಹಿಸಬೇಕು ಎಂದು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
https://www.youtube.com/watch?v=vgqqXS4Gnqc
ವೈದ್ಯರು ಹೇಳುವ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ....
Political News: ಶಿವಮೊಗ್ಗ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವಿನ ಕೇಸ್ ಬಗ್ಗೆ ಸಿಎಂ ಸಿದ್ದರಾಮಯ್ಯ ರಿಯಾಕ್ಷನ್ ನೀಡಿದ್ದಾರೆ.
ಶಿವಮೊಗ್ಗ ನಗರದ ಸಮೀಪದ ಊರುಗಡೂರಿನಲ್ಲಿ ಶಾಲಾ ವಿದ್ಯಾರ್ಥಿಯನ್ನು ಥಳಿಸಿ, ಹತ್ಯೆಗೈದಿರುವುದನ್ನು...