Health Tips: ವ್ಯಾಸಲಿನನ್ನು ಹೆಚ್ಚಾಗಿ ತುಟಿಗೆ ಹಚ್ಚಲಾಗುತ್ತದೆ. ಏಕೆಂದರೆ ಇದರಿಂದ ತುಟಿ ಒಡೆಯುವುದಿಲ್ಲ. ಆದರೆ ಇದರ ಬಳಕೆ ಒಳ್ಳೆಯದ್ದೋ, ಕೆಟ್ಟದ್ದೋ ಅಂತಾ ಹಲವರಿಗೆ ಗೊತ್ತಿಲ್ಲ. ಹಾಗಾಗಿ ವೈದ್ಯೆಯಾದ ಡಾ.ದೀಪಿಕಾ ಅವರು ಈ ಬಗ್ಗೆ ಪೂರ್ತಿ ವಿವರಣೆ ನೀಡಿದ್ದಾರೆ.
https://www.youtube.com/watch?v=WBF7mwye25k
ಮೊದಲೆಲ್ಲ ಮಾಯಿಶ್ಚರೈಸರ್ ಇರಲಿಲ್ಲ. ಹಾಗಾಗಿ ಜನ ಚರ್ಮಕ್ಕೆ ಮತ್ತು ತುಟಿಗೆ ವ್ಯಾಸಲಿನ್ ಹಚ್ಚುತ್ತಿದ್ದರು. ಆದರೆ ಈಗ ಬೇರೆ...
Health Tips: ಕೆಲವರು ಚೆನ್ನಾಗಿ ಆಹಾರ ಸೇವನೆ ಮಾಡುತ್ತಿರುತ್ತಾರೆ. ಆದರೆ ಇದ್ದಕ್ಕಿದ್ದಂತೆ ಅವರಿಗೆ ಹಸಿವು ಕಡಿಮೆಯಾಗುತ್ತದೆ. ಅಲ್ಲದೇ, ಚೆನ್ನಾಗಿ ಗಟ್ಟಿಮುಟ್ಟಾಗಿದ್ದ ಮನುಷ್ಯ, ಸಡನ್ನಾಗಿ ತೂಕ ಕಳೆದುಕೊಳ್ಳಲು ಶುರು ಮಾಡುತ್ತಾನೆ. ಹಾಗಾದ್ರೆ ಇದು ಯಾವುದರ ಸಂಕೇತ..? ಅನಾರೋಗ್ಯ ಸಂಭವಿಸುವ ಸೂಚನೆಯೇ..? ಈ ಬಗ್ಗೆ ವೈದ್ಯರಾದ ಡಾ.ಆಂಜೀನಪ್ಪ ವಿವರಿಸಿದ್ದಾರೆ ನೋಡಿ..
https://www.youtube.com/watch?v=4SmyrrWlmpo
ಹಸಿವು ಕಡಿಮೆಯಾಗಿ, ತೂಕದಲ್ಲಿ ಇಳಿಕೆಯಾಗುವುದು ಟಿಬಿ ಸಂಕೇತ....
Health Tips: ಬೆಳಗ್ಗಿನ ತಿಂಡಿ ಅಂದ್ರೆ, ಮನೆ ಕಟ್ಟುವಾಗ ನಾವು ಹಾಕುವ ಫೌಂಡೇಶನ್ ಇದ್ದ ಹಾಗೆ ಎನ್ನುತ್ತಾರೆ. ಏಕೆಂದರೆ, ಮನೆಯ ತಳಭಾಗ ಗಟ್ಟಿಯಾಗಿದ್ದಾಗ, ಮನೆ ಗಟ್ಟಿಯಾಗಿರುತ್ತದೆ. ಅದೇ ರೀತಿ ಬೆಳಿಗ್ಗಿನ ತಿಂಡಿ ಸರಿಯಾಗಿ ತಿಂದರೆ, ಅದು ಇಡೀ ದಿನ ನಮ್ಮ ದೇಹಕ್ಕೆ ಬೇಕಾದ ಶಕ್ತಿಯನ್ನು ಕೊಡುತ್ತದೆ. ಆದರೆ ಕೆಲವರು, ಬೆಳಗ್ಗಿನ ತಿಂಡಿಯನ್ನು ಸ್ಕಿಪ್ ಮಾಡಿ,...
Health Tips: ಡಯಟ್ ಮಾಡುವವರಿಗೆ ಅನ್ನ ತಿಂದದರೆ ತೂಕ ಹೆಚ್ಚಾಗುತ್ತದೆ ಅನ್ನೋ ಅಭಿಪ್ರಾಯವಿರುತ್ತದೆ. ಅಲ್ಲದೇ, ದಪ್ಪವಿರುವವರಿಗೆ, ನೀನು ಅನ್ನ ತಿನ್ನುವುದನ್ನು ಕಡಿಮೆ ಮಾಡು, ಅಥವಾ ಅನ್ನ ಸೇವಿಸಲೇಬೇಡವೆಂದು ಹಲವರು ಸಜೆಶನ್ ಕೊಡುತ್ತಾರೆ. ಹಾಗಾದ್ರೆ ಅನ್ನ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆಯಾ..? ಈ ಪ್ರಶ್ನೆಗೆ ವೈದ್ಯರೇ ಉತ್ತರಿಸಿದ್ದಾರೆ ನೋಡಿ..
https://www.youtube.com/watch?v=FN_DscjVoBg
ವೈದ್ಯೆ, ಆಹಾರ ತಜ್ಞೆಯಾದ ಡಾ.ಎಚ್.ಎಸ್.ಹೇಮಾ ಅವರು ಈ ಬಗ್ಗೆ...
Health Tips: ವೈದ್ಯೆಯಾದ ಡಾ.ದೀಪಿಕಾ ಚರ್ಮದ ಆರೈಕೆ ಬಗ್ಗೆ ಈಗಾಗಲೇ ಹಲವು ಮಾಹಿತಿಗಳನ್ನು ನೀಡಿದ್ದಾರೆ. ಚರ್ಮದ ಖಾಯಿಲೆ ಹೇಗೆ ಬರುತ್ತದೆ. ನಮ್ಮ ಚರ್ಮ ನುಣುಪಾಗಿರಲು ನಾವು ದೇಹಕ್ಕೆ ಏನು ಬಳಸಬೇಕು..? ಹೇಗೆ ನಮ್ಮ ಚರ್ಮವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಬೇಕು ಅಂತಾ ಹೇಳಿದ್ದಾರೆ. ಅದೇ ರೀತಿ ಇಂದು ಚಳಿಗಾಲದಲ್ಲಿ ಚರ್ಮದ ಆರೈಕೆ ಹೇಗೆ ಮಾಡಬೇಕು ಎಂದು ಹೇಳಿದ್ದಾರೆ....
Health Tips: ವೈದ್ಯೆಯಾದ ಡಾ.ದೀಪಿಕಾ ಚರ್ಮದ ಆರೈಕೆ ಬಗ್ಗೆ ಈಗಾಗಲೇ ಹಲವು ಮಾಹಿತಿಗಳನ್ನು ನೀಡಿದ್ದಾರೆ. ಚರ್ಮದ ಖಾಯಿಲೆ ಹೇಗೆ ಬರುತ್ತದೆ. ನಮ್ಮ ಚರ್ಮ ನುಣುಪಾಗಿರಲು ನಾವು ದೇಹಕ್ಕೆ ಏನು ಬಳಸಬೇಕು..? ಹೇಗೆ ನಮ್ಮ ಚರ್ಮವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಬೇಕು ಅಂತಾ ಹೇಳಿದ್ದಾರೆ. ಅದೇ ರೀತಿ ಇಂದು, ಚಳಿಗಾಲದಲ್ಲಿ ಚರ್ಮದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳು ಏನೇನು ಅಂತಲೂ ಹೇಳಿದ್ದಾರೆ....
Recipe: ಯಾರಾದರೂ ಅತಿಥಿ ಬಂದಾಗ, ಪಟ್ ಅಂತಾ ಅಡಿಗೆ ಮಾಡಬೇಕು ಅಂದ್ರೆ, ಹೆಣ್ಣು ಮಕ್ಕಳಿಗೆ ನೆನಪಿಗೆ ಬರೋದೇ, ಅನ್ನ ರಸಂ. ಜೊತೆಗೆ ತುಪ್ಪ, ಉಪ್ಪಿನಕಾಯಿ, ಹಪ್ಪಳ. ಆದರೆ ರಸಂ ಮಾಡಲು ಸ್ವಲ್ಪ ಸಮಯ ತಾಕುತ್ತದೆ. ಆದರೆ ನಾವಿಂದು ಕುಕ್ಕರ್‌ನಲ್ಲೇ ಬೇಗ ಟೊಮೆಟೋ ರಸಂ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ.
ಮೊದಲು ನಿಮಗೆ ಬೇಕಾದಷ್ಟು ತೊಗರಿ ಬೇಳೆಯನ್ನು...
Health Tips: ವೈದ್ಯೆ, ಆಹಾರ ತಜ್ಞೆಯಾದ ಡಾ.ಎಚ್.ಎಸ್.ಹೇಮಾ ಅವರು ಡ್ರೈಫ್ರೂಟ್ಸ್ ಮತ್ತು ನಟ್ಸ್ ಸೇವನೆ ಬಗ್ಗೆ ವಿವರಿಸಿದ್ದು, ಡ್ರೈಫ್ರೂಟ್ಸ್ ಮತ್ತು ನಟ್ಸ್ ನಮ್ಮ ಆರೋಗ್ಯಕ್ಕೆ ಉತ್ತಮವಾ, ಅಲ್ಲವಾ..? ಇದರ ಸೇವನೆಯಿಂದ ನಮಗಾಗುವ ಲಾಭ ಮತ್ತು ನಷ್ಟವೇನು ಅಂತಾ ತಿಳಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
https://www.youtube.com/watch?v=aBkTs9F73gk
ಒಣದ್ರಾಕ್ಷಿ, ಅಂಜೂರ, ಖರ್ಜೂರದ ಸೇವನೆಯಿಂದ ನಮ್ಮ ದೇಹಕ್ಕೆ ಕಬ್ಬಿಣದ ಅಂಶ...
Recipe: ನಾವು ಪಲಾವ್, ದೋಸೆ, ಇಡ್ಲಿ, ಚಪಾತಿ, ಸೂಪ್, ಗ್ರೇವಿ, ಪಲ್ಯ, ಚಟ್ನಿ ಏನೇ ಮಾಡುವಾಗಲೂ ಪಾಲಕ್ ಸೊಪ್ಪನ್ನು ಬಳಸಿದ್ದಲ್ಲಿ, ಅದರ ಟೇಸ್ಟ್ ಅತ್ಯುತ್ತಮವಾಗುತ್ತದೆ. ಅಲ್ಲದೇ, ಪಾಲಕ್ ಆರೋಗ್ಯಕ್ಕೂ ಉತ್ತಮ. ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆ ಇದ್ದಲ್ಲಿ, ಪಾಲಕ್ ಸೊಪ್ಪಿನ ಪದಾರ್ಥದ ಸೇವನೆ ಮಾಡಬೇಕು. ಅದಕ್ಕಾಗಿ ನಾವಿಂದು ರುಚಿಯಾದ, ಆರೋಗ್ಯಕರವೂ ಆದ ಪಾಲಕ್ ಬಟಾಣಿ...
Political News: ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ರಿಯಾಕ್ಷನ್ ನೀಡಿದ್ದಾರೆ.
ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಗಂಭೀರವಾಗಿ...