ಮನುಷ್ಯ ಅಂದ ಮೇಲೆ ತಪ್ಪು ಮಾಡೋದು ಸಹಜ. ಹಾಗೆ ತಪ್ಪು ಮಾಡಿದಾಗ, ಅದನ್ನು ತಿದ್ದಿಕೊಂಡು ಹೋಗೋದು ಮನುಷ್ಯನ ಉತ್ತಮ ಗುಣ. ಒಂದು ಜೀವನ ಸುಂದರವಾಗಿ ರೂಪುಗೊಳ್ಳಬೇಕು ಎಂದಲ್ಲಿ, ನಾವು ಮಾಡಿದ ತಪ್ಪನ್ನು ತಿದ್ದಿಕೊಂಡು ಹೋಗಬೇಕು. ಆದ್ರೆ ಕೆಲ ತಪ್ಪುಗಳನ್ನು ಅಪ್ಪಿ ತಪ್ಪಿಯೂ ಮಾಡಬಾರದಂತೆ. ಹಾಗಾದ್ರೆ ಎಂಥ 5 ತಪ್ಪುಗಳನ್ನು ನಾವು ಮಾಡಬಾರದು ಅಂತಾ ತಿಳಿಯೋಣ...