https://www.youtube.com/watch?v=d9WG-Yxpe5M
ಹಾಸನ: ಬೇಲೂರು ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಬೆಳೆಸಿದ್ದ ಗಿಡಗಳನ್ನು ಎರಡು ಹಸುಗಳು ತಿಂದು ಹಾಕಿವೆ ಎಂದು ತಡರಾತ್ರಿಯವರೆಗೆ ಕಟ್ಟಿಹಾಕಿದ ಘಟನೆ ನಡೆದಿದೆ.
ನೆಹರು ನಗರದ ಪೊಲೀಸ್ ಠಾಣೆ ಆವರಣದಲ್ಲಿ ಮೇಯುತ್ತಿದ್ದ ಹಸುಗಳನ್ನು ಸಿಪಿಐ ಯೋಗೇಶ್ ನಿರ್ದೇಶನದ ಮೇರೆಗೆ ಸಿಬ್ಬಂದಿ ಕಟ್ಟಿಹಾಕಿದ್ದಾರೆ. ಸಂಜೆ 6.30ಕ್ಕೆ ಹಾಲು ಕರೆಯಬೇಕಿದ್ದು, ಈ ಸಮಯವಾದರು ಹಸುಗಳು ಮನೆಗೆ ಬಾರದ ಹಿನ್ನೆಲೆಯಲ್ಲಿ...