ಬೆಂಗಳೂರು : ಕರ್ತವ್ಯಲೋಪದ ಹಿನ್ನೆಲೆ ಹಲಸೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಪ್ರಕಾಶ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಭೈಯಪ್ಪನಹಳ್ಳಿ ಇನ್ಸ್ ಪೆಕ್ಟರ್ ಪ್ರಶಾಂತ್ ಹೆಚ್ಚುವರಿ ಹೊಣೆ ನೀಡಲಾಗಿದೆ. ಹಲಸೂರು ಪೊಲೀಸ್ ಇನ್ಸ್ ಪೆಕ್ಟರ್ OOD ಮೇಲೆ ಪ್ರಶಾಂತ್ ನೇಮಕ ಮಾಡಲಾಗಿದೆ.
ಹೆಚ್ಚುವರಿ ಹೊಣೆ ನೀಡಿ ಡಿಸಿಪಿ ದೇವರಾಜ್ ಆದೇಶ ನೀಡಿದ್ದಾರೆ. ಕರ್ತವ್ಯಲೋಪ ಹಿನ್ನೆಲೆ ಪ್ರಕಾಶ್...
ರಾಯಚೂರು: ಐಟಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಭಾರಿ ಮೊತ್ತದ ಹಣವನ್ನು ಕಲೆಹಾಕಿದ್ದು ಈ ವಿಚಾರವಾಗಿ ಇಂದು(ಅಕ್ಟೋಬರ್ 16) ಮಾಜಿ ಸಿಎಂ ಯಡಿಯೂರಪ್ಪ ರಾಯಚೂರಿಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಐಟಿದಾಳಿ ವೇಳೆ ಸಿಕ್ಕ ಹಣದ ಬಗ್ಗೆ ತನಿಖೆ ನಡೆಸಬೇಕು. ಮುಂದಿನ ಚುನಾವಣೆಗೆ ಇಟ್ಟ ಹಣ ಎನ್ನುವ ಆರೋಪ ಕೇಳಿ ಬರುತ್ತಿದ್ದು ಸೂಕ್ತ...