Tuesday, April 28, 2026

bengalore

Moodalapalya : ಸಿಲಿಂಡರ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡ ಕಾರಣ ಇಬ್ಬರಿಗೆ ಗಾಯ..!

ಬೆಂಗಳೂರು : ಸಿಲಿಂಡರ್ ರೀ ಫಿಲಿಂಗ್(Cylinder Re Filling) ಮಾಡುವಾಗ ಗ್ಯಾಸ್ ಲೀಕ್(Gas leak) ಆಗಿ ಬೆಂಕಿ ಹೊತ್ತಿಕೊಂಡಿರುವ ಘಟನೆ ಮೂಡಲಪಾಳ್ಯ ದಲ್ಲಿ ನಡೆದಿದೆ. ಬೆಂಗಳೂರಿನ ಮೂಡಲಪಾಳ್ಯ ಸರ್ಕಲ್(Moodalapalya Circle)ನಲ್ಲಿ ಈ ಘಟನೆ ನಡೆದಿದ್ದು, ಬೆಂಕಿ ಹೊತ್ತಿಕೊಂಡ ಕಾರಣ ಇಬ್ಬರಿಗೆ ಗಾಯಗಳಾಗಿವೆ. ಭಾರತ್ ಭವಾನಿ ಗ್ಯಾಸ್ ಏಜೆನ್ಸಿ(Bharat Bhawani Gas Agency)ಯಲ್ಲಿ ಅಕ್ರಮವಾಗಿ ಸಿಲಿಂಡರ್...

HDK ಟ್ವೀಟ್ ಗೆ – ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ..

ಬೆಂಗಳೂರು : ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಮುಖ್ಯಮಂತ್ರಿ, ಜೆಡಿಎಸ್​ ನಾಯಕ ಹೆಚ್​ಡಿ ಕುಮಾರಸ್ವಾಮಿ ಟ್ವೀಟ್​ ದಾಳಿ ನಡೆಸಿ, 83 ತಾಲೂಕುಗಳ ಜನರಿಗೆ ‘ಮೇಕೆದಾಟು ಮಕ್ಮಲ್ ಟೋಪಿ’ ಹಾಕುತ್ತಿದ್ದಾರೆ. ಮೇಕೆದಾಟು ಯೋಜನೆಯ ಮೂಲ ರೂವಾರಿಯೇ ಹೆಚ್‌ಡಿ ದೇವೇಗೌಡ. ಅವರನ್ನೇ ಮರೆತ ಕೈ ನಾಯಕರು ಸತ್ಯಕ್ಕೆ ಸಮಾಧಿ ಕಟ್ಟುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದರ ವಿರುದ್ಧ...

Garuda Mall : ಕೋವಿಡ್ ನಿಯಮಗಳ ಉಲ್ಲಂಘನೆ ಗರುಡ ಮಾಲ್ ಗೆ 20000 ದಂಡ..!

ಬೆಂಗಳೂರು: ಬೆಂಗಳೂರಿನ ಪ್ರಮುಖ ಶಾಪಿಂಗ್ ಕಾಂಪ್ಲೆಕ್ಸ್​ಗಳಲ್ಲಿ ಒಂದಾದ ಗರುಡಾ ಮಾಲ್ ತನ್ನ ಆವರಣದಲ್ಲಿ ಸೂಕ್ತ ರೀತಿಯಲ್ಲಿ ಕೊವಿಡ್ ನಿಯಮಗಳನ್ನು ಜಾರಿಗೊಳಿಸದ ಕಾರಣದಿಂದ ಬಿಬಿಎಂಪಿಯಿಂದ 20,000 ರೂ. ದಂಡವನ್ನು ವಿಧಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಡೆಸಿದ ತಪಾಸಣೆಯಲ್ಲಿ ಗರುಡಾ ಮಾಲ್​ನೊಳಗೆ ಬರುವ ಗ್ರಾಹಕರು ಎರಡೂ ಲಸಿಕೆಗಳನ್ನು ಹೊಂದಿದ್ದಾರೆಯೇ ಎಂದು ಪರಿಶೀಲಿಸುತ್ತಿಲ್ಲ, ಮಾಸ್ಕ್ ಧರಿಸುವುದನ್ನು...

Peenya Fly Over ಒಂದು ವಾರ ಬಂದ್..!

ಬೆಂಗಳೂರು: ಮುಂದಿನ ಒಂದು ವಾರ ಪೀಣ್ಯ ಎಲಿವೇಟೆಡ್ ಫ್ಲೈ ಓವರ್ ಬಂದ್ ಆಗಿರಲಿದೆ. ಫ್ಲೈ ಓವರ್​ನ ಪಿಲ್ಲರ್ 102 ಮತ್ತು 103, 8 ನೇ ಮೈಲಿ ಬಳಿ ದುರಸ್ತಿ ಕಾರ್ಯ ನಡೆಸಬೇಕಿರುವುದರಿಂದ, ಫ್ಲೈ ಓವರ್​ಗೆ ಅಳವಡಿಸಿರುವ ಕೇಬಲ್ ದುರಸ್ತಿ ಕಾರಣದಿಂದ ಒಂದು ವಾರ ರಸ್ತೆ ಬಂದ್ ಆಗಿರಲಿದೆ. ದುರಸ್ತಿ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ...

ಹೆಬ್ಬಾಳದ ಮಸೀದಿ ಬಳಿ ಸಿಲಿಂಡರ್ ಬ್ಲಾಸ್ಟ್..!

ಬೆಂಗಳೂರು: ಹೆಬ್ಬಾಳ ಬಳಿ ಮಸೀದಿಯ ಆವರಣದಲ್ಲಿ ಸಿಲಿಂಡರ್ ಸ್ಫೋಟವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.ನಾಗವಾರ ಕಡೆಯಿಂದ ಹೆಬ್ಬಾಳಕ್ಕೆ ತೆರಳುವ ರಸ್ತೆಯಲ್ಲಿ ಘಟನೆ ನಡೆದಿದೆ. ಮಸೀದಿ ಅವರಣದಲ್ಲಿ ಗ್ಯಾಸ್ ಸ್ಟೌ ರಿಪೇರಿ ಅಂಗಡಿಯಿತ್ತು.  ಅಂಗಡಿಯಲ್ಲಿ ಇದ್ದ ಗ್ಯಾಸ್ ಸಿಲಿಂಡರ್​​ನಿಂದ ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಗೋವಿಂದ ಪುರ ಪೊಲೀಸರು ಭೇಟಿ ನೀಡಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದ ಸಿಲಿಂಡರ್ ಬ್ಲಾಸ್ಟ್...

Tamil Thalaivas VS ಬೆಂಗಳೂರು ಬುಲ್ಸ್

ಬೆಂಗಳೂರು : Pro Kabaddi League  ಈ ವರ್ಷದ ಪಂದ್ಯಾವಳಿ ಇಂದು 3 ನೇ ದಿನಕ್ಕೆ ಕಾಲಿಟ್ಟಿದೆ. ಕಬಡ್ಡಿಪ್ರಿಯರಿಗೆ ಎರಡು ದಿನದಲ್ಲಿ ಆರು ಪಂದ್ಯಗಳ ರಸದೌತಣ ಸಿಕ್ಕಿದೆ. ವೈಟ್ ಫೀಲ್ಡ್​ನ ಶೆರಡಾನ್ ಗ್ರ್ಯಾಂಡ್ ಹೋಟೆಲ್​ನ ಒಳಾಂಗಣದಲ್ಲಿ ಇಂದೂ ಕೂಡ ಮೂರು ಪಂದ್ಯಗಳು ನಡೆಯುತ್ತಿವೆ. ಮೊದಲ ಪಂದ್ಯದಲ್ಲಿ ಯು ಮುಂಬಾ ಮತ್ತು ದಬಂಗ್ ಡೆಲ್ಲಿ ತಂಡಗಳು ಸೆಣಸುತ್ತಿವೆ....

ಪರಿಶೀಲನಾ ಹಂತದಲ್ಲಿ ಕೃಷಿ ವಿಶ್ವವಿದ್ಯಾಲಯಗಳ AICRP ಹುದ್ದೆಗಳ ಭರ್ತಿ ಮಾಡುವಂತೆ ನಿರ್ದೇಶನ..!

ಬೆಂಗಳೂರು/ಬೆಳಗಾವಿ,ಡಿ.24:ರಾಜ್ಯದ ನಾಲ್ಕು ಕೃಷಿ ವಿಜ್ಞಾನಗಳ ವಿಜ್ಞಾನ ಕೃಷಿ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿನ ಕೇಂದ್ರಗಳು / ಕೃಷಿ ಸಂಶೋಧನಾ ಕೇಂದ್ರಗಳಲ್ಲಿನ ಖಾಲಿಯಿರುವ ಎ.ಐ.ಸಿಆರ್.ಪಿ (AICRP) ಹುದ್ದೆಗಳ ಭರ್ತಿ ವಿಚಾರ ಪರಿಶೀಲನಾ ಹಂತದಲ್ಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮೇಲ್ಮನೆಗೆ ಸ್ಪಷ್ಟಪಡಿಸಿದ್ದಾರೆ. ಪದವೀಧರ ಕ್ಷೇತ್ರದ ಸದಸ್ಯ ಎಸ್.ವಿ.ಸಂಕನೂರ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿರುವ ಬಿ.ಸಿ.ಪಾಟೀಲ್,ಎ.ಐ.ಸಿ.ಎ.ಆರ್‌.ಪಿ ನಿಂದ ಶೇ .100 ರಷ್ಟು...

Haryana Steelers ವಿರುದ್ಧ ಪಾಟ್ನಾ ಪೈರೇಟ್ಸ್ ಜಯಭೇರಿ

ಬೆಂಗಳೂರು : VIVO Pro Kabaddi ಸೀಸನ್ 8 ಎರಡನೇ ದಿನದ ಅಂತಿಮ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ (Patna Pirates) ವಿರುದ್ಧ ಹರಿಯಾಣ ಸ್ಟೀಲರ್ಸ್(Haryana Steelers) 42-39 ರ ಅಂತರದಿಂದ ಪರಾಭವಗೊಂಡಿತು. ಇನ್ನು ಪಟ್ನಾ ಪೈರೇಟ್ಸ್ ಪರವಾಗಿ ಮನು ಗೋಯತ್ 15 ಪಾಯಿಂಟ್ ಗಳನ್ನು ಕಳಿಸಿದ್ದು ಇದರಲ್ಲಿ 11 ಟಚ್ ಪಾಯಿಂಟ್ಸ್ ಹಾಗೂ ಮೂರು...

Puneri Paltan ವಿರುದ್ಧ ಗೆಲುವು ಸಾಧಿಸಿದ ಡಬಂಗ್ ಡೆಲ್ಲಿ..!

ಬೆಂಗಳೂರು : ಪ್ರೊ ಕಬಡ್ಡಿ ಸೀಸನ್ 8 ಎರಡನೇ ದಿನದ ಎರಡನೇ ಪಂದ್ಯ ವಾದಂತಹ ದಬಾಂಗ್ ಡೆಲ್ಲಿ(Dabang Delhi) vs ಪುಣೇರಿ ಪಲ್ಟನ್(Puneri Paltan) ವಿರುದ್ಧ 41- 30 ರ ಅಂತರದಿಂದ ಗೆಲುವು ಸಾಧಿಸಿದೆ. ದಬಾಂಗ್ ಡೆಲ್ಲಿ ಯ ನವೀನ್ ಕುಮಾರ್ 16 ಅಂಕಗಳನ್ನು ಪಡೆಯುವುದರ ಮೂಲಕ ತಂಡದ ಗೆಲುವಿಗೆ ಪ್ರಮುಖ ಪಾತ್ರವನ್ನು ವಹಿಸಿದರು...

Jaipur Pink Panthers ತಂಡವನ್ನು ಮಣಿಸಿದ ಗುಜರಾತ್ ಜೈಂಟ್ಸ್ ..!

ಬೆಂಗಳೂರು : ಪ್ರೊ ಕಬಡ್ಡಿ 8ನೇ ಆವೃತ್ತಿಯು ಡಿಸೆಂಬರ್ 22 ರಿಂದ ಆರಂಭವಾಗಿದ್ದು, ನಿನ್ನೆ ನಡೆದಂತಹ ಮೊದಲ ಪಂದ್ಯದಲ್ಲಿ Gujarat Giants (ಗುಜರಾತ್ ಜೈಂಟ್ಸ್ ) Jaipur Pink Panthers (ಜೈಪುರ್ ಪಿಂಕ್ ಪ್ಯಾಂಥರ್ಸ್) ತಂಡವನ್ನು 34 - 27 ಅಂತರದಿಂದ ಪರಾಭವಗೊಳಿಸಿತು. ಪಂದ್ಯದ 20 ನಿಮಿಷದ ಮೊದಲಾರ್ಧದಲ್ಲಿ ಗುಜರಾತ್ 2 ಪಾಯಿಂಟ್ ಗಳ...
- Advertisement -spot_img

Latest News

Tumakuru: ಬಿಜೆಪಿ ಮುಖಂಡರ ಜೊತೆ ರೈತರ ಪರ ಹೋರಾಟಕ್ಕೆ ಬಂದ ಮಾಜಿ ಸಚಿವ ಕೆ.ಎನ್.ರಾಜಣ್ಣ

Tumakuru News: ತುಮಕೂರು: ಮೈದಾಳ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವಂತೆ ಒತ್ತಾಯಿಸಿ ರೈತರು ನಡೆಸಿದ ಪ್ರತಿಭಟನೆಗೆ ಜಿಲ್ಲಾಡಳಿತ ಮಣಿದಿದ್ದು, ನೀರು ಬಿಡಲು ಒಪ್ಪಿಗೆ ನೀಡಿದ ನಂತರ...
- Advertisement -spot_img