ಬೆಂಗಳೂರು: ಬ್ರ‍್ಯಾಂಡ್ ಬೆಂಗಳೂರು ಯೋಜನೆಯಡಿ ಜನಹಿತ/ಆಕರ್ಷಕ ಬೆಂಗಳೂರು ವಿಷಯಾಧಾರಿತವಾಗಿ ಬರುವ ಪ್ರಮುಖ ಶಿಫಾರಸುಗಳನ್ನು ಪರಿಗಣಿಸಿ ಅವುಗಳನ್ನು ಸರ್ಕಾರದ ಗಮನಕ್ಕೆ ತಂದು ಶೀಘ್ರ ಕಾರ್ಯರೂಪಕ್ಕೆ ತರಲಾಗುವುದೆಂದು ಹಣಕಾಸು ವಿಭಾಗದ ವಿಶೇಷ ಆಯುಕ್ತರು ಹಾಗೂ ಆಕರ್ಷಕ ಬೆಂಗಳೂರಿನ ನೋಡಲ್ ಅಧಿಕಾರಿಯಾದ ಶ್ರೀ ಜಯರಾಮ್ ರಾಯಪುರ ರವರು ತಿಳಿಸಿದರು.
ಬ್ರ‍್ಯಾಂಡ್ ಬೆಂಗಳೂರು ಯೋಜನೆಯಡಿ ರಚಿಸಿರುವ ಸಮಿತಿಯಲ್ಲಿ ಬರುವ ಜನಹಿತ/ಆಕರ್ಷಕ ಬೆಂಗಳೂರು...
ಬೆಂಗಳೂರು: ಹಲವು ಹಬ್ಬಗಳಲ್ಲಿ ಕುಂದಾಪುರ ಕನ್ನಡ ಹಬ್ಬವು ಒಂದು ಎಲ್ಲಾ ಹಬ್ಬಗಳಂತೆ ಈ ಹಬ್ಬವನ್ನು ಸಹ ವಿಜೃಂಬಣೆಯಿಂದ ಆಚರಣೆ ಮಾಡಲಾಗುತ್ತದೆ. ಇನ್ನು ಇದೇ ತಿಂಗಳು ಜುಲೈ 23 ರಂದು ಕುಂದಾಪುರ ಕನ್ನಡ ಹಬ್ಬ ಆಚರಣೆ ಮಾಡುತಿದ್ದು ಈ ಹಬ್ಬಕ್ಕೆ ನಟ ರಿಷಭ್ ಶೆಟ್ಟಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ ಎಂದು ಕುಂದಾಪುರ ಕನ್ನಡ ಬೆಂಗಳೂರು...
ಹುಬ್ಬಳ್ಳಿ: ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರನ್ನು ಅರೆಸ್ಟ್ ಮಾಡಿದ ಬೆನ್ನಲ್ಲೇ ವಿಶ್ವದ ಅತಿದೊಡ್ಡ ಪ್ಲಾಟ್ ಫಾರಂ ಹೊಂದಿರುವ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ.
ಹೌದು.. ರಾಜ್ಯ ರಾಜಧಾನಿಯಲ್ಲಿ ಐವರು ಶಂಕಿತ ಉಗ್ರರನ್ನು ವಶಕ್ಕೆ ಪಡೆದಿದ್ದು, ಈ ನಿಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಡಾಗ್ ಸ್ಕ್ವಾಡ್ ನಿಂದ ಪರಿಶೀಲನೆ ನಡೆಸುವ ಮೂಲಕ ಹೈ ಅಲರ್ಟ್ ಘೋಷಣೆ...
ಬೆಂಗಳೂರು: ನಾವು ಏನನ್ನಾದರೂ ಓದಬೇಕೆಂದರೆ ಮೊದಲು ಮನಸ್ಸಿನಲ್ಲಿ ಓದಿಕೊಂಡು ನಂತರ ಹೊರಗೆ ಎಲ್ಲಾರಿಗೂ ಕೇಳುವ ಹಾಗೆ ಓದುತ್ತೇವೆ ಯಾಕೆಂದರೆ ಏನನ್ನಾದರೂ ತಪ್ಪು ಓದಿದರೆ ಜನ ನಕ್ಕು ಬಿಡುತ್ತಾರೆ ಎಂದು. ಒಂದೊಂದು ಸಲ ಎಷ್ಟೇ ನೋಡಿಕೊಂಡರೂ ಓದುವಾಗ ಪುನಃ ತಪ್ಪನ್ನು ಮಾಡುತ್ತಿರುತ್ತೇವೆ ಆದರೆ ಇಲ್ಲೊಬ್ಬ ಎಂಟು ವರ್ಷದ ಪುಟ್ಟ ಬಾಲಕ ಕಣ್ಣಿಗೆ ಬಟ್ಟೆಕಟ್ಟಿಕೊಂಡು ಕೊಂಚವೂ ತಪ್ಪಿಲ್ಲದೆ ...
District news: ಗುಡ್ಡಗಾಡು ಪ್ರದೇಶಗಳಲ್ಲಿ ವಾಹನವನ್ನು ಚಲಾಯಿಸಬೇಕೆಂದರೆ ಜೀವವನ್ನೇ ಪಣಕ್ಕಿಟ್ಟು ಹಾಗೂ ಮೈಯಲ್ಲಾ ಕಣ್ಣಾಗಿಸಿಕೊಂಡು ಓಡಿಸಬೇಕು ಇಲ್ಲದಿದ್ದರೆ ಒಂದು ಕ್ಷಣ ಮೈಮರೆತರೆ ಪ್ರಾಣಪಕ್ಷಿ ಹಾರಿಹೋಗುವುದು ಖಂಡಿತ ಅಂತದರಲ್ಲಿ ಇಷ್ಟೊಂದು ಸಮಸ್ಯೆಇರುವ ಜಾಗಗಳಲ್ಲಿ ವಾಹನಗಳು ಯೂವುದೇ ಭಯವಿಲ್ಲದೆ ಓಡಾಡಲಿ ಎಂದು ಸರ್ಕಾರ ರಸ್ತೆಯ ಪಕ್ಕದಲ್ಲಿ ತಡೆಗೋಡೆಗಳನ್ನು ನಿರ್ಮಾಣ ಮಾಡುತ್ತದೆ. ಆದರೆ ಇಲ್ಲಿ ಕಾಮಗಾರಿ ಪ್ರಾರಂಭವಾಗಿ ಎರಡು...
ಬೆಂಗಳೂರು: ಪ್ರತಿ ದಿನ ಏರಿಕೆಯಾಗುತ್ತಿರುವ ಅಗತ್ಯ ವಸ್ತುಗಳ ಬೆಲೆಏರಿಕೆಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಅಗತ್ಯ ಸ್ತುಗಳ ಬೆಲೆ ಏರಿಕೆಯಿಂದಾಗೆ ಬೆಂಗಳೂರಿನ ಹೊಟೆಲ್ ಗಳಲ್ಲಿ ಆಹಾರ ದರ ಏರಿಕೆ ಕುರಿತು ಹೊಟೆಲ್ ಮತ್ತು ರೆಸ್ಟೋರೆಂಟ್ ಮಾಲಿಕರ ಸಂಘವು ಚರ್ಚೆ ನಡೆಸಿದ್ದಾರೆ. ರೆಸ್ಟೊರೆಂಟ್‌ಗಳು ಮತ್ತು ಫಾಸ್ಟ್ ಫುಡ್ ಮಳಿಗೆಗಳಲ್ಲಿ ಆಹಾರದ ಬೆಲೆಯನ್ನು ಶೇಕಡಾ 10 ರಿಂದ 15...
ಬೆಂಗಳೂರು: ಕಲಿತ ಬುದ್ದಿ ಕಲ್ಲು ಹಾಕಿದರೂ ಹೋಗುವುದಿಲ್ಲ ಎಂದ ಗಾದೆ ಬಹುಶಃ ಹಿರಿಯರು ಇಂತವರನ್ನೇ ನೋಡಿ ಸೃಷ್ಟಿ ಮಾಡಿದ್ದಾರೆ ಅನಿಸುತ್ತದೆ. ಯಾಕೆಂದರೆ ಮಾಡಿದ ತಪ್ಪಿಗೆ ಸತತ 7 ವರ್ಷ ಗಳ ಸೆರೆಮನೆ ವಾಸ ಮಾಡಿಬಂದರೂ ಮತ್ತೆ ಹಳೆ ಚಾಳಿ ಮುಂದುವರಿಸಿ ಮತ್ತೆ ಸೆರೆಮನೆ ವಾಸ ಮಾಡುತಿದ್ದಾನೆ
ಹೌದು ಸ್ನೇಹಿತರೆ ಮೊಹಮದ್ ದಸ್ತಗಿರಿ ( ಶೂಟೌಟ್ ದಸ್ತಗಿರಿ)...
ಬೆಂಗಳೂರು: ಬೆಂಗಳೂರಿನ ವಿವಿ ಪುರಂ ಠಾಣಾ ಪೋಲಿಸರು ಇಲ್ಲೊಬ್ಬ ಕಳ್ಳನನ್ನು ಹಿಡಿದುಕೊಂಡಿದ್ದಾರೆ. ಬೇಟೆಯಾಡಿದರೆ ಹುಲಿಯನ್ನೇ ಬೇಟೆಯಾಡಬೇಕು ಎಂದು ತಿಳಿದ ಕಳ್ಳ ದೊಡ್ಡ ಕಳ್ಳತನಕ್ಕೆ ಕೈ ಹಾಕಿ ಕೊನೆಗೆ ಪೊಲೀಸರ ವಶದಲ್ಲಿದ್ದಾನೆ . ಇವನೊಬ್ಬ ಲಾರಿ ಕಳ್ಳ.
ನಾವೆಲ್ಲರು ಸರಗಳ್ಳರು ಬೈಕ್ ಕಳ್ಳರು ಹಣ ದರೋಡೆ ಮಾಡುವವರನ್ನು ನೋಡಿದ್ದೇವೆ ಆದರೆ ಇಲ್ಲೊಬ್ಬ ಕಳ್ಳ ಒಮ್ಮಮೆ ಶ್ರೀ ಮಂತ...
ಬೆಂಗಳೂರು: ಬೆಂಗಳೂರಿನ ಹೆಚ್ ಎಲ್ ನಲ್ಲಿ ಸೇನಾ ತರಬೇತಿ ವಿಮಾನವಾದ ವಿಟು ಕೆಬಿಎನ್ ವಿಮಾನ ಹೆಚ್ ಎ ಎಲ್ ನಿಂದ ಟೇಕಾಫ್ ಆಗಿ ಆಗಸದಲ್ಲಿ ಹಾರಾಟ ಮಾಡುತಿತ್ತು. ಹಾರಾಟ ಶುರು ಮಾಡಿದ ಕೆಲವೇ ನಿಮಿಷಗಳಲ್ಲಿ ಮುಂದಿನ ಚಕ್ರದಲ್ಲಿ ದೋಷ ಕಂಡುಬಂದಿದೆ. ನಂತರ ಆತಂಕಗೊಂಡ ಪೈಲೆಟ್ ಗಳು ತುರ್ತು ಭೂಸ್ಪರ್ಶ ಮಾಡಿದ್ದಾರೆ.
ರನ್ ವೇ ನಿಂದ ಟೇಕ್...
ಬೆಂಗಳೂರು: ಈಗಿನ ಆಧುನಿಕ ಯುಗದಲ್ಲಿ ಎಲ್ಲರು ವೇಗದ ಪ್ರಪಂಚದ ಹಿಂದೆ ಹೋಗುತ್ತಿರುವುದರಿಂದ ಯಾರಿಗು ಸಹ ತಿನ್ನಲು ಪುರಸೊತ್ತಿಲ್ಲವೆಂದು ಫಾಸ್ಟ ಪುಡ್ ಗಳ ಹಿಂದೆ ಬಿದ್ದಿದ್ದಾರೆ ದೇಶಿಯ ಆಹಾರ ಪದ್ದತಿಯನ್ನು ಮರೆಯುತ್ತಿರುವ ಕಾರಣ ಬೆಂಗಳೂರಿನ ಆನೆಕಲ್ ನ ಸರ್ಜಾಪುರದ ಹೊಟೆಲ್ ಒಂದರಲ್ಲಿ ಅತಿ ಹೆಚ್ಚು ರಾಗಿ ಮುದ್ದೆ ತಿಂದವರಿಗೆ ಬಹುಮಾನವನ್ನು ಆಯೋಜಿಲಾಗಿತ್ತು .
ಸರ್ಜಾಪುರದ ಗ್ರಾಮಸ್ತರು ಮತ್ತು...
Tumakuru News: ತುಮಕೂರು: ಮೈದಾಳ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವಂತೆ ಒತ್ತಾಯಿಸಿ ರೈತರು ನಡೆಸಿದ ಪ್ರತಿಭಟನೆಗೆ ಜಿಲ್ಲಾಡಳಿತ ಮಣಿದಿದ್ದು, ನೀರು ಬಿಡಲು ಒಪ್ಪಿಗೆ ನೀಡಿದ ನಂತರ...