ನಿಷೇಧಿತ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಲೋಟಗಳನ್ನು ಮಾರಟ ಹಾಗೂ ಬಳಸುತ್ತಿದ್ದ ಮಾಂಸದಂಗಡಿ, ಬೇಕರಿ ಹಾಗೂ ಹೋಟೆಲ್ ಮೇಲೆ ನಗರಸಭೆ ಅಧಿಕಾರಿಗಳು ದಾಳಿ ನಡೆಸಿದರು.
ಟಿ.ಬಿ. ವೃತ್ತದಲ್ಲಿರುವ ಮಂಜುನಾಥ ಹೋಟೆಲ್ , ಎಸ್ಎನ್ಎಸ್ ಬೇಕರಿ, ಅನ್ನಪೂರ್ಣೇಶ್ವರಿ ಹೋಟೆಲ್ ಗಳ ಮೇಲೆ ದಾಳಿ ಮಾಡಿದ ಪೌರಾಯುಕ್ತ ಶಿವಶಂಕರ್ ನೇತೃತ್ವದ ಅಧಿಕಾರಿಗಳ ತಂಡ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿತು . ಆರೂವರೆ...
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ನಡೆಯಬೇಕಿದ್ದ ಬಿ.ಕಾಂ ಪರೀಕ್ಷೆ ರದ್ದು.
ಪ್ರಶ್ನೆ ಪತ್ರಿಕೆ ಸೋರಿಕೆ ಆದ ಹಿನ್ನಲೆ ಬಿ.ಕಾಂ ಪರೀಕ್ಷೆ ರದ್ದಾಗಿದ್ದು ಪರೀಕ್ಷಾ ಕೇಂದ್ರದಿಂದ ವಿಧ್ಯಾರ್ಥಿಗಳನ್ನು ಹೊರಗೆ ಕಳುಹಿಸಿಲಾಗಿದೆ.
ಬಿಸಿಎ ಪದವಿ ಮ್ಯಾಥಮೆಟಿಕ್ಸ್ ಫೌಂಡೇಶನ್ ವಿಷಯ ಹಾಗೂ ಬಿ.ಕಾಂ ಪದವಿಯ ಪ್ರಿನ್ಸಿಪಾಲ್ ಆಫ್ ಮಾರ್ಕೆಟಿಂಗ್ ವಿಷಯದ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ.ಈ ಬಗ್ಗೆ...
Political News: ಭೈರಮಂಗಲದಲ್ಲಿ ಬಿಡದಿ ಉಪನಗರ ಯೋಜನೆ ವಿರೋಧಿಸಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರು ಹಾಗೂ ರೈತ ಮಹಿಳೆಯರ ಮೇಲೆ ಪೊಲೀಸರು ನಿರ್ದಯವಾಗಿ ದಬ್ಬಾಳಿಕೆ ನಡೆಸಿ...