ಬೆಂಗಳೂರಿನಲ್ಲಿ ಮನೆ ಹುಡುಕುತ್ತಿದ್ದಿರಾ ಎಚ್ಚರಾ.... ನಿಮ್ಮನ್ನ ಯಾಮಾರಿಸೋದು ಪಕ್ಕಾ ... ಇಲ್ಲೋಬ್ಬ ಭೂಪಾ ಒಂದೇ ಮನೆಯನ್ನು 22 ಜನಕ್ಕೆ ತೋರಿಸಿ ವಂಚನೆ ಮಾಡಿದ್ದಾನೆ ... ಈತನ ಬಗ್ಗೆ ಹೇಳ್ತಿವಿ ನೋಡಿ,..
ಸ್ವಂತ ಮನೆಯನ್ನು ಬಾಡಿಗೆ ಹಾಗೂ ಭೋಗ್ಯಕ್ಕೆ ಕೊಡುವುದಾಗಿ ನೋ ಬ್ರೋಕರ್ ಆ್ಯಪ್ ಮೂಲಕ ಜಾಹೀರಾತು ನೀಡಿ ಹತ್ತಾರು ಮಂದಿಗೆ ಕೋಟ್ಯಂತರ ರೂ.ವಂಚಿಸಿದ ಆರೋಪಿಯನ್ನು ಹೆಬ್ಬಾಳ...