ಪತ್ನಿಗೆ ಇಂಜೆಕ್ಷನ್ ನೀಡಿ ಸಹಜ ಸಾವು ಎಂದು ನಾಟಕವಾಡಿದ್ದ ವೈದ್ಯ ಪತಿಯನ್ನು ಮಾರತಹಳ್ಳಿ ಪೊಲೀಸರು ಅಂತಿಮವಾಗಿ ಬಂಧಿಸಿದ್ದಾರೆ. ಕ್ರೂರ ಕೃತ್ಯದಿಂದ ಹೆಂಡತಿಯನ್ನು ಹತ್ಯೆಗೈದ ಈ ಘಟನೆಗೆ 6 ತಿಂಗಳ ನಂತರ ಸತ್ಯ ಬಹಿರಂಗವಾಗಿದೆ.
ಬಂಧಿತನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಜನರಲ್ ಸರ್ಜನ್ ಆಗಿದ್ದ ಡಾ. ಮಹೇಂದ್ರರೆಡ್ಡಿ ಎಂದು ಗುರುತಿಸಲಾಗಿದೆ. ಈತನು ತನ್ನ ಪತ್ನಿ ಡಾ. ಕೃತಿಕಾ...