Friday, August 29, 2025

bengaluru news

ಮಹಿಳೆಯ ತುಟಿ ಕಚ್ಚಿ ಎಸ್ಕೇಪ್‌ ಆಗಿದ್ದ ಕಾಮುಕ ಅರೆಸ್ಟ್‌!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ದಿನೇ ದಿನೇ ಕಾಮುಕರ ಅಟ್ಟಹಾಸ ಹೆಚ್ಚಾಗುತ್ತಲೇ ಇದೆ. ನಡುರಸ್ತೆಯಲ್ಲೇ ಹುಡುಗಿಯನ್ನು ಎಳೆದಾಡುವುದು. ಹುಡುಗಿಯರು ನಡೆದುಕೊಂಡು ಹೋಗುವಾಗ ಕಾಮುಕರು ಬೈಕ್‌ನಲ್ಲಿ ಬಂದು ಅವರ ಮೈಮುಟ್ಟಿ ಅಲ್ಲಿಂದ ಎಸ್ಕೇಪ್‌ ಆಗುವುದು. ಅಡ್ಡಗಟ್ಟಿ ಲೈಗಿಂಕ ಕಿರುಕುಳ ನೀಡುವುದು, ಬಟ್ಟೆ ಎಳೆದಾಡುವುದು. ಹೀಗೇ ಪ್ರತಿದಿನ ಒಂದಲ್ಲ ಒಂದು ಕಿರುಕುಳ ಮಹಿಳೆಯರ ಮೇಲೆ ಆಗುತ್ತಿದೆ. ಆದರೂ...

2 ದಿನ ಬೆಂಗಳೂರಿನ 70 ಕಡೆ ಕರೆಂಟ್‌ ಕಟ್ : ಸಿಲಿಕಾನ್ ಸಿಟಿಯ ಎಲ್ಲೆಲ್ಲಿ ಕರೆಂಟ್‌ ಕಟ್‌ ?

ಕೆಪಿಟಿಸಿಎಲ್ ತುರ್ತು ನಿರ್ವಹಣ ಕಾಮಗಾರಿ ಹಿನ್ನೆಲೆ ಬೆಂಗಳೂರಿನಲ್ಲಿ ಜುಲೈ 22 ಹಾಗೂ 23 ರಂದು ವಿದ್ಯುತ್‌ ವ್ಯತ್ಯಯವಾಗಲಿದೆ. ರಾಮಯ್ಯ ಲೇಔಟ್‌, ಸೋಪ್‌ ಫ್ಯಾಕ್ಟರಿ ಲೇಔಟ್‌ ಸೇರಿದಂತೆ 70 ಕ್ಕೂ ಅಧಿಕ ಬಡಾವಣೆಗಳಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನ ಸಂಜೆವರೆಗೂ ವಿದ್ಯುತ್ ಕಡಿತವಾಗಲಿದೆ. ಬೆಸ್ಕಾಂ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 66/11 ಕೆವಿ ವಿಡಿಯಾ ಉಪಕೇಂದ್ರ ವ್ಯಾಪ್ತಿಯಲ್ಲಿ ಮಂಗಳವಾರ...

ಎಕ್ಸ್‌ಪ್ರೆಸ್ BMTC – ಬಿಎಂಟಿಸಿ ಎಕ್ಸ್‌ಪ್ರೆಸ್ ಬಸ್ ಸ್ಪೆಷಲ್ ಏನು ಗೊತ್ತಾ?

ರಾಜ್ಯದಲ್ಲಿ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗಳಿಗೆ ವೇಗಧೂತ ಎಕ್ಸ್‌ಪ್ರೆಸ್ ಬಸ್ ಸೇವೆಗಳು ಇದೆ. ಇದು ಎಲ್ಲರಿಗೂ ಗೊತ್ತೇ ಇದೆ. ಆದರೆ ಈಗ ಬೆಂಗಳೂರಲ್ಲೂ ಬಿಎಂಟಿಸಿ ಎಕ್ಸ್‌ಪ್ರೆಸ್ ಬಸ್‌ಗಳ ಸಂಚಾರ ಆರಂಭವಾಗಿದೆ. ನಗರದ ವಿವಿಧ ಮಾರ್ಗಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕಡಿಮೆ ನಿಲುಗಡೆಯ ವೇಗಧೂತ ಬಿಎಂಟಿಸಿ ಬಸ್ ಗಳನ್ನು ಬಿಡಲಾಗಿದೆ. ಇದಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಸರ್ಕಾರಿ ಶಾಲೆಯಲ್ಲಿ ಕಲಿತವರು ಇಂದು ಉನ್ನತ ಸ್ಥಾನದಲ್ಲಿದ್ದಾರೆ: ಕೆ.ವಿ ಪ್ರಭಾಕರ್

Bengaluru News: ಬೆಂಗಳೂರು: ‌ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಶಿಕ್ಷರ ಮಾರ್ಗದರ್ಶನ ಪ್ರಮುಖ ಪಾತ್ರವಹಿಸುತ್ತದೆ. ಇಂದು ದೇಶದಲ್ಲಿ ಉನ್ನತ ಸ್ಥಾನದಲ್ಲಿರುವವರು ಸರ್ಕಾರಿ ಶಾಲೆಗಳಿಂದ ಬೆಳೆದು ಬಂದವರು ಎಂದು ರಾಜ್ಯದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ ಪ್ರಭಾಕರ್ ಹೇಳಿದರು. ಪುಣ್ಯ ಫೌಂಡೇಶನ್‌ ಟ್ರಸ್ಟ್‌, ಮೀಡಿಯಾ ಕನೆಕ್ಟ್‌ ಸಂಸ್ಥೆ ವತಿಯಿಂದ ಇಡಗೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ (ಗುಬ್ಬಿ ತಾಲೂಕು,...

ಸಿಎಂ ಮಾಧ್ಯಮ ಕಾರ್ಯದರ್ಶಿ ಕೆ.ವಿ ಪ್ರಭಾಕರ್ & ವಾರ್ತಾ ಇಲಾಖೆಯ ಆಯುಕ್ತರಿಗೆ ಅಭಿನಂದನಾ ಕಾರ್ಯಕ್ರಮ.

Bengaluru News: ಬರೀ TV, ಪತ್ರಿಕೆಗಳಿಗಷ್''ೇ ಅಲ್ಲದೇ, ಇನ್ನು ಮುಂದೆ Digital Mediaಗೂ ಜಾಹೀರಾತು ನೀಡಬೇಕು ಎಂಬ ಸರ್ಕಾರ ಆದೇಶ ಜಾರಿಗಳಿಸಿದೆ. ಈ ಹಿನ್ನೆಲೆಯಲ್ಲಿ ಈ ನೀತಿ ಜಾರಿಯಾಗಲು ಕಾರಣರಾದ ಸಿಎಂ ಮಾಧ್ಯಮ ಕಾರ್ಯದರ್ಶಿ ಕೆ.ವಿ.ಪ್ರಭಾಕರ್ ಮತ್ತು ವಾರ್ತಾ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರನ್ನು ಅಭಿನಂದಿಸಲು ಇದೇ ಮಂಗಳವಾರದಂದು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ...

ನಿರ್ಲಕ್ಷ್ಯ ತೋರುವ ಕಂಪನಿ ಬ್ಲ್ಯಾಕ್‌ ಲಿಸ್ಟ್‌ಗೆ ಹಾಕಿ : ಬಿಎಂಆರ್‌ಸಿಎಲ್‌ಗೆ ಬಿಜೆಪಿ ಸಂಸದರ ಪತ್ರ

Bengaluru News: ಮೆಟ್ರೋ ಕಾಮಗಾರಿಗಾಗಿ ಟ್ರಕ್‌ನಲ್ಲಿ ಸಾಗಿಸುತ್ತಿದ್ದ ಗರ್ಡರ್‌ ಉರುಳಿ ಬಿದ್ದು ಆಟೋ ಚಾಲಕ ಸಾವನ್ನಪ್ಪಿರುವ ಘಟನೆ ಕೋಗಿಲು ಕ್ರಾಸ್‌ ಬಳಿ ಮಂಗಳವಾರ ರಾತ್ರಿ ನಡೆದಿತ್ತು. ಇದರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ 35 ವರ್ಷ ವಯಸ್ಸಿನ ಖಾಸೀಂ ಸಾಬ್‌ ನಿಧನರಾಗಿದ್ದರು. ಇದೀಗ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಸಂಸದ ಪಿ.ಸಿ. ಮೋಹನ್‌ ಸುರಕ್ಷತಾ...

ಡ್ರಗ್ಸ್‌ ಮಾರುತ್ತಿದ್ದ ಎಂಜಿನಿಯರ್‌ ಸೇರಿ 10 ಜನರ ಬೇಟೆಯಾಡಿದ ಸಿಸಿಬಿ : ಬೆಚ್ಚಿ ಬೀಳಿಸುತ್ತೆ ಪೆಡ್ಲರ್‌ ಪ್ಲಾನ್..!

Bengaluru News: ಕಾಲೇಜು ವಿದ್ಯಾರ್ಥಿಗಳು, ಪೇಯಿಂಗ್‌ ಗೆಸ್ಟ್‌ ನಿವಾಸಿಗಳಿಗೆ ಡ್ರಗ್ಸ್‌ ಪೊರೈಸುತ್ತಿದ್ದ ಆರೋಪದ ಮೇಲೆ ಕೇರಳ ಮೂಲದ ಸಿವಿಲ್‌ ಎಂಜಿನಿಯರ್‌ ಬಂಧನವಾಗಿದೆ. ಈ ಮೂಲಕ ರಾಜಧಾನಿಯ ಮಾದಕ ಲೋಕವನ್ನು ಮಟ್ಟ ಹಾಕುವ ಕೆಲಸವನ್ನು ಸಿಸಿಬಿ ಮಾಡುತ್ತಿದೆ. ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಎಲೆಕ್ಟ್ರಾನಿಕ್‌ ಸಿಟಿಯ ಎರಡನೇ ಹಂತ, ಬೇಗೂರು ಹಾಗೂ ಯಲಹಂಕ ನ್ಯೂ ಟೌನ್‌ನಲ್ಲಿ...

ವಿದೇಶದ ನೆಲದಲ್ಲಿ ಮೃತಹೊಂದಿದ ಕನ್ನಡಿಗರ ವಾಪಾಸಾತಿಗೆ ಎನ್ಆರ್ ಐ ಫೋರಂ ನೆರವು

Bengaluru News: ಬೆಂಗಳೂರು: ಆಫ್ರಿಕಾ ದೇಶದ ಎರಡು ಪ್ರತ್ಯೇಕ ಘಟನೆಗಳಲ್ಲಿ ಮೃತ ಹೊಂದಿದ ಕನ್ನಡಿಗರ ಮೃತದೇಹವನ್ನು ಭಾರತಕ್ಕೆ ಕರೆತರುವ ಪ್ರಯತ್ನದಲ್ಲಿ ಅನಿವಾಸಿ ಭಾರತೀಯ ಸಮಿತಿಯು ಯಶಸ್ವಿಯಾಗಿದೆ. ಕರ್ನಾಟಕ ಸರ್ಕಾರದ ಭಾರತೀಯ ಎನ್ಆರ್ ಐ ಫೋರಂ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರ ನೇತೃತ್ವದಲ್ಲಿ ಇಬ್ಬರು ಮೃತ ಕನ್ನಡಿಗರ ಕುಟುಂಬಕ್ಕೆ ಸಹಾಯ ದೊರೆತಂತಾಗಿದೆ. ಇತ್ತೀಚೆಗೆ ಗಿನಿಯಾದಲ್ಲಿ ಆತ್ಮಹತ್ಯೆ...

ಕೌಟುಂಬಿಕ ಕಲಹಕ್ಕೆ ಟೆಕ್ಕಿ ಸೂಸೈಡ್‌ : ತಂದೆಯ ದೂರಿನಲ್ಲಿತ್ತು ಸ್ಫೋಟಕ ಮಾಹಿತಿ..?

Crime News: ಕೌಟುಂಬಿಕ ಕಲಹಕ್ಕೆ ಬೇಸತ್ತು 40 ವರ್ಷದ ಸಾಫ್ಟ್‌ವೇರ್‌ ಎಂಜಿನಿಯರ್ ಪ್ರಶಾಂತ್ ನಾಯರ್‌ ಎನ್ನುವವರು ತಮ್ಮ ಫ್ಲ್ಯಾಟ್‌ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಇನ್ನೂ ಸೂಸೈಡ್‌ ಮಾಡಿಕೊಂಡಿರುವ ಟೆಕ್ಕಿ ಪ್ರಶಾಂತ್‌ ನಾಯರ್‌ ಅವರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. https://youtu.be/fwIsnYq13jc ಅಲ್ಲದೆ ಗಾಣಿಗರಹಳ್ಳಿಯ ಡಿಎಕ್ಸ್‌ ಸ್ಮಾರ್ಟ್‌ನೆಸ್ಟ್‌ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಟೆಕ್ಕಿ ಕೇರಳದ...

Bengaluru News: ಈ ಇಲಾಖೆಯಲ್ಲಿ ಲಂಚವೆ ಪ್ರಧಾನ, ಕಾಸು ಕೊಟ್ರೆ ಮಾತ್ರ ಕೆಲ್ಸ..!

Bengaluru News: ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಅಧಿಕಾರಿಗಳನ್ನು ಕಾಲ ಕಾಲಕ್ಕೆ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯುತ್ತಿರುತ್ತದೆ. ಇದು ಎಲ್ಲ ಇಲಾಖೆಗಳಿಗೂ ಅನ್ವಯವಾಗುತ್ತದೆ, ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಇದಕ್ಕೆ ಅವಕಾಶವೇ ಇಲ್ಲವೇನೊ.. ಆದ್ಯಾಗೂ ಇದ್ದರೂ ಕೂಡ ಅದು ಡೋಂಟ್‌ ಕೇರ್‌ ಅನ್ನೋ ರೀತಿಯಲ್ಲಿಯೇ ಇರುವುದು ಕಂಡು ಬಂದಿದೆ. https://youtu.be/RLkQJjGHaE4 ಇನ್ನೂ...
- Advertisement -spot_img

Latest News

2013ರ ಟಫ್ CM, ಈಗ ಸೈಲೆಂಟ್ ಯಾಕೆ? ಇಲ್ಲಿದೆ ಆ 6 ಕಾರಣಗಳು!

2013-2018ರ ಅವಧಿಯಲ್ಲಿ ಖಡಕ್ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಸಿದ್ಧರಾದ್ದರು. ಆದ್ರೆ ತಮ್ಮ ಎರಡನೇ ಅವಧಿಯಲ್ಲಿ ಶಾಂತವಾಗಿದ್ದಾರೆ ಎಂಬ ಮಾತುಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ. ಹಿಂದಿನ ‘ಟಗರು’ ಈಗ...
- Advertisement -spot_img