ನೀವು ನಿಮ್ಮ ಜೀವನದಲ್ಲಿ ಯಾವುದಾದರೂ ಕಠಿಣ ನಿರ್ಧಾರ ತೆಗೆದುಕೊಂಡಲ್ಲಿ, ಅದರಿಂದ ನಿಮ್ಮ ಮನೆಯವರ ಮನಸ್ಸಿಗೆ ನೋವುಂಟಾಗುತ್ತದೆ. ಆದ್ರೆ ಮಹಾಭಾರತ ಕಾಲದಲ್ಲಿ ಕೆಲ ಮಹಾಪುರುಷರು ಮಾಡಿದ ಕೆಲ ಪ್ರತಿಜ್ಞೆಗಳು, ಹಲವರನ್ನ ನಡುಗಿಸಿತ್ತು. ಹಾಗಾದ್ರೆ ಮಹಾಭಾರತ ಕಾಲದಲ್ಲಿ ಮಾಡಿದ ಭಯಂಕರ ಪ್ರತಿಜ್ಞೆಗಳು ಯಾವುದು ಅಂತಾ ತಿಳಿಯೋಣ ಬನ್ನಿ..
ಭೀಷ್ಮರ ಪ್ರತಿಜ್ಞೆ: ಭೀಷ್ಮರ ತಂದೆ ಶಂತನು ಮಹಾರಾಜ, ನದಿಯ ಬಳಿ...
ಮಹಾಭಾರತದಲ್ಲಿ ಬರುವ ಶಂತನು, ಗಂಗೆಯನ್ನ ಮೆಚ್ಚಿ ಮದುವೆಯಾಗಲು ಇಚ್ಛಿಸಿದ, ಆಕೆಗೆ ಪ್ರೇಮ ನಿವೇದನೆಯನ್ನೂ ಮಾಡಿದ. ಆಗ ಗಂಗೆ, ನಾನು ನಿಮ್ಮನ್ನು ಮದುವೆಯಾಗುತ್ತೇನೆ. ಆದರೆ ನಾನೇನೇ ಮಾಡಿದರೂ ನೀನು ಅದನ್ನು ಪ್ರಶ್ನಿಸುವಂತಿಲ್ಲ. ಬದಲಾಗಿ ನಾನೇನೇ ಮಾಡಿದರೂ, ನೀವು ಸುಮ್ಮನಿರಬೇಕು. ಯಾವ ದಿನ ನೀವು ನಾನು ಮಾಡುವ ಕೆಲಸಗಳ ಬಗ್ಗೆ ಪ್ರಶ್ನಿಸುತ್ತೀರೋ, ಆ ದಿನ ನಾನು ನಿಮ್ಮನ್ನು...