Recipe: ಹೊಟೇಲ್‌ಗೆ ಹೋಗಿ ಅಲ್ಲಿ ತಯಾರಿಸುವ ಖಾದ್ಯ ತಿನ್ನುವುದಕ್ಕಿಂತ, ಅದನ್ನು ಮನೆಯಲ್ಲೇ ಮಾಡಿ ತಿನ್ನುವುದರಿಂದ, ಅದರ ಟೇಸ್ಟ್ ಇನ್ನೂ ಚೆನ್ನಾಗಿರುತ್ತದೆ. ಮತ್ತು ಅದು ಆರೋಗ್ಯಕ್ಕೂ ಉತ್ತಮವಾಗಿರುತ್ತದೆ. ಹಾಗಾಗಿ ನಾವಿಂದು ಬೀದಿ ಬದಿ ಸಿಗುವ ಭೇಲ್‌ಪುರಿ ರೀತಿ ಟೇಸ್ಟಿಯಾಗಿ, ಮನೆಯಲ್ಲೇ ಇದನ್ನು ತಯಾರಿಸುವುದು ಹೇಗೆ ಎಂದು ತಿಳಿಸಲಿದ್ದೇವೆ.
ಮೊದಲು ನಿಮಗೆ ಎಷ್ಟು ಬೇಕೋ ಅಷ್ಟು ಚುರುಮುರಿಯನ್ನು ಕೊಂಚ...