ಶಿವ ಶಿವನೆಂದರೆ ಭಯವಿಲ್ಲಾ, ಶಿವನಾಮಕೆ ಸಾಟಿ ಬೇರಿಲ್ಲಾ ಅನ್ನುವ ಹಾಗೆ, ಶಿವ ಭಕ್ತರು ಸದಾ ಶಿವನ ಧ್ಯಾನ ಮಾಡುತ್ತಾರೆ. ಆದ್ರೆ ಪುರಾಣ ಕಥೆಗಳ ಪ್ರಕಾರ, ಭೃಗು ಋಷಿ ಶಿವಭಕ್ತರಿಗೆ ಶಾಪ ನೀಡಿದ್ದರಂತೆ. ಹಾಗಾದ್ರೆ ಭೃಗು ಋಷಿ ಶಿವಭಕ್ತರಿಗೆ ನೀಡಿದ ಶಾಪ ಎಂಥದ್ದು..? ಯಾವ ಕಾರಣಕ್ಕೆ ಅವರು ಶಾಪ ನೀಡಿದ್ದರು. ಅವರ ಶಾಪ ತಟ್ಟಿದೆಯಾ..? ಇತ್ಯಾದಿ...
ಲಕ್ಷ್ಮೀಯ ಕೃಪಾಕಟಾಕ್ಷದಿಂದ ಶ್ರೀಮಂತನಾಗಿದ್ದ ಕುಬೇರ, ದೇವಾನು ದೇವತೆಗಳಿಗೆ ಸಾಲ ನೀಡುತ್ತಿದ್ದ ಎಂದು ಪುರಾಣ ಕಥೆಗಳಲ್ಲಿ ಹೇಳಲಾಗಿದೆ. ಅಷ್ಟು ಆಗರ್ಭ ಶ್ರೀಮಂತನಾಗಿದ್ದ ಕುಬೇರ. ಈಗಲೂ ಕೂಡ ಮನೆ ಕಟ್ಟುವ ವೇಳೆ ಕುಬೇರ ದಿಕ್ಕಿನಲ್ಲಿ ತಿಜೋರಿ ಇಡಬೇಕು. ದುಡ್ಡು ಇಡಬೇಕು. ಹಾಗೆ ಮಾಡಿದರೆ, ಶ್ರೀಮಂತಿಕೆ ಇರುತ್ತದೆ ಅನ್ನೋ ನಂಬಿಕೆ ಇದೆ. ಇನ್ನು ಕುಬೇರ ಅಖಿಲಾಂಡ ಕೋಟಿ ಬ್ರಹ್ಮಾಂಡ...