ಕನ್ನಡ ಕಿರುತೆರೆ ಲೋಕದ ಬಿಗ್ ರಿಯಾಲಿಟಿ ಶೋ ಅಂತಾನೇ ಖ್ಯಾತಿ ಪಡೆದಿರುವ ಬಿಗ್ ಬಾಸ್ ಸೀಸನ್-8 ಆಟಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಚೀನಿ ವೈರಸ್ ಕೊರೋನಾ ಇಲ್ಲದಿದ್ದರೆ ಇಷ್ಟರಲ್ಲಾಗಲೇ ಸೀಸನ್-8 ಶುರುವಾಗ್ತಿತ್ತು, ಬಟ್ ಕೊರೋನಾ ಇರೋದ್ರಿಂದ ಲೇಟ್ ಆದ್ರು ಲೇಟೆಸ್ಟಾಗಿ ದೊಡ್ಮನೆ ಆಟ ಶುರುವಾಗ್ತಿದೆ.
ಕೊರೋನಾ ನಡುವೆಯೇ ತೆಲುಗು, ತಮಿಳು ಬಿಗ್ ಬಾಸ್ ಶೋ ಈಗಾಗ್ಲೇ...