ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಈ ವಾರಾಂತ್ಯದಲ್ಲೇ ಶೋ ಪ್ರಾರಂಭವಾಗಲಿರುವುದು ದೃಢವಾಗಿದೆ. ಶೋ ಶುರು ಆಗೋದಕ್ಕೂ ಮೊದಲು ಸ್ಪರ್ಧಿಗಳ ಅಂತಿಮ ಪಟ್ಟಿಯ ತಯಾರಿ ಜೋರಾಗಿದೆ. ಯಾರು ಯಾರು ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಕಾಲಿಡಲಿದ್ದಾರೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕಾಣಿಸುತ್ತಿವೆ.
ಇದೀಗ, ಸೋಶಿಯಲ್...
ಕನ್ನಡದ ಬಿಗ್ ಬಾಸ್ ಪ್ರತಿಯೊಂದು ಸೀಸನ್ ಆರಂಭಕ್ಕೂ ಮುನ್ನ ಹಲವಾರು ಹೆಸರುಗಳು ಓಡಾಡುವುದು ರೂಢಿಯಾಗಿದೆ. ‘ಅವರು ಬರ್ತಾರೆ, ಇವರು ಬರ್ತಾರೆ’ಎಂಬ ಸುದ್ದಿಗಳು ಜೋರಾಗಿ ಹರಿದಾಡುತ್ತವೆ. ಹಿಂದಿನ ದಿನಗಳಲ್ಲಿ ವೈರಲ್ ಆದ ಹತ್ತು ಹೆಸರುಗಳಲ್ಲಿ ಕನಿಷ್ಠ ಐದು ಮಂದಿ ನಿಜವಾಗಿಯೂ ದೊಡ್ಮನೆಗೆ ಪ್ರವೇಶ ಮಾಡುತ್ತಿದ್ದರು. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಯಾವ ಹೆಸರು ಹರಿದಾಡುತ್ತದೆಯೋ ಅದು ನಿಜವಾಗುತ್ತದೆಯೆಂಬ...
ಕಿಚ್ಚ ಸುದೀಪ್ ರೆಡಿ... ನೀವ್ ರೆಡಿನಾ?
ಕನ್ನಡ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಎಂದರೆ ಎಲ್ಲಾರಿಗೂ ಸಖತ್ ಇಷ್ಟ. ಈಗಾಗಲೇ ಕನ್ನಡದಲ್ಲಿ11 ಸೀಸನ್‌ಗಳು ಯಶಸ್ವಿಯಾಗಿ ಮುಗಿದಿವೆ.. ಈಗ 12 ನೇ ಸೀಸನ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 12 ಶೀಘ್ರದಲ್ಲೇ ಆರಂಭ ಆಗಲಿದೆ. ಇತ್ತ ಕಿಚ್ಚ ಸುದೀಪ್ ಅವರು ನಿರೂಪಣೆ...
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 12 ಬಗ್ಗೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಬಂದಿದೆ. ಹಿಂದಿ ಬಿಗ್‌ಬಾಸ್ ಈಗಾಗಲೇ ಪ್ರಾರಂಭವಾಗಿದ್ದರೆ, ಕನ್ನಡ ಬಿಗ್‌ಬಾಸ್‌ನ ಮೊದಲ ಪ್ರೋಮೊ ಕೂಡ ಬಿಡುಗಡೆಯಾಗಿತ್ತು. ಆದರೆ ದಿನಾಂಕ ಘೋಷಣೆ ಮಾತ್ರ ಬಾಕಿ ಇತ್ತು. ಈ ನಡುವೆ ಚಾನೆಲ್ ಘೋಷಣೆ ಮಾಡುವ ಮುಂಚೆಯೇ, ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಸುದೀಪ್...
Bigg Boss: ನಟಿ ಶೋಭಾ ಶೆಟ್ಟಿ ಈ ಮೊದಲು ತೆಲುಗು ಬಿಗ್‌ಬಾಸ್‌ನಲ್ಲಿ ಸ್ಪರ್ಧಿಸಿ, ಫಿನಾಲೆ ತನಕ ತಲುಪುವುದಕ್ಕೆ ಒಂದೇ ರೌಂಡ್ ಬಾಕಿ ಇರುವಾಗ, ಹೊರಬಿದ್ದಿದ್ದರು. ಕನ್ನಡದಲ್ಲೂ ಅದೃಷ್ಟ ಪರೀಕ್ಷೆಗಿಳಿಯಲು ಕನ್ನಡ ಬಿಗ್‌ಬಾಸ್‌ಕ್ಕೆ ಬಂದಿದ್ದರು. ಆದರೆ ಬಿಗ್‌ಬಾಸ್ ಕನ್ನಡಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದು, ಎರಡೇ ವಾರಕ್ಕೆ ವಾಪಸ್ ಆಗಿದ್ದಾರೆ.
ತಾವಾಗಿಯೇ ಹೊರಹೋಗುತ್ತೇನೆ ಎಂದಿದ್ದಕ್ಕೆ ಶೋಭಾ...
ಮಂಗಳೂರು: ಖಾಸಗಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿ ಅವರಿಗೆ ಬೆದರಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ನಗರದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
ಬಿಗ್ ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿ ನೀಡಿರುವ ಹೇಳಿಕೆ ಹಿನ್ನೆಲೆ ಕೆಲವರು ಸಾಮಾಜಿಕ ಜಾಲತಾಣಲ್ಲಿ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದಾಗಿ ಅವರ ಸಂಬಂಧಿಕರು ದೂರು ದಾಖಲಿಸಿದ್ದಾರೆ ಎಂದು ನಗರ...
ಕನ್ನಡ ಕಿರುತೆರೆ ಲೋಕದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಶುರುವಾಗೋದಿಕ್ಕೆ ಮೂರು ದಿನಗಳಷ್ಟೇ ಬಾಕಿ ಉಳಿದಿದೆ. ಇದೇ ಭಾನುವಾರದಂದು ಅದ್ಧೂರಿಯಾಗಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಬಿಗ್ ಬಾಸ್ ಶುರುವಾಗ್ತಿದೆ, ಈಗಾಗ್ಲೇ ಕೆಲವೊಂದಷ್ಟು ಸಂಭಾವ್ಯ ಪಟ್ಟಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಟಿಕ್ ಟಾಕ್ ಸ್ಟಾರ್ಸ್, ಕಿರುತೆರೆ ಸ್ಟಾರ್ಸ್, ಸಿಂಗರ್ ಹೀಗೆ ವಿವಿಧ ವಿಭಾಗದ ಕಲಾವಿದರ...
ಕನ್ನಡ ಬಿಗ್ ಬಾಸ್ ಸೀಸನ್ 8 ಶುರುವಾಗೋದಿಕ್ಕೆ ಇನ್ನೇನಿದ್ರೂ ದಿನಗಣನೆ ಬಾಕಿ ಇದೆ. ಇದೇ ತಿಂಗಳ 28ರಂದು ದೊಡ್ಮನೆ ಆಟ ಶುರುವಾಗ್ತಿದೆ. ಈಗಾಗ್ಲೇ ಬಿಗ್ ಮನೆಯಲ್ಲಿ ಎಲ್ಲಾ ತಯಾರಿ ನಡೆದಿದ್ದು, ಈ ಹಿಂದಿಗಿಂತ ಈ ಬಾರಿ ವಿಭಿನ್ನವಾಗಿ ರೆಡಿಯಾಗಿದೆ ಬಿಗ್ ಬಾಸ್ ಮನೆ.
ದೊಡ್ಮನೆ ಕಿಚನ್ ಫೋಟೋವನ್ನು ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್...
ನಾಡಹಬ್ಬ ಮೈಸೂರು ದಸರಾ ವೈಭವ ಭಾರೀ ಸಂಭ್ರಮದಲ್ಲಿ ನಡೆಯುತ್ತಿದೆ. ಅರಮನೆ ಆವರಣದಲ್ಲಿ ಸಿಂಹಾಸನಾರೋಹಣ, ಚಾಮುಂಡೇಶ್ವರಿ ದೇವಿಯ ಪೂಜೆ, ದಸರಾ ಹಬ್ಬದ ಸಾಂಪ್ರದಾಯಿಕ ವೈಭವವನ್ನು ತೋರಿಸುತ್ತಿವೆ. ಪ್ರತಿರಾತ್ರಿ...