ಬಿಗ್ ಬಾಸ್ ಸೀಸನ್ 11 ಈಗ ಯಶಸ್ವಿಯಾಗಿ 14ನೇ ದಿನಕ್ಕೆ ಕಾಲಿಟ್ಟಿದೆ. 2025 ಹೊಸ ವರ್ಷ ಆರಂಭವಾಗುವ ಮುನ್ನವೇ ಬಿಬಿ ಮನೆಯಲ್ಲಿ ಫ್ಯಾಮಿಲಿ ರೌಂಡ್ ನಡೆಯುತ್ತಿದೆ. ಇಷ್ಟು ದಿನ ಮನೆಯವರನ್ನು ಮಿಸ್ ಮಾಡಿಕೊಳ್ಳುತ್ತಿದ್ದ ಸ್ಪರ್ಧಿಗಳು ಖುಷಿಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಇಂದು ರಿಲೀಸ್ ಆಗಿರುವ ಪ್ರೋಮೋದಲ್ಲಿ ಭವ್ಯಾ ಗೌಡ ತಾಯಿ ಹಾಗೂ ತ್ರಿವಿಕ್ರಮ್ ತಾಯಿ ಎಂಟ್ರಿ...
ಬಿಗ್ ಬಾಸ್' ಕನ್ನಡ ಸೀಸನ್ 11ರಲ್ಲಿ ಈ ವಾರದ ಎಲಿಮಿನೇಷನ್ ಎಮೋಷನಲ್ ಆಗಿತ್ತು. 13ನೇ ವಾರದ ಎಲಿಮಿನೇಷನಲ್ಲಿ ನಟಿ ಐಶ್ವರ್ಯಾ ಶಿಂಧೋಗಿ ಎಲಿಮಿನೇಟ್ ಆಗಿದ್ದಾರೆ. ಆದರೆ ಅವರಿಗೆ ಸಿಕ್ಕಿರುವ ಭಾವನಾತ್ಮಕ ವಿದಾಯ ಬಹಳ ವಿಶೇಷವಾಗಿತ್ತು. ಇದೂವರೆಗೂ ಯಾರೀಗೂ ಸಿಗದಂತ ಅವಕಾಶ ಐಶ್ವರ್ಯಗೆ ಸಿಕ್ಕಿದೆ. ಸ್ವತಃ ಬಿಗ್ ಬಾಸ್, "ಐಶ್ವರ್ಯಾ, ಹೋಗಿ ಬಾ ಮಗಳೇ.." ಅಂದಿದ್ದಾರೆ.
ಹೌದು...
ಬಿಗ್ ಬಾಸ್ ಸೀಸನ್ 11ರಲ್ಲಿ ಗೋಲ್ಡ್ ಸುರೇಶ್ ಏಕಾಏಕಿ ಮನೆಯಿಂದ ಆಚೆ ಹೋಗಿದ್ದರು. ಮನೆಯಿಂದ ಆಚೆ ಹೋದ ಬಳಿಕ, ಅವರ ತಂದೆ ತೀರಿಕೊಂಡರು ಅನ್ನೋ ವದಂತಿಗಳು ಹಬ್ಬಿತ್ತು. ಅಲ್ಲದೇ ಆ ವಿಷಯದ ಬಗ್ಗೆ ಸಾಕಷ್ಟು ಚರ್ಚೆ ಅಗಿತ್ತು. ಆದರೆ ಅದೆಲ್ಲ ಸುಳ್ಳು ಎಂಬುದು ಸ್ವತಃ ಅವರ ತಂದೆಯೇ ಹೇಳಿಕೆ ಕೊಟ್ಟಿದ್ದರು. ಇದೀಗ ಸುರೇಶ್ ಕಲರ್ಸ್...
ಬಿಗ್ ಬಾಸ್ ಮನೆಯಲ್ಲಿ ರಜತ್ ಆರ್ಭಟ ದಿನೇ ದಿನೇ ಜೋರಾಗ್ತಿದೆ. ಸದ್ಯ ರಜತ್ ಮಾತಿಗೆ ಮನೆಮಂದಿಯೇ ರೊಚ್ಚಿಗೆದ್ದಿದ್ದಾರೆ. ಹದ್ದು ಮೀರಿದೆ ವರ್ತನೆ ಕಂಡು ಮನೆ ಮಂದಿ ಶಾಕ್ ಆಗಿದ್ದಾರೆ. ಮಂಜು ಹಾಗೂ ರಜತ್ ನಡುವೆ ಜೋರು ಗಲಾಟೆ ಶುರುವಾಗಿದೆ.
ಹೌದು ಬಿಗ್ ಬಾಸ್ ಚೆಂಡು ಸಾಗಲಿ ಮುಂದೆ ಹೋಗಲಿ ಎನ್ನುವ ಟಾಸ್ಕ್ ಬಿಗ್ ಬಾಸ್ ನೀಡಿದ್ದರು....
ಬಿಗ್ ಬಾಸ್, ರಾಜಾ ರಾಣಿ ಖ್ಯಾತಿಯ ಸಮೀರ್ ಆಚಾರ್ಯ ಮತ್ತು ಶ್ರಾವಣಿ ಅವರಿಗೆ ಹೆಣ್ಣು ಮಗು ಜನಿಸಿದೆ. ಮನೆಗೆ ತುಳಜಾ ಭವಾನಿ ಬಂದಳು ಎಂದು ದಂಪತಿ ಖುಷಿಯಾಗಿದ್ದಾರೆ.
ಬಿಗ್ ಬಾಸ್ ಗೆ ಬಂದಿದ್ದ ಸಮೀರ್ ಆಚಾರ್ಯರು ಎಲ್ಲರಿಗೂ ಪರಿಚಿತರು. ಸಂಯುಕ್ತ ಹೆಗ್ಡೆ ಸಮೀರ್ ಆಚಾರ್ಯರಿಗೆ ಹೊಡೆದು, ಬಿಗ್ ಬಾಸ್ ಮನೆಯಿಂದ ಆಚೆ ಹೋಗಿದ್ದರು.
ಶ್ರಾವಣಿ ಅವರಿಗೆ ಸಂಪ್ರದಾಯದ...
ಬಿಗ್ ಬಾಸ್ ನಿಂದ ಹೊರ ಬಂದ ನಟಿ ಕಾವ್ಯಶ್ರೀಗೌಡ ಸಂಭಾವನೆ ಗೊತ್ತಾ?
ಕಿರುತೆರೆ ನಟಿ ಕಾವ್ಯಾಶ್ರೀ ಗೌಡ ರಿಯಾಲಿಟಿ ಶೋ ಬಿಗ್ ಬಾಸ್ 9ನೇ ಆವೃತ್ತಿಯ ಮನೆಯಿಂದ 10ನೇ ವಾರದಲ್ಲಿ ಹೊರಬಿದ್ದಿದ್ದಾರೆ.ಬಿಗ್ ಬಾಸ್ ಮನೆಯಲ್ಲಿ ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿದ್ದ ಕಾವ್ಯಾಶ್ರೀ ಗೌಡ ಧಿಡೀರ್ ಹೊರ ಬಿದಿದು.ನೋಡುಗರಲ್ಲಿ ಆಶ್ಚರ್ಯ ತಂದಿದೆ,10 ವಾರಗಳು ಡೈಂಜರ್ ಝೋನ್ ನಲ್ಲಿ ಒಂದು...