Monday, March 9, 2026

#BiggBossSeason12

ಜನ ಮನ ಗೆಲ್ಲುತ್ತೀರೋ ರಘು ವ್ಯಕ್ತಿತ್ವ : ಕ್ಯಾಪ್ಟನ್ ಅಂದ್ರೆ ಹಿಂಗಿರ್ಬೇಕು !

ಮ್ಯೂಟಂಟ್ ರಘು, ಈ ವ್ಯಕ್ತಿಯನ್ನ ನೋಡಿದ ಕೂಡ್ಲೇ ಒಂದು ರೀತಿಯ ಭಯ ಹುಟ್ಟುತ್ತೆ, ಆದ್ರೆ ಆ ವ್ಯಕ್ತಿ ಜೊತೆ ಬೆರೆತವರಿಗೆ ಮಾತ್ರ ಗೊತ್ತಾಗೋದು ದೇಹವನ್ನ ನೋಡಿ ವ್ಯಕ್ತಿತ್ವವನ್ನ ಅಳಿಯೋಕೆ ಹೋಗ್ಬಾರ್ದು ಅಂತ, ವ್ಯಕ್ತಿತ್ವದ ಆಟದಲ್ಲಿ ಕರುನಾಡ ಜನತೆಯ ಮನಸ್ಸನ್ನ ಗೆಲ್ಲುತ್ತಿದ್ದಾರೆ ಬಾಹುಬಲಿ ರಘು, ಈ ವ್ಯಕ್ತಿ ವೈಯಕ್ತಿಕವಾಗಿ ಕೋಪಿಷ್ಠರು, ಮುಂಗೋಪಿ ಹಾಗೆಯೇ ಕೋಪ ಬಂದಾಗ...

‘ನಾನು ಹೊರಗೆ ಹೋಗ್ತೀನಿ’ : ಇದು ‘ಅಶ್ವಿನಿ ಗೌಡ’ ಹೊಸ ಗಿಮಿಕ್ ?

ಬಿಗ್ ಮನೆಯಿಂದ ಹೊರಗೆ ಹೋಗ್ತೀನಿ ಅಂತ ಬಿಗ್ ಹೌಸ್ ಎಕ್ಸಿಟ್ ಬಾಗಿಲು ತಟ್ಟಿದ್ದಾರೆ ಅಶ್ವಿನಿ ಗೌಡ, ಈಗ ಎಲ್ಲರಲ್ಲಿ ಕಾಡ್ತಿರೋ ಪ್ರಶ್ನೆ ಮನೆಯಿಂದ ಹೊರಗೆ ಬರ್ತಾರಾ ಅಶ್ವಿನಿ ಗೌಡ, ಇದನ್ನೆಲ್ಲಾ ನೋಡ್ತಿದ್ರೆ ಸೀಸನ್ 10ರ(Seasn 10) ಬಿಗ್ ಬಾಸ್ ನಲ್ಲಿ ವಿನಯ್ ಗೌಡ ಅವ್ರು ಕೂಡ ಹಿಂಗೇ ಒಂದ್ಸಲ ಆಡ್ತಿದ್ರು, ಅದೇ ನೆನಪಾಗುತ್ತೆ, ಆದ್ರೆ...

ಚಾನೆಲ್ ಮೇಲೆ ಆರೋಪ :ಎಡವಟ್ಟು ಮಾಡಿಕೊಂಡ್ರಾ ಜಾನ್ವಿ ?

ಬಿಗ್ ಬಾಸ್ ಮನೆಯಲ್ಲಿರೋ ಜಾನ್ವಿ ಒಂದಲ್ಲ ಒಂದು ಎಡವಟ್ಟನ್ನ ಮಾಡ್ಕೊಂಡು ನೋಡುಗರ ಕೆಂಗಣ್ಣಿಗೆ ಗುರಿಯಾಗ್ತಿದಾರೆ, ಕಲರ್ಸ್ ಕನ್ನಡ ವಾಹಿನಿಯ ಶೋಗಳಿಗೆ ಆಂಕರಿಂಗ್ ಮಾಡಿದ್ದ ಜಾಹ್ನವಿ ಇದೀಗ ಅದೇ ಚಾನೆಲ್‌ ಮೇಲೆ ಗಂಭೀರ ಆರೋಪ ಹೊರಿಸಿದ್ದಾರೆ. ಚಾನೆಲ್‌ ಕಡೆಯಿಂದ ಸ್ಪಂದನಾ ಸೋಮಣ್ಣಗೆ ಪುಶ್‌ ಸಿಗುತ್ತಿದೆ ಅಂತ ಆರೋಪಿಸಿದ ಜಾಹ್ನವಿ ಮೇಲೆ ವೀಕ್ಷಕರು ಗರಂ ಆಗಿದ್ದಾರೆ. ಮೊದಲು ನ್ಯೂಸ್‌...

ರಕ್ಷಿತಾ ಮಾಡ್ತಾರಾ ಔಟ್ ಮ್ಯಾಜಿಕ್? ನೆಕ್ಸ್ಟ್ ಯಾರ್ ಹೋಗ್ತಾರೆ ಗೊತ್ತಾ?

ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಹೆಚ್ಚಾಗಿ ಬೆರೆತಿದದ್ದು ಅಂದ್ರೆ ಅದು ಮಲ್ಲಮ್ಮ ಮತ್ತು ಚಂದ್ರಪ್ರಭಾ ಆದ್ರೆ ಇವರಿಬ್ಬರು ಮನೆಯಿಂದ ಹೊರ ಬಿದಿದ್ದಾರೆ. ಈ ಸಮಯದಲ್ಲಿ ಮನೆಯಲ್ಲಿ ಹೀಗೊಂದು ಚರ್ಚೆ ಶುರುವಾಗಿದೆ. ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದ ಮೊದಲ ದಿನವೇ ರಕ್ಷಿತಾ ಶೆಟ್ಟಿ ಮನೆಯಿಂದ ಹೊರ ಬಂದಿದ್ದರು. ನಂತರ ಒಂದು ವಾರಗಳ ಕಾಲ ಸೀಕ್ರೆಟ್...

ಕಿಚ್ಚನ ಕ್ಲಾಸ್ ಕೆಲಸ ಮಾಡ್ತು: ಸೈಲೆಂಟ್ ಮೋಡ್‌ನಲ್ಲಿ ಅಶ್ವಿನಿ ಗೌಡ

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಅಶ್ವಿನಿ ಗೌಡ ಅವರ ವರ್ತನೆ ಈಗ ಎಲ್ಲರ ಗಮನ ಸೆಳೆದಿದೆ. ಕಿಚ್ಚನ ಖಡಕ್ ಕ್ಲಾಸ್ನ ನಂತರ ಅಶ್ವಿನಿ ಇದೀಗ ಸಂಪೂರ್ಣ ಸೈಲೆಂಟ್ ಮೋಡ್‌ಗೆ ಹೋಗಿದ್ದಾರೆ. ಮೊದಲು ಸಿಟ್ಟಿನಿಂದ ಪ್ರತಿಕ್ರಿಯಿಸುತ್ತಿದ್ದ ಅಶ್ವಿನಿ, ಈಗ ಆರೋಪಗಳನ್ನು ನಗುತ್ತಾ ಸ್ವೀಕರಿಸುತ್ತಿದ್ದಾರೆ. ಈ ಬದಲಾವಣೆ ವೀಕ್ಷಕರಲ್ಲೂ ಕುತೂಹಲ ಹುಟ್ಟಿಸಿದೆ. ನವೆಂಬರ್ 10ರ ಎಪಿಸೋಡ್‌ನಲ್ಲಿ ನಡೆದ...

ಬಿಗ್‌ಬಾಸ್‌ ಗೆಲ್ಲೋದು ಗಿಲ್ಲಿ100% ಎಂದು ಕಾನ್ಫಿಡೆನ್ಸ್​ ಭವಿಷ್ಯ ನುಡಿದ ಮಲ್ಲಮ್ಮ

ಬಿಗ್ ಬಾಸ್ ಕನ್ನಡ ಸೀಸನ್ 12 ಈಗಾಗಲೇ 40 ದಿನಗಳನ್ನು ಪೂರೈಸಿದೆ. ಈ ಸೀಸನ್‌ನ ಸ್ಪರ್ಧಿಗಳಲ್ಲಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ನಡುವೆ ಗಿಲ್ಲಿ ನಟನ ಆಟವೇ ಗೆಲುವಿನತ್ತ ಸಾಗುತ್ತಿದೆ ಎಂಬ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಗಟ್ಟಿ ಧ್ವನಿಯಲ್ಲಿ ಕೇಳಿಬರುತ್ತಿವೆ. ಕಳೆದ ವಾರ ಬಿಗ್ ಬಾಸ್ ಮನೆಯಿಂದ ಹೊರ...

ಗಿಲ್ಲಿ ಮೇಲೆ ರಿಶಾ ಹಲ್ಲೆ : ಈಗೇನ್ಮಾಡ್ತಾರೆ ಬಿಗ್ ಬಾಸ್ ?

‘ಬಿಗ್ ಬಾಸ್’ ಮನೆಯೊಳಗೆ ವೈಲ್ಡ್ ಕಾರ್ಡ್ (Wild Card ) ಎಂಟ್ರಿ ಕೊಟ್ಟ ರಿಷಾ ಗೌಡ ಇದೀಗ ನಿಜವಾಗಿಯೂ ವೈಲ್ಡ್ ಆಗಿದ್ದಾರೆ. ಗಿಲ್ಲಿ(Gilli Nata )ನಟನೊಂದಿಗೆ ರಿಷಾ ಗೌಡ ಜೋರಾಗಿ ಜಗಳ ಮಾಡಿದ್ದು, ಕೋಪದಲ್ಲಿ ಗಿಲ್ಲಿಗೆ ಹೊಡೆದು ತಳ್ಳಿದ್ದಾರೆ. ‘ಬಿಗ್ ಬಾಸ್’ ರೂಲ್ಸ್ ಪ್ರಕಾರ ಯಾರೂ ಯಾರ ಮೇಲೂ ಕೈಮಾಡುವಂತಿಲ್ಲ. ಈ ನಿಯಮ ಉಲ್ಲಂಘಿಸಿದ...

ಇದು ರೆಸಾರ್ಟ್ ಅಲ್ಲಾ ‘ಬಿಗ್‌ಬಾಸ್’ 2ನೇ ಮನೆ!?

ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋ ಸ್ಥಗಿತಗೊಂಡಿದ್ದು, ಸ್ಪರ್ಧಿಗಳನ್ನು ತಾತ್ಕಾಲಿಕವಾಗಿ ರಾಮನಗರದ ಬಳಿ ಇರುವ ಈಗಲ್‌ಟನ್ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿದೆ. ಆದರೆ, ರೆಸಾರ್ಟ್‌ನಲ್ಲೂ ಬಿಗ್‌ಬಾಸ್ ಶೋ ಮುಂದುವರಿದಿದ್ದು, ಸ್ಪರ್ಧಿಗಳಿಗೆ ಕಠಿಣ ನಿಯಮಗಳನ್ನು ವಿಧಿಸಲಾಗಿದೆ. ಹಾಗಾದ್ರೆ ಬಿಗ್ ಬಾಸ್ ಮನೆ ಬಂದ್? ಅಂತ ಕೇಳೋದಾದ್ರೆ ಮಾಲಿನ್ಯ ನಿಯಮ ಉಲ್ಲಂಘನೆಯ ಆರೋಪದ ಹಿನ್ನೆಲೆಯಲ್ಲಿ, ಬಿಗ್ ಬಾಸ್ ಮನೆ...
- Advertisement -spot_img

Latest News

Crime News: 3 ದಿನದಿಂದ ಒಂದೇ ಸಾಂಬಾರ್ ಬಡಿಸಿದ ವಿಷಯಕ್ಕೆ ಜಗಳ: ಜೀವನ ಅಂತ್ಯಗೊಳಿಸಿದ ಪತ್ನಿ..

Bengaluru: ಮೂರು ದಿನದಿಂದ ಒಂದೇ ಸಾಂಬಾರ್ ಬಡಿಸಿದ್ದಕ್ಕಾಗಿ ಪತಿ-ಪತ್ನಿ ಮಧ್ಯೆ ಜಗಳವಾಗಿದ್ದು, ಗಂಡನ ಬೈಗುಳಕ್ಕೆ ಬೇಸರ ಮಾಡಿದ ಪತ್ನಿ ವಿಷ ಸೇವಿಸಿ ಪ್ರಾಣ ತ್ಯಜಿಸಿದ್ದಾಳೆ. 27 ವರ್ಷದ...
- Advertisement -spot_img