Sunday, January 25, 2026

#BiharElections

ಕಾಂಗ್ರೆಸ್ ಸೋಲಿಸಲು 25 ಲಕ್ಷ ಮತಗಳ ಕಳ್ಳಾಟ..?

ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿಯವರ ವೋಟ್‌ ಚೋರಿ ಆರೋಪಗಳ ಸಾಲು ಮುಂದುವರೆದಿದೆ. 2024ರ ವಿಧಾನಸಭಾ ಚುನಾವಣೆ ವೇಳೆ, ಹರಿಯಾಣದಲ್ಲಿ ಬರೋಬ್ಬರಿ 25 ಲಕ್ಷ ಮತಗಳು ಕಳ್ಳತನ ಆಗಿದೆ ಎಂದು ಹೊಸ ಬಾಂಬ್‌ ಸಿಡಿಸಿದ್ದಾರೆ. ದೆಹಲಿ ಎಐಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ರಾಹುಲ್‌ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. 2024ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ, ಭಾರೀ ಪ್ರಮಾಣದ...

ಮುಂದಿನ ಮುಖ್ಯಮಂತ್ರಿ ಬಗ್ಗೆ ಡಿಕೆಶಿ ಏನಂದ್ರು?

ಬಿಹಾರದಲ್ಲಿ ಬದಲಾವಣೆ ತರಲು ಮಹಾಘಟಬಂಧನಕ್ಕೆ ಮತ ಹಾಕಿ. ತೇಜಸ್ವಿ ಯಾದವ್ ಮುಖ್ಯಮಂತ್ರಿಯಾಗಬೇಕು. ಹೀಗಂತ ಮತದಾರರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರು ಕೌಶಲ್ಯ ಶೃಂಗಸಭೆ 2025 ಕಾರ್ಯಕ್ರಮದಲ್ಲಿ, ಸ್ವತಃ ಡಿಕೆಶಿ ಅವರೇ ಹೇಳಿಕೊಂಡಿದ್ದಾರೆ. ಬಿಹಾರ ಚುನಾವಣೆ ಹಿನ್ನೆಲೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಬಿಹಾರಿ ಮತದಾರರಿಗೆ, ವೇತನ ಸಹಿತ ರಜೆ ನೀಡುವಂತೆ ಬರೆದಿರುವ...

ರಾಹುಲ್ ಗಾಂಧಿ ವಿಳಂಬದ ಹಿಂದೆ ಸ್ಟ್ರ್ಯಾಟೆಜಿ?

ಬಿಹಾರ ಚುನಾವಣೆಗೆ ಇನ್ನೊಂದೇ ವಾರ ಬಾಕಿ ಉಳಿದಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ರಾಷ್ಟ್ರಮಟ್ಟದ ಘಟಾನುಘಟಿ ನಾಯಕರೆಲ್ಲಾ, ಪ್ರಚಾರಕ್ಕೆ ಬಂದಿದ್ದಾರೆ. ಆದರೆ, ಕಾಂಗ್ರೆಸ್ಸಿನ ಪ್ರಧಾನ ನಾಯಕರಾಗಿರುವ ರಾಹುಲ್ ಗಾಂಧಿ ಮಾತ್ರ ಬಿಹಾರದತ್ತ ಇನ್ನೂ ಮುಖ ಮಾಡಿಲ್ಲ. ಇದು ಅಲ್ಲಿನ ಕಾಂಗ್ರೆಸ್ಸಿಗರಿಗೆ ನಿರಾಸೆ ತಂದಿದೆ. ಹಾಗಂತ, ರಾಹುಲ್ ಗಾಂಧಿ ಸುಮ್ಮನೆ ಕುಳಿತಿಲ್ಲ. ಕೆಲವು ತಿಂಗಳಿಂದ ಬಿಜೆಪಿ...

ಬಿಹಾರ ಅಖಾಡಕ್ಕೆ CM ಅಭ್ಯರ್ಥಿ ಫೈನಲ್‌!

ಬಿಹಾರದಲ್ಲಿ ಸೀಟು ಹಂಚಿಕೆ ಜಗಳ ಮುಂದುವರೆದಿದ್ರೂ, ಮುಂಬರುವ ವಿಧಾನಸಭೆ ಚುನಾವಣೆಗೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು, ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲು, ಒಮ್ಮತ ಮೂಡಿದೆ. ಆರ್‌ಜೆಡಿ ಮೂಲಗಳ ಪ್ರಕಾರ, ಮಹಾಘಟಬಂಧನ್‌ನ ಎಲ್ಲಾ ಪಕ್ಷಗಳು ತೇಜಸ್ವಿ ಯಾದವ್ ನಾಯಕತ್ವವನ್ನು ಬೆಂಬಲಿಸಲು ಒಪ್ಪಿಕೊಂಡಿವೆಯಂತೆ. ಈ ಬಗ್ಗೆ ಇಂದು ಔಪಚಾರಿಕ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ. ತೇಜಸ್ವಿ ಯಾದವ್...

HAM 15 ಸೀಟು ಬೇಡಿಕೆ, ಬಿಜೆಪಿಗೆ ಟೆನ್ಶನ್!

ಬಿಹಾರ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಆಗುತ್ತಿದ್ದಂತೇ, ರಾಜಕೀಯ ಪಕ್ಷಗಳು ಫುಲ್‌ ಆ್ಯಕ್ಟೀವ್‌ ಆಗಿವೆ. ಇದೀಗ ಬಿಹಾರದ ರಾಜಕೀಯ ಸುದ್ದಿ ಒಂದು ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. 15 ಸೀಟುಗಳನ್ನು ನೀಡದಿದ್ದರೆ, ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹಿಂದೂಸ್ತಾನ್ ಆವಾಮ್ ಮೋರ್ಚಾ ಘೋಷಣೆ ಮಾಡಿದೆ. ಬಿಹಾರ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಸಂದರ್ಭದಲ್ಲಿ, ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ ಮತ್ತು...
- Advertisement -spot_img

Latest News

DK ಎಂಟ್ರಿ ಕಾಂಗ್ರೆಸ್ ಅಲರ್ಟ್: ಹೊಸ ದಾಳಕ್ಕೆ ಬಂಡೆ ಸಿದ್ಧತೆ?

ಹಲವು ಸಂಕ್ರಮಣಗಳು ಉರುಳಿದರೂ ಸಂಪುಟ ಪುನಾರಚನೆಗೆ ಹಿಡಿದ 'ಗ್ರಹಣ' ಬಿಟ್ಟಿಲ್ಲ. ದಾವೋಸ್ ಆರ್ಥಿಕ ಶೃಂಗಸಭೆ ಮುಗಿಸಿ ಇಂದು ಬೆಂಗಳೂರಿಗೆ ಮರಳುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದಿನ ರಾಜಕೀಯ...
- Advertisement -spot_img