special news
ಇಷ್ಟು ದಿನ ಕಾರುಗಳಿಗೆ ಬಸ್ಗಳಿಗೆ ಜೀಪು ಲಾರಿ ಆಟೋ ಹಾಗು ಇನ್ನಿತರ ಭಾರಿ ಗಾತ್ರದ ವಾಹನಗಳಿಗೆ ಮಳೆಗಾಲದಲ್ಲಿ ಮಳೆಬರುವ ಸಂದರ್ಭದಲ್ಲಿ ರಸ್ತೆಯಲ್ಲಿ ಚಾಲಕನಿಗೆ ರಸ್ತೆ ಸರಿಯಾಗಿ ಕಾಣಲಿ ಎನ್ನುವ ದೃಷ್ಟಿ ಕೋನದಲ್ಲಿ ವಾಹನದ ಗಾಜುಗಳಿಗೆ ವೈಪರ್ ಅಳವಡಿದುತಿದ್ದರು ಇದರಿಂದ ಮಳೆಗಾಲದಲಲ್ಲಿ ಚಾಲಕರು ವಾಹನ ಚಲಾಯಿಸಲ ಸುಲಭೌಅಗುತಿತ್ತು
ಆದರೆ ದ್ವಿ ಚಕ್ರ ವಾಹನ ಸವಾರರು ಮಳೆಗಾಲದಲಲ್ಲಿ...
ಬೈಕ್ ಸವಾರರು ಕಾರಿಗೆ ಗುದ್ದಿ ಐದು ಕಿಲೋ ಮೀಟರ್ ವರೆಗೆ ಹಿಂಬಾಲಿಸಿದ ದುಷ್ಕರ್ಮಿಗಳು ಕೊನೆಗೂ ಪೊಲೀಸರ ಅತಿಥಿಯಾಗಿದ್ದಾರೆ
ಯೆಸ್ ಮಧ್ಯರಾತ್ರಿ ದಂಪತಿಗಳಿಬ್ಬರು ಕಾರಿನಲ್ಲಿ ಹೋಗುವಾಗ ದ್ವಿಚಕ್ರವಾಹನದಲ್ಲಿ ಎದುರಿಗೆ ಬಂದAತಹ ಇಬ್ಬರು ದುಷ್ಕರ್ಮೆಗಳು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ ನಂತರ ಕೆಳಗೆ ಬಿದ್ದ ಬೈಕ್ ಸವಾರರು ದಂಪತಿಗಳನ್ನು ಹೆದರಿಸಿದರು . ಭಯದಿದಂದ ಹಿಂದೆ ಸರಿದ ದಂಪತಿಗಳು ಕಾರನ್ನು ಚಲಾಯಿಸಿದ್ದಾರೆ.
https://twitter.com/east_bengaluru/status/1619963821824835586?s=20&t=gD86mSU7RTtzvqkIhwuIHg
ಆದರೆ...
ಬೆಂಗಳೂರು: ಬಿಎಂಟಿಸಿ ಬಸ್ ಚಾಲಕನೊಬ್ಬ ಬೈಕ್ ಸವಾರನ ಮೇಲೆ ಹಲ್ಲೆ ಮಾಡಿದ್ದಾರೆ. ಚಾಲಕ ಸಂದೀಪ್(44) ಹಲ್ಲೆಗೊಳಗಾದ ಬೈಕ್ ಸವಾರ. ಯಲಹಂಕ ಬಳಿ ಘಟನೆ ನಡೆದಿದ್ದು, ಬೈಕ್ ಸವಾರ ತಮ್ಮ ಪತ್ನಿಯೊಂದಿಗೆ ಯಲಹಂಕ ಬಳಿ ಹೊರಟಿದ್ದರು. ಈ ವೇಳೆ ಬಿಎಂಟಿಸಿ ಬಸ್ ಚಾಲಕ ಇನ್ನೊಂದು ಬಸ್ ಅನ್ನು ಓವರ್ ಟೇಕ್ ಮಾಡಲು ಯತ್ನಿಸಿದ್ದಾನೆ. ಆಗ ಬೈಕ್...
ರಾಜ್ಯದ ಹಲವೆಡೆ RSS ಪಥಸಂಚಲನಕ್ಕೆ ಅನುಮತಿ ಸಿಕ್ಕಿದ್ದರೂ, ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾದ ಚಿತ್ತಾಪುರದಲ್ಲಿ ಕಳೆದ ಕೆಲವು ವಾರಗಳಿಂದ ವಿಚಾರ ಕಗ್ಗಂಟಾಗಿತ್ತು. ಆದರೆ...