https://www.youtube.com/watch?v=ANIMpvGItPI
ಬರ್ಮಿಂಗ್ಹ್ಯಾಮ್: ವೇಟ್‍ಲಿಫ್ಟರ್ ನ್ಹೂ ದಸ್ತ್‍ಗಿರ್ ಬಟ್ ಚಿನ್ನ ಗೆಲ್ಲುವ ಮೂಲಕ ಪ್ರಸಕ್ತ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಪಾಕಿಸ್ಥಾನಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟಿದ್ದಾರೆ. ಇದರೊಂದಿಗೆ ಕಾಮನ್‍ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಪಾಕಿಸ್ಥಾನ ಎರಡನೆ ಚಿನ್ನ ಗೆದ್ದ ಸಾಧನೆ ಮಾಡಿದೆ.
2006ರಲ್ಲಿ ಪಾಕ್ ಪರ ಶುಜಾ ಉದ್ದೀನ್ ಮಲ್ಲಿಕ್ ಕೊನೆಯ ಬಾರಿಗೆ ವೇಟ್ ಲಿಫ್ಟಿಂಗ್‍ನಲ್ಲಿ ಚಿನ್ನ ಗೆದ್ದಿದ್ದರು.
ಪುರುಷರ 109 ಕೆಜಿ +...
https://www.youtube.com/watch?v=RN4oEqRQPb8
ಬರ್ಮಿಂಗ್ಹ್ಯಾಮ್: ಭಾರತದ ಅಗ್ರ ಮಹಿಳಾ ಅಥ್ಲೀಟ್ ಮಂಜು ಬಾಲಾ ಮಹಿಳಾ ಹ್ಯಾಮರ್ ಥ್ರೊ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.
33 ವರ್ಷದ ಬಾಲಾ ಅರ್ಹತಾ ಸುತ್ತಿನಲ್ಲಿ 11ನೇ ಸ್ಥಾನ ಪಡೆದರು. ಮೊದಲ ಪ್ರಯತ್ನದಲ್ಲಿ 57.48ಮೀ. ದೂರ ಎಸೆದರು. ಭಾರತದ ಮತ್ತೊರ್ವ ಮಹಿಳಾ ಅಥ್ಲೀಟ್ ಸರೀತಾ 57.48ಮೀ. ದೂರ ಎಸೆದು 13ನೇ ಸ್ಥಾನ ಪಡೆದು ಹೊರಬಿದ್ದರು.
ಸೆಮಿಫೈನಲ್‍ಗೆ ಭಾರತ ಹಾಕಿ...
https://www.youtube.com/watch?v=rnwW8Z27kRo
ಬರ್ಮಿಂಗ್ಹ್ಯಾಮ್: ಕೆನಡಾ ವಿರುದ್ಧ ಅಮೋಘ ಪ್ರದರ್ಶನ ನೀಡಿದ ಭಾರತ ಮಹಿಳಾ ತಂಡ ಸೆಮಿಗೆ ಲಗ್ಗೆ ಹಾಕಿದರೆ, ಪುರುಷರ ತಂಡ ಸೆಮಿ ಸನಿಹಕ್ಕೆ ಸಾಗಿದೆ.
ಎ ಗುಂಪಿನ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಕೆನಡಾ ವಿರುದ್ಧ 3-2 ಗೋಲುಗಳಿಂದ ರೋಚಕವಾಗಿ ಗೆದ್ದುಕೊಂಡಿತು. ಭಾರತ ಪರ ಸಾಲಿಮಾ ಟೆಟೆ (3ನೇ ನಿಮಿಷ), ನವನೀತ್ ಕೌರ್ (22ನಿಮಿಷ) ಗೋಲುಗಳನ್ನು ಹೊಡೆದರು.
https://www.youtube.com/watch?v=ENljqhmZkug
ನಂತರ...
https://www.youtube.com/watch?v=coxjEu6RG8A
ಬರ್ಮಿಂಗ್ ಹ್ಯಾಮ್: ವೇಟ್ ಲಿಫ್ಟರ್ ಬಿಂದ್ಯಾರಾಣಿ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದು ಮಿಂಚಿದ್ದಾರೆ. ಇದರೊಂದಿಗೆ ಭಾರತ ನಾಲ್ಕನೆ ಪದಕ ಗೆದ್ದಾಂತಾಗಿದೆ.
ಮಹಿಳೆಯರ 55ಕೆ.ಜಿ ವಿಭಾಗದಲ್ಲಿ ಬಿಂದ್ಯಾರಾಣಿ ಒಟ್ಟು 202 ಕೆ.ಜಿ(86ಕೆಜಿ- 116 ಕೆಜಿ) ಭಾರ ಎತ್ತುವ ಮೂಲಕ ಎರಡನೆ ಸ್ಥಾನ ಪಡೆದರು. ಈ ಪ್ರದರ್ಶನ್ ಬಿಂದ್ಯಾ ರಾಣಿ ಅವರ ಅತ್ಯುತ್ತಮ ಪ್ರದರ್ಶನವಾಗಿದೆ.
ಈ...
https://www.youtube.com/watch?v=6k5kAh6sJxc&t=2s
ಬರ್ಮಿಂಗ್ಹ್ಯಾಮ್: ವೇಗಿ ಭುವನೇಶ್ವರ್ ಅವರ ಅಮೋಘ ಬೌಲಿಂಗ್ ಪ್ರದರ್ಶನದ ನೆರೆವಿನಿಂದ ಭಾರತ ಕ್ರಿಕೆಟ್ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧ ರಡನೆ ಟಿ20 ಪಂದ್ಯದಲ್ಲಿ 49 ರನ್‍ಗಳಿಂದ ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ.ಸರಣಿಯಲ್ಲಿ ರೋಹಿತ್ ಪಡೆ 2-0 ಮುನ್ನಡೆ ಪಡೆದಿದೆ.
ಶನಿವಾರ ಎಡ್ಜ್‍ಬಾಸ್ಟನ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿತು.ಭಾರತ ನಿಗದಿತ 20...
https://www.youtube.com/watch?v=FDwnV3OT0aE
ಹೊಸದಿಲ್ಲಿ: ಮುಂಬರುವ ಪ್ರತಿಷ್ಠಿತ ಕಾಮನ್ವ್‍ಲ್ತ್ ಕ್ರೀಡಾಕೂಟಕ್ಕೆ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಅಥ್ಲೀಟ್ ನೀರಜ್ ಚೋಪ್ರಾ ನೇತೃಥ್ವದ 37 ಅಥ್ಲೀಟ್‍ಗಳ ತಂಡವನ್ನು ಪ್ರಕಟಿಸಿದೆ. ಈ ಬಾರಿಯೂ ಆಯ್ಕೆಯಲ್ಲಿ ಯಾವುದೇ ಅಚ್ಚರಿ ಕಂಡುಬಂದಿಲ್ಲ.
37 ಅಥ್ಲೀಟ್‍ಗಳ ಪೈಕಿ 18 ಮಹಿಳಾ ಅಥ್ಲೀಟ್ ಆಗಿದ್ದಾರೆ. ಹಿಮಾ ದಾಸ್, ದ್ಯುತಿ ಚಾಂದ್ 400 ಮೀಟರ್ ರಿಲೇ ತಂಡದಲ್ಲಿ ಸ್ಥಾನ ಪಡೆದಿದ್ದಾರೆ....