Wednesday, April 16, 2025

#bjp #BSYadoyurappa

ರೈತ ಬಂಧು ಯಡಿಯೂರಪ್ಪ: ಪ್ರಧಾನಿ ಮೋದಿ

State News: Feb:27:ಇಂದು ಶಿವಮೊಗ್ಗ ಹಾಗು ಕುಂದಾನಗರಿ ಬೆಳಗಾವಿಯಲ್ಲಿ ನಮೋ  ಮೇನಿಯಾ  ಜೋರಾಗಿತ್ತು. ಹಾಗೆಯೇ ನರೇಂದ್ರ ಮೋದಿ ಕೂಡಾ ಜನಪರ  ಭಾಷಣ  ಮಾಡಿ ಜನಪರ  ಯೋಜನೆಗಳ ಬಗ್ಗೆ ಶ್ಲಾಘಿಸಿದರು. ಜೊತೆಗೆ ಯಡಿಯೂರಪ್ಪ  ಅನ್ನದಾನ  ಯೋಜನೆಯನ್ನು ಸಿರಿಧಾನ್ಯ  ಯೋಜನೆ   ಕುರಿತಾಗಿ ಹೇಳುವಂತಹ ಸಂದರ್ಭದಲ್ಲಿ ಮರುಕಳಿಸಿದರು. ಈ  ವೇಳೆ ಯಡಿಯೂರಪ್ಪ ರಾಜ್ಯಕ್ಕೆ  ನೀಡಿದ ಕೊಡುಗೆ  ಅಪಾರ ಅವರ ಅನ್ನದಾನ...

ಫೆ.27ಕ್ಕೆ ಮತ್ತೆ ಮೋದಿ ರಾಜ್ಯಕ್ಕೆ:ಶಿವಮೊಗ್ಗ ಏರ್ಪೋರ್ಟ್ ಉದ್ಘಾಟಿಸಲಿರುವ ನಮೋ

State News: Feb:26:ಚುನಾವಣಾ ಕಣ  ರಂಗೇರ್ತಿದೆ. ಅದಾಗಲೇ ಪ್ರಚಾರ ಕೂಡಾ  ಭರದಿಂದ ಸಾಗ್ತಾ ಇದೆ ಈ  ಮಧ್ಯೆ ಪ್ರಧಾನಿಯೇ ಈ ಬಾರಿ ಪ್ರಚಾರದಲ್ಲಿ ಫುಲ್ ಆಕ್ಟಿವ್  ಆದಂತಿದೆ ಮತ್ತೆ ನರೇಂದ್ರ ಮೋದಿ ರಾಜ್ಯಕ್ಕೆ ಬರುತ್ತಿದ್ದಾರೆ. ಶಿವಮೊಗ್ಗದ ಬಹು ನಿರೀಕ್ಷಿತ ಏರ್ಪೋರ್ಟ್ ಇದೀಗ ಅನಾವರಣ ಗೊಳ್ಳೋದಕ್ಕೆ ಸನ್ನದ್ಧವಾಗಿದೆ.  ಈ ಕಾರಣದಿಂದ ಏರ್ಪೋರ್ಟ್ ನ ಉದ್ಘಾಟನೆಗಾಗಿ ಮೋದಿ  ಆಗಮಿಸುತ್ತಿದ್ದಾರೆ. ಇನ್ನು...

ಬಿಎಸ್ ವೈ ರಾಜಕೀಯ ಜೀವನ ಹೇಗಿತ್ತು..?

political news ಬೆಂಗಳೂರು(ಫೆ.25): ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸದನದಲ್ಲಿ 15 ನೇ ಕೊನೆಯ ವಿಧಾನಸಭೆಯ ಅಧಿವೇಶನದಲ್ಲಿ ತನ್ನ ರಾಜಕೀಯ ವೃತ್ತಿಗೆ  ವಿದಾಯ ಘೋಷಿಸಿದರು. ರಾಜಾಹುಲಿ ಎಂದೇ ಕರೆಸಿಕೊಳ್ಳುತ್ತಿದ್ದ ಬಿಜೆಪಿಯ ಬಲಿಷ್ಠ ನಾಯಕ  ಬಿ.ಎಸ್ ಯಡಿಯೂರಪ್ಪ ಅವರು ಸ್ಲೀಕರ್ ಎದುರು ಮನದಾಳದ ಮಾತುಗಳನ್ನು ಹಂಚಿಕೊಂಡರು, ಈ ವೇಳೆ ಒಂದು ಕ್ಷಣ ಭಾವುಕರಾಗಿ, ಮನಸ್ಸು ಹಗುರ ಮಾಡ್ಕೊಂಡ್ರು..ಅಷ್ಟಕ್ಕೂ ಬಿಎಸ್...

15ನೇ ವಿಧಾನಸಭೆಯ ಕೊನೆಯ ಅಧಿವೇಶನದಲ್ಲಿ ಬಿಎಸ್ ವೈ ಭಾವುಕ ಭಾಷಣ…!

Political News: Feb:24: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ವಿದಾಯ ಭಾಷಣದೊಂದಿಗೆ 15ನೇ ವಿಧಾನಸಭೆಯ ಕೊನೆಯ ಅಧಿವೇಶನಕ್ಕೆ ಶುಕ್ರವಾರ ತೆರೆ ಬಿದ್ದಿದೆ. ವಿಧಾಸಭೆಯಲ್ಲಿ ಬಿಎಸ್ ಯಡಿಯೂರಪ್ಪ ಅವರು ವಿದಾಯ ಭಾಷಣ ಮಾಡಿದ ಬಳಿಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಲಾಪವನ್ನು ನಿರ್ದಿಷ್ಟಾವಧಿಗೆ ಮುಂದೂಡಿದರು. ವಿಧಾನಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, ಈ ಸದನದವನ್ನು ಸ್ಪೀಕರ್...

ಬಿ. ಎಸ್ . ಯಡಿಯೂರಪ್ಪಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅದ್ಧೂರಿ ಸ್ವಾಗತ…!

state news ಚಿಕ್ಕಬಳ್ಳಾಪುರ (ಫೆ.20): ಖಾಸಗಿ ಕಾರ್ಯಕ್ರಮದ ನಿಮಿತ್ತ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ಕ್ಕೆ ಆಗಮಿಸಿದ ರೈತ ನಾಯಕ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರನ್ನು ಬಿಜೆಪಿ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧ್ಯಕ್ಷರು ಹಾಗೂ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಸಮಾಜ ಸೇವಕರಾದ  ರಾಮಲಿಂಗಪ್ಪ ನವರ ನೇತೃತ್ವ ದಲ್ಲಿ ಬಾಗೇಪಲ್ಲಿ ಮಂಡಲದ ಬಿಜೆಪಿ...

ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ

ಬೆಂಗಳೂರು(ಫೆ.18): ಇಂದು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಬಾಗೇಪಲ್ಲಿ ನಗರದ ದ್ವಾರಕ ಪರ‍್ಟಿ ಹಾಲ್ ನಲ್ಲಿ ಚೇಳೂರು ಹಾಗೂ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರ ಗಳಲ್ಲಿ ಆಯ್ಕೆಯಾದ ಪಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣಾ ಕರ‍್ಯಕ್ರಮ ಬಿಜೆಪಿ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧ್ಯಕ್ಷರು ಹಾಗೂ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಸಮಾಜ ಸೇವಕರಾದ ಶ್ರೀ...

ಬಿಜೆಪಿಗೆ ಮತ್ತೆ ಅಧಿಕಾರ: ಬಿ.ಎಸ್ ಯಡಿಯೂರಪ್ಪ ವಿಶ್ವಾಸ

political news: ಬೆಂಗಳೂರು(ಫೆ.15): ಜನರ ಒಲವು ಬಿಜೆಪಿ ಕಡೆಗಿದೆ. ಬಿಜೆಪಿ ಮತ್ತೆ ಅಧಿಕಾರ ಪಡೆಯುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್ ಯಡಿಯೂರಪ್ಪ ಅವರು ವಿಶ್ವಾಸದಿಂದ ನುಡಿದರು. ನಗರದ ದಿ ಕ್ಯಾಪಿಟಲ್ ಹೋಟೆಲ್‍ನಲ್ಲಿ ಇಂದು ಮಂಡಲ ಪ್ರಭಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ನರೇಂದ್ರ ಮೋದಿಜಿ...

ಬಿ.ಎಸ್. ಯಡಿಯೂರಪ್ಪ ಬರ್ತ್ ಡೇಗೆ ಟ್ರ್ಯಾಕ್ಟರ್ ವಿತರಣೆ

Political News ಬೆಂಗಳೂರು(ಫೆ.11): ಕರ್ನಾಟಕದ ರಾಜಾಹುಲಿ ಅಂದ ತಕ್ಷಣ ನಮಗೆಲ್ಲಾ ನೆನಪು ಬರೋದು ರಾಜಕೀಯ ವ್ಯಕ್ತಿಗಳಲ್ಲಿ ಬಿಎಸ್ ಯಡಿಯೂಪ್ಪ. ಫೆಬ್ರವರಿ 27ರಂದು 80ರ ವಸಂತಕ್ಕೆ ಕಾಲಿಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು, ಕಾರ್ಯಕರ್ತರು ಅದ್ಧೂರಿಯಾಗಿ ಜನ್ಮದಿನವನ್ನು ಆಚರಿಸಲು ನಿರ್ಧರಿಸಿದ್ದಾರೆ. ಯಡಿಯೂರಪ್ಪ ಅವರು ಪಕ್ಷವನ್ನು ತಳ ಹಂತದಿಂದ ಕಟ್ಟಿ ಬೆಳೆಸುವ ಜೊತೆಗೆ 4 ಬಾರಿ ಮುಖ್ಯಮಂತ್ರಿಯಾಗಿ ರೈತರ ಜತೆಗೆ...

ಅಂಬೇಡ್ಕರ್ ಪುತ್ಥಳಿಗೆ ಹಾರ ಎಸೆದ ಡಿಕೆಶಿ; ಬಿಜೆಪಿ ಖಂಡನೆ!

Political News ಬೆಂಗಳೂರು(ಫೆ.9): ರಾಜಕೀಯ ರಂಗದಲ್ಲಿ ಒಂದಲ್ಲಾ ಒಂದು ಬದಲಾವಣೆ ಆಗುತ್ತಿರುವ ಹಿನ್ನಲೆಯಲ್ಲಿ ಪಕ್ಷಗಳ ನಡುವೆ ಹಲವಾರು ರೀತಿಯಲ್ಲಿ ಆರೋಪ ಪ್ರತ್ಯಾರೋಪಗಳು ನಡೆಯುತ್ತಿರುವುದು ಸಾಮಾನ್ಯವಾಗಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡು ರಾಜ್ಯದಲ್ಲಿ ಸುತ್ತವರೆಯುತ್ತಿದೆ. ಇದೀಗ ಪ್ರಜಾಧ್ವನಿ ಯಾತ್ರೆಯ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿ. ಆರ್ ಅಂಬೇಡ್ಕರ್ ಅವರ ಪತ್ಥಳಿಗೆ ಹೂವಿನ...

ಭೂತದ ಬಾಯಿಯಲ್ಲಿ ಭಗವದ್ಗೀತೆ-ಬಿ.ಕೆ ಹರಿಪ್ರಸಾದ್

political story : ರಾಜ್ಯದಲ್ಲಿ ಕೆಲವು ದಿನಗಳಿಂದ  ಧರ್ಮ ದಂಗಲ್  ಹೆಚ್ಚಾಗುತ್ತಲೇ ಇದೆ. ಈ ನಡುವೆ ಪ್ರಧಾನಿ ಮೋದಿ ಮುಸ್ಲಿಂ ದ್ವೇಷ ಬೇಡ ಎಂಬ ಹೇಳಿಕೆಯನ್ನ ನೀಡಿದ್ದಾರೆ. ಇದೇ ಹೇಳಿಕೆಯನ್ನ ಇಟ್ಟುಕೊಂಡು ಕಾಂಗ್ರೆಸ್ ಟೀಕಾಪ್ರಹಾರ ನಡೆಸಿದೆ. ಮುಸ್ಲಿಂ ದ್ವೇಷ ಬೇಡ ಎಂಬುದು ಭೂತದ ಬಾಯಿಯಲ್ಲಿ ಭಗವದ್ಗೀತೆ ಬಂದಂತೆ ಎಂದು ಪ್ರಧಾನಿ ಮೋದಿ ಹೇಳಿಕೆಗೆ ಬಿ.ಕೆ.ಹರಿಪ್ರಸಾದ್ ಟಾಂಗ್...
- Advertisement -spot_img

Latest News

ಕೊರಳಲ್ಲಿ ತಾಳಿ, ಮುಖದಲ್ಲಿ ಮೂಗುಬೊಟ್ಟು ಕಾಣ್ತಿಲ್ಲ : ಕೈ ಶಾಸಕನಿಂದ ಭ್ರಷ್ಟಾಚಾರದ ಮತ್ತೊಂದು ಮುಖ ಅನಾವರಣ

Political News: ರಾಜ್ಯದಲ್ಲಿನ ಭ್ರಷ್ಟಾಚಾರದ ಕುರಿತು ಕಾಂಗ್ರೆಸ್‌ ಸರ್ಕಾರದಲ್ಲಿನ ನಾಯಕರೇ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ, ಕಳೆದ ವಾರವಷ್ಟೇ ಸ್ವತಃ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿರುವ ಶಾಸಕ ಬಸವರಾಜ...
- Advertisement -spot_img