Thursday, December 26, 2024

bjp govt

Narendra Modi : ವಿದೇಶಿ ಸಾಲದ ಮಾಹಿತಿ ಮುಚ್ಚಿಟ್ಟಿದ್ಯಾ ಮೋದಿ ಸರ್ಕಾರ?

National News : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ವಿದೇಶಿ ಸಾಲ ಕುರಿತು ಸರ್ಕಾರ ಮಾಹಿತಿ ಮುಚ್ಚಿಟ್ಟಿದೆ ಎಂದು ಸಿಎಜಿ ವರದಿ ತಿಳಿಸಿದೆ. ಕೇಂದ್ರವು 2021-2022 ಹಣಕಾಸು ವರ್ಷದಲ್ಲಿ 4.39 ಲಕ್ಷ ಕೋಟಿ ರೂಪಾಯಿಗಳ ವಿದೇಶ ಸಾಲವನ್ನು ತೋರಿಸಿದೆ. ಆದರೆ, ಭಾರತದ ನಿಜವಾದ...

ಥ್ಯಾಂಕ್ಯೂ ಮೋದಿ…! ಕಾಂಗ್ರೆಸ್ಸಿಗರ ಟ್ವೀಟ್ ಮರ್ಮವೇನು..?!

State News: Feb:27:ರಾಜ್ಯದಲ್ಲಿ ಶಿವಮೊಗ್ಗ ಮತ್ತು ಕುಂದಾನಗರಿ ಬೆಳಗಾವಿಯಲ್ಲಿ ಮೋದಿ ಮೇನಿಯಾ ಅಬ್ಬರಿಸಿತ್ತು.ಆದರೆ ಇವೆಲ್ಲದಕ್ಕೂ ಇದೀಗ  ಕಾಂಗ್ರೆಸ್ಸಿಗರು  ತಮ್ಮದೇ ಆದ ಶೈಲಿಯಲ್ಲಿ ಉತ್ತರವ ನ್ನು ನೀಡಿದಂತಿದೆ. ನಿಜ ಕಾಂಗ್ರೆಸ್ಸಿಗರು ಮೋದಿ ಪ್ರತಿ ಮಾತಿಗೆ ಟಾಂಗ್ ಕೊಟ್ಟಂತೆ ಸರಣಿ  ಟ್ವೀಟ್ ಗಳ ಮೂಲಕ ಟೀಕಾ ಪ್ರಹಾರವನ್ನೇ ನಡೆಸಿದ್ದಾರೆ. "ದೇಶದಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಪ್ರಮುಖವಾದುದು....

ಸರಕಾರಕ್ಕೆ ಮತ್ತೆ ಸಿದ್ದರಾಮಯ್ಯ ಸವಾಲ್ ..?!

Political News: ರಾಜ್ಯ ಬಿಜೆಪಿ ನಾಯಕರು ನನ್ನ ವಿರುದ್ದ ಮಾಡಿರುವ ಭ್ರಷ್ಟಾಚಾರದ ಆರೋಪಗಳ ತನಿಖೆಗೆ ನಾನು ಸಿದ್ದನಿದ್ದೇನೆ. ಆದರೆ ಇದಕ್ಕಿಂತ ಮೊದಲು ನನ್ನ ಸರಳ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಇಲ್ಲಿಯವರೆಗೆ ಬಾಯಿ ಮುಚ್ಚಿಕೊಂಡಿರುವವರು ಈಗ ಯಾಕೆ ಬಾಯಿ ಬಡಿದುಕೊಳ್ಳುತ್ತಿದ್ದೀರಿ? ಅಧಿಕಾರಕ್ಕೆ ಬಂದು ಮೂರು ಮುಕ್ಕಾಲು ವರ್ಷ ತೆಪ್ಪಗಿದ್ದ ಬಿಜೆಪಿ ನಾಯಕರು ಈಗ ಯಾಕೆ ಈ ಆರೋಪ ಮಾಡುತ್ತಿದ್ದಾರೆ ಎಂದು...

ಕೃಷ್ಣಾ ಜಲಾನಯನ ಪ್ರದೇಶದ ರೈತರಿಗೆ ಬಿಜೆಪಿ ಸರ್ಕಾರ ದ್ರೋಹ ಮಾಡುತ್ತಿದೆ : ಸಿದ್ದರಾಮಯ್ಯ

ವಿಜಯಪುರ: ಉತ್ತರ ಕರ್ನಾಟಕದ ಜನರಿಗೆ, ಮುಖ್ಯವಾಗಿ ಕೃಷ್ಣಾ ಜಲಾನಯನ ಪ್ರದೇಶದ ರೈತರಿಗೆ ನೀರಾವರಿ ಯೋಜನೆಗಳಲ್ಲಿ ಬಿಜೆಪಿ ಸರ್ಕಾರ ದ್ರೋಹ ಮಾಡುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ. ನಿನ್ನೆ ಕೃಷ್ಣಾ ಜಲಾನಯನ ನೀರಾವರಿ ಯೋಜನೆ ಕುರಿತ ಕಾಂಗ್ರೆಸ್ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಜನತೆ ಬರುವ ಚುನಾವಣೆಯಲ್ಲಿ ನಮಗೆ ಆಶೀರ್ವದಿಸಿದರೆ ಖಂಡಿತವಾಗಿಯೂ...

ಮೋದಿ ಪ್ರಧಾನಿಯಾಗಿ ೮ ವರ್ಷ : ಮೋದಿ ಆಡಳಿತ ತೃಪ್ತಿ ಕೊಟ್ಟಿದ್ಯಾ..?

  ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಇವತ್ತಿಗೆ ಸರಿಯಾಗಿ ೮ ವರ್ಷ. ೨೦೧೪ರ ಚುನಾವಣೆ ದೇಶದ ಇತಿಹಾಸಲ್ಲೇ ಹೊಸ ದಾಖಲೆ, ಹೊಸ ಮೈಲಿಗಲ್ಲು. ೩೦ ವರ್ಷಗಳ ನಂತರ ಒಂದೇ ಪಕ್ಷಕ್ಕೆ ಬಹುಮತ ಬಂದಿದ್ದು. ಅದಕ್ಕೆ ಕಾರಣ ಮೋದಿ ಅನ್ನೋ ಮ್ಯಾಜಿಕಲ್ ಮ್ಯಾನ್. ಇಂದಿರಾಗಾAಧಿಯAತಹ ಗಟ್ಟಿಗಿತ್ತಿ ಮಾಡಿ ತೋರಿಸಲಾಗದ ಮ್ಯಾಜಿಕ್ಕನ್ನೂ ಮೀರಿದ್ದ ಮೋದಿ ೫ ವರ್ಷಗಳ ಯಶಸ್ವಿ...

BIG BREAKING NEWS 10 ಸಚಿವರಿಗೆ ಕೋಕ್ : 14 ಮಂದಿ ನೂತನ ಸಚಿವರ ಸೇರ್ಪಡೆ.. ಬೊಮ್ಮಾಯಿಗೂ ಕಾಡ್ತಿದೆ ಭಯ..!

ಕರ್ನಾಟಕ ಟಿವಿ ಬೆಂಗಳೂರು : ಪಂಚ ರಾಹ್ಯಗಳ ಫಲಿತಾಂಶ ನಂತರ ರಾಜ್ಯ ಬಿಜೆಪಿ ನಾಯಕರು ಫುಲ್ ಬ್ಯುಸಿಯಾಗಿದ್ದಾರೆ. ಅಧಿವೇಶನದ ನಂತರ ಅಂದ್ರೆ ಯುಗಾದಿ ನಂತರ ರ ಸಿಎಂ ಬದಲಾವಣೆ ಹಾಗೂ ಸಚಿವ ಸಂಪುಟ ಪುನರ್ ರಚನೆಯಾಗುತ್ತೆ ಅಂತ ಹೇಳಲಾಗ್ತಿದೆ.  ಸಿಎಂ ಬದಲಾಗ್ತಾರೋ , ಬಿಡ್ತಾರೋ ಆದ್ರೆ ಕ್ಯಾಬಿನೆಟ್ ಮಾತ್ರ ಪುನರ್ ರಚನೆಯಾಗಲಿದೆ.  ಮಾಜಿ ಸಚಿವರಾಗುವ ಲಿಸ್ಟ್...

73 ಜಾತಿಗಳನ್ನು ಗುರುತಿಸಿ reservation ಶಿಫಾರಸ್ಸು ಮಾಡುತ್ತೇವೆ; ಕೋಟಾ ಶ್ರೀನಿವಾಸ ಪೂಜಾರಿ

73 ಜಾತಿಗಳನ್ನು ಗುರುತಿಸಿ ಮೀಸಲಾತಿಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇವೆ. ಜೊತೆಗೆ ಅದೇ ರೀತಿ ದೇವರಾಜು ಅರಸು ಪೀಠಕ್ಕೆ ಅನುದಾನವನ್ನು ಸಹ ಕೊಡುತ್ತೇವೆ ಎಂದು ಬೆಂಗಳೂರಿನಲ್ಲಿ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಕೆಯಿಂದ ಸನ್ಮಾನ ಮಾಡಲಾಯಿತು, ಈ ವೇಳೆ ಮಾತನಾಡಿದ ಅವರು ರಾಜ್ಯದಲ್ಲಿ ಮೀಸಲಾತಿ ತೆಗೆದುಕೊಳ್ಳದ...

ರಾಜಧಾನಿಗೆ ಪ್ರಧಾನಿ ಮೋದಿ ಭೇಟಿ.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್​ 6ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಜ್ಞಾನಭಾರತಿ ಕ್ಯಾಂಪಸ್​ನಲ್ಲಿ ನಿರ್ಮಿಸಿರುವ ಲಾ ಕಾಲೇಜ್​​ ಕಟ್ಟಡ ಹಾಗೂ, ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಕಟ್ಟಡ ಉದ್ಘಾಟಿಸಲಿದ್ದಾರೆ. ಇದೇ ಹಿನ್ನಲೆ ಸಚಿವರಾದ ಅಶ್ವಥ್​​ ನಾರಾಯಣ್​​, ವಿ.ಸೋಮಣ್ಣ ಪ್ರಧಾನಿ ಮೋದಿ ಸ್ವಾಗತಕ್ಕೆ ಸರ್ಕಾರದ ಪೂರ್ವ ತಯಾರಿ ಆರಂಭವಾಗಿದೆ. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನೂತನ...
- Advertisement -spot_img

Latest News

ಜನರ ತೆರಿಗೆ ದುಡ್ಡಿನಲ್ಲಿ ಬೆಳಗಾವಿಯಲ್ಲಿ ನಕಲಿ ಗಾಂಧಿಗಳ ವಿಜೃಂಭಣೆ; ಹೆಚ್‌.ಡಿ.ಕುಮಾರಸ್ವಾಮಿ ಕಿಡಿ

Mandya News: ಮಂಡ್ಯ: ಬೆಳಗಾವಿಯಲ್ಲಿ ಜನರ ತೆರಿಗೆ ದುಡ್ಡಿನಲ್ಲಿ ನಕಲಿ ಗಾಂಧಿಗಳ ವಿಜೃಂಭಣೆ ನಡೆಯುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ...
- Advertisement -spot_img