Monday, October 6, 2025

bjp mla

ಕಾಂಗ್ರೆಸ್‌ ಆಯ್ತು, ಇದೀಗ ಏನಿದು ಯತ್ನಾಳ್‌ ಗ್ಯಾರಂಟಿ?

ಕೊಪ್ಪಳ : ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಆಯ್ಕೆಯ ವಿಚಾರದಲ್ಲಿ ಬಣ ರಾಜಕೀಯ ಜೋರಾಗಿದೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಿ ಎಂಬ ಕೂಗುಗಳು ಹೆಚ್ಚಾಗಿವೆ. ಎರಡು ಬಣಗಳಾಗಿರುವ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಕಂಡು ಬರುತ್ತಿದೆ. ರೆಬಲ್‌ ನಾಯಕರು ವಿಜಯೇಂದ್ರ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ. ಇತ್ತ ಕಡೆ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌...

ಅಪ್ಪ ನನಗೆ ಎಲ್ಲವನ್ನೂ ಕೊಟ್ಟರು ; ಶಿಕ್ಷಣ, ಸಂಸ್ಕಾರ, ಆದರ್ಶ ಎಲ್ಲವನ್ನೂ ನೀಡಿದ್ರು : ತಂದೆಯ ನೆನಪಿನಲ್ಲಿ ಸುನೀಲ್‌ ಕುಮಾರ್‌ ಭಾವುಕ ಪತ್ರ

ಬೆಂಗಳೂರು : ತಮ್ಮ ತಂದೆಯ ಅಗಲಿಕೆಯ ನೋವಿನಲ್ಲಿರುವ ಕಾರ್ಕಳದ ಬಿಜೆಪಿ ಶಾಸಕ ವಿ ಸುನೀಲ್‌ ಕುಮಾರ್‌ ತಂದೆಯ ನೆನಪುಗಳ ಬುತ್ತಿಯನ್ನು ಹೊತ್ತ ಭಾವುಕ ಪತ್ರವನ್ನು ಬರೆದಿದ್ದಾರೆ. ಅಲ್ಲದೆ ತಂದೆಗಾಗಿ ತಾವು ಸಲ್ಲಿಸಿರುವ ಅಕ್ಷರ ನಮನದ ಸಾಲುಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ತಂದೆ ವಾಸುದೇವ್‌ ಅವರೊಂದಿಗಿನ ಬಾಲ್ಯದ ಕ್ಷಣಗಳನ್ನು, ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಆ...

ನಮ್ಮಲ್ಲಿ ಭೂಮಿ, ಮೂಲ ಸೌಕರ್ಯವಿದೆ ಏರೋಸ್ಪೇಸ್ ಯೋಜನೆ ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸಿ : ಬಿಜೆಪಿ ಶಾಸಕನಿಂದ ಸಿಎಂಗೆ ಲೆಟರ್

ಬೆಂಗಳೂರು : ಸತತ ಮೂರು ವರ್ಷಗಳ ರೈತರ ಹೋರಾಟದ ಫಲವಾಗಿ ದೇವನಹಳ್ಳಿ ತಾಲೂಕು ವ್ಯಾಪ್ತಿಯ 1777 ಎಕರೆ ಭೂಸ್ವಾಧೀನ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ. ಖುದ್ದು ಹೋರಾಟಗಾರರೊಂದಿಗೆ ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ ರೈತರ ಹಿತ ಕಾಯಲು ಭೂಸ್ವಾಧೀಕ ಪ್ರಕ್ರಿಯೆಯನ್ನು ಕೈ ಬಿಡುವುದಾಗಿ ಘೋಷಿಸಿದ್ದರು. ಈ ಮೂಲಕ ರೈತರ ಬೇಡಿಕೆಗೆ ಮಣೆ ಹಾಕಿದ್ದರು....

ಸ್ಮಾರ್ಟ್‌ ಮೀಟರ್‌ ಹಗರಣ ಸಿದ್ದು ಸರ್ಕಾರದ ಮಂತ್ರಿಗೆ ಸಂಕಷ್ಟ! :  ಕೈ ಸಚಿವನ ವಿರುದ್ಧ ಕೆಂಡವಾದ ಬಿಜೆಪಿ

ಬೆಂಗಳೂರು : ಕಳೆದ ಅದಿವೇಶನದ ಸಮಯದಲ್ಲಿ ಸ್ಮಾರ್ಟ್‌ ಮೀಟರ್‌ ಖರೀದಿಯ ವಿಚಾರದಲ್ಲಿ ರಾಜ್ಯ ಸರ್ಕಾರ ಅವ್ಯವಹಾರ ನಡೆಸಿದೆ ಎಂದು ವಿಪಕ್ಷ ಬಿಜೆಪಿ ಆರೋಪಿಸಿತ್ತು. ಸದನದ ಒಳಗೂ ಹಾಗೂ ಹೊರಗೂ ಕಾಂಗ್ರೆಸ್‌ ಸರ್ಕಾರದ ಇಂಧನ ಸಚಿವರ ವಿರುದ್ಧ ಹೋರಾಟ ನಡೆಸಿತ್ತು. ಅಲ್ಲದೆ ಲೋಕಾಯುಕ್ತ ಡಿವೈಎಸ್‌ಪಿಗೂ ಬಿಜೆಪಿ ದೂರು ನೀಡಿತ್ತು. ಆದರೆ ಇದೀಗ ಮತ್ತೆ ಬಿಜೆಪಿ ಶಾಸಕರ ನಿಯೋಗ...

ನಾನ್ ಯಾರ್ ಮಗಳು ಗೊತ್ತಾ.? ಅಂತ ಪೊಲೀಸರಿಗೆ ಅವಾಜ್: ಪುತ್ರಿಯ ವರ್ತನೆಗೆ ಶಾಸಕ ಅರವಿಂದ ಲಿಂಬಾವಳಿ ಕ್ಷಮೆಯಾಚನೆ

https://www.youtube.com/watch?v=MpU5KG_-LFs ಬೆಂಗಳೂರು: ಇಂದು ಕಾರು ಜೋರಾಗಿ ಓಡಿಸಿ, ಸಿಗ್ನಲ್ ಜಂಪ್ ಮಾಡಿದ್ದಲ್ಲದೇ, ಸೀಟ್ ಬೆಲ್ಟ್ ಕೂಡ ಧರಿಸದೇ ಇದ್ದ ಕಾರಣ, ಕಾರು ತಡೆದು ನಿಲ್ಲಿಸಿದಂತ ಸಂಚಾರಿ ಪೊಲೀಸರೊಂದಿಗೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಪುತ್ರಿ ಕಿರಿಕ್ ಮಾಡಿಕೊಂಡಿದ್ದರು. ನಾನ್ ಎಂ.ಎಲ್ಎ ಪುತ್ರಿ ಎಂಬುದಾಗಿ ದರ್ಪತೋರಿ, ಸಾರ್ವಜನಿಕವಾಗಿ ಪೊಲೀಸರನ್ನು ನಿಂದಿಸಿದ ಘಟನೆ ವೈರಲ್ ಆಗುತ್ತಿದ್ದಂತೇ, ಎಚ್ಚೆತ್ತಿರುವಂತ ಶಾಸಕ...

BJP ಶಾಸಕನನ್ನು ಸ್ವಕ್ಷೇತ್ರದಲ್ಲೇ ಅಟ್ಟಾಡಿಸಿದ ಗ್ರಾಮಸ್ಥರು..!

ಲಖನೌ : ಮುಂಬರುವ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗಾಗಿ ಪ್ರಚಾರ ಕೈಗೊಂಡಿದ್ದ ಬಿಜೆಪಿ ಶಾಸಕರೊಬ್ಬರನ್ನು ಗ್ರಾಮಸ್ಥರು ಅಟ್ಟಾಡಿಸಿ, ವಾಪಸ್​ ಕಳುಹಿಸಿರುವ ಘಟನೆ ನಡೆದಿದೆ. ಶಾಸಕರ ವಿಧಾನಸಭಾ ಕ್ಷೇತ್ರವಾದ ಮುಜಾಫರ್​ನಗರದಲ್ಲೇ ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಖತೌಲಿ ಮೂಲದ ಬಿಜೆಪಿ ಶಾಸಕ ವಿಕ್ರಮ್​ ಸಿಂಗ್​ ಸೈನಿ ಅವರು ಸಭೆ ಒಂದರಲ್ಲಿ ಪಾಲ್ಗೊಳ್ಳಲು...

ನಕಲಿ ಅಂಕಪತ್ರ ಸಲ್ಲಿಕೆ ಬಿಜೆಪಿ ಶಾಸಕ ಅನರ್ಹ – 5 ವರ್ಷ ಜೈಲು..!

ಉತ್ತರ ಪ್ರದೇಶ್ : ತನಿಖಾಧಿಕಾರಿಯು ಬಿಜೆಪಿ ಶಾಸಕನ ವಿರುದ್ಧ 419 ಮತ್ತು 420 ಸೇರಿದಂತೆ ವಿವಿಧ IPC ಸೆಕ್ಷನ್‌ಗಳ ಅಡಿಯಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದರು.ಅಕ್ಟೋಬರ್ 18 ರಂದು ಅಯೋಧ್ಯೆ ಎಂಪಿ/ಎಂಎಲ್‌ಎ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಪೂಜಾ ಸಿಂಗ್ ಅವರ ತೀರ್ಪಿನ ಆಧಾರದಲ್ಲಿ ತಿವಾರಿ ಅವರನ್ನು ಕಸ್ಟಡಿಗೆ ತೆಗೆದುಕೊಂಡು ಜೈಲಿಗೆ ಕಳುಹಿಸಲಾಗಿದೆ. ಇದು 28 ವರ್ಷಗಳ ಹಳೆಯ ಪ್ರಕರಣವಾಗಿದ್ದು,...
- Advertisement -spot_img

Latest News

ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮೇಲೆ ಶೂ ಬಿಸಾಡಿದ ವಕೀಲ

ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ದಿನ ನಡೆದ ವಿಚಿತ್ರ ಘಟನೆ ಭಾರತೀಯ ಸೌಹಾರ್ದಕ್ಕೆ ಚಿಂತನೆ ಮೂಡಿಸಿದೆ. ಹಿರಿಯ ವಕೀಲನೊಬ್ಬ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ...
- Advertisement -spot_img