ಮಧ್ಯಪ್ರದೇಶದಲ್ಲಿ ಬಿಜೆಪಿ ಸಂಸದರೊಬ್ಬರು ರೈತರ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಯೊಂದು ಈಗ ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. "ಇಂದಿನ ರೈತರು ವರ್ಷದಲ್ಲಿ ಮೂರೇ ತಿಂಗಳು ಕೆಲಸ ಮಾಡುತ್ತಾರೆ, ಉಳಿದ ಒಂಬತ್ತು ತಿಂಗಳು ಇಸ್ಪೀಟ್ ಆಡ್ಕೊಂಡು, ಗುಟ್ಕಾ ತಿನ್ಕೊಂಡು ಕಾಲ ಕಳೆಯುತ್ತಾರೆ" ಅಂತ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಹೇಳಿದ್ದಾರೆ.
ಮೌಗಂಜ್ ಜಿಲ್ಲೆಯಲ್ಲಿ ನಡೆದ ಗೋವರ್ಧನ...