Tuesday, October 21, 2025

Bjp Party

ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರ

ಇಂದು ಬೆಳಿಗ್ಗೆ 11.30 ಕರ್ನಾಟಕ ರಾಜ್ಯ ವಿದಾನಸಭಾ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಲಿದೆ. ರಾಜ್ಯದ 224 ಕ್ಷೇತ್ರಗಳ್ಲಿ ಒಂದೇ ಬಾರಿಗೆ ಚುನಾವಣೆ ನಡೆಸುವ ಸಾಧ್ಯತೆ ಇದ್ದು. ಈಗಾಗಲೆ ನೀತಿ ಸಂಹಿತೆ ಜಾರಿಯಾಗಿದೆ. ಇಷ್ಟು ದಿನಗಳ ಕಾಲ ಎಲ್ಲಾ ಪಕ್ಷಗಳು ಸಭೆ ಸಮಾರಂಭ ಮಾಡುವ ಮೂಲಕ ಚುನಾವಣಾ ಪ್ರಚಾರದಲ್ಲಿ ಕೈಗೊಳ್ಳುತಿದ್ದರು.ಜೊತೆ ಜೊತೆಗೆ ಆಡಳಿತ...

ಸಿದ್ಧರಾಮಯ್ಯನವರೇ.. ನಿಮ್ಮ ನೈಜ ದಲಿತ ಪ್ರೇಮ ಸಾಬೀತು ಪಡಿಸಲು ಧೈರ್ಯವಿದೆಯೇ.?- ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ.ಸಂದೀಪ್ ಕುಮಾರ್ ಪ್ರಶ್ನೆ

https://www.youtube.com/watch?v=fMz6zS33A9Y ಬೆಂಗಳೂರು: ಮುಂದಿನ ಚುನಾವಣೆಗೆ ದಲಿತ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ನಿಮ್ಮ ಪಕ್ಷದ ಅನಧಿಕೃತ ಮಾಲೀಕರಾದ ರಾಹುಲ್ ಗಾಂಧಿ ಕಡೆಯಿಂದ ಇಂದೇ ಘೋಷಣೆ ಮೊಳಗಿಸಿ, ಮುಖ್ಯಮಂತ್ರಿಯನ್ನಾಗಿಸಿಯೇ ತೀರುತ್ತೇನೆ ಎನ್ನುವ ವಾಗ್ದಾನ ನಾಡಿನ ದಲಿತ ಬಾಂಧವರಿಗೆ ನೀಡಿ,ನಿಮ್ಮ ನೈಜ ದಲಿತ ಪ್ರೇಮ ಸಾಬೀತು ಪಡಿಸಲು ಧೈರ್ಯವಿದೆಯೇ ? ಎಂಬುದಾಗಿ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ.ಸಂದೀಪ್...

ಬಿಜೆಪಿ ಕಾರ್ಯಕರ್ತರು ನೀಡಿದ ಚಡ್ಡಿಯನ್ನು ಮೋದಿಗೆ ರವಾನಿಸುತ್ತೇವೆ- ಉಗ್ರಪ್ಪ

https://youtu.be/musQDjQvrBQ ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಂಸದ, ಕೆಪಿಸಿಸಿ ಉಪಾಧ್ಯಕ್ಷ ಉಗ್ರಪ್ಪ ಇಂದು ಸುದ್ದಿಗೋಷ್ಠಿಯನ್ನು ನಡೆಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿ, ಅಂದು ದೇವೆಗೌಡ್ರು ಪ್ರದಾನಿ ಆಗಿದ್ದು ಕಾಂಗ್ರೆಸ್ ಬೆಂಬಲದಿಂದ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವಾಗಲೂ ಕೂಡ ಕಾಂಗ್ರೆಸ್ ಪಕ್ಷದ ಬೆಂಬಲ ಇತ್ತು ಎಂದು ಉಗ್ರಪ್ಪ ಹೇಳಿದ್ದಾರೆ. ಚಡ್ಡಿ ವಿಚಾರದ ಬಗ್ಗೆ ಉಗ್ರಪ್ಪ ಏನಂದ್ರು: ಬಿಜೆಪಿ ಪಕ್ಷದವರು ಬಚ್ಚಲಮನೆಯ...

ನಮಗೆ ಹೆಚ್ಚುವರಿಯಾಗಿ ಮೂವತ್ತೆರಡು ಮತಗಳಿವೆ: ಸಿ.ಟಿ ರವಿ ಹೇಳಿಕೆ.

ಬಿಜೆಪಿ ಯಿಂದ ರಾಜ್ಯಸಭಾ ಚುನಾವಣೆಯ ಮೂರನೇ ಅಭ್ಯರ್ಥಿ ಆಯ್ಕೆ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಬಳಿ ಮೂವತ್ತೆರಡು ಮತಗಳಿವೆ. ನಮ್ಮವರು ಬರ್ಬೋದು ಬರದೆ ಇರಬಹುದು,ವಿರೋಧಿಗಳು ಮಾತು ಕೊಟ್ಟಂತೆ ನಡ್ಕೊಂಡ್ರೆ ನಾವು ಗೆಲ್ತೀವಿ, ಚುನಾವಣೆಯಲ್ಲಿ ತಂತ್ರ,ರಣತಂತ್ರ ಇದ್ದೇ ಇರುತ್ತೆ,ಅಡ್ಡ ಮತ ಯಾರು ಹಾಕಿದ್ದಾರೆ ಎಂತ ಚುನಾವಣೆಯಲ್ಲಿ ಮುಗಿದ ಮೇಲೆ ಗೊತ್ತಾಗುತ್ತೆ ಎಂದು ಬಿಜೆಪಿತ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ...

Uttarakhand : ಬಿಪಿನ್ ರಾವತ್ ಸಹೋದರ ಬಿಜೆಪಿಗೆ ಸೇರ್ಪಡೆ..!

ಉತ್ತರಖಂಡ್ : ವಿಧಾನಸಭೆ ಚುನಾವಣೆಗೂ ಮುನ್ನವೇ ಜನರಲ್ ಬಿಪಿನ್ ರಾವತ್ ಸಹೋದರ(Brother of Rawat) ಬಿಜೆಪಿ ಪಕ್ಷಕ್ಕೆ(BJP party)ಸೇರ್ಪಡೆಯಾಗಿದ್ದಾರೆ. ಕೇಂದ್ರ ಚುನಾವಣಾ ಆಯೋಗವು ಚುನಾವಣೆ ದಿನಾಂಕವನ್ನು ನಿಗದಿ ಮಾಡಿದ್ದು, ಉತ್ತರಖಂಡ್ (Uttarakhand)70 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ(Central Election Commission)ಸಿದ್ಧತೆ ನಡೆಸಿದೆ. ಇತ್ತೀಚೆಗೆ ಸೇನಾ ಹೆಲಿಕಾಪ್ಟರ್ ಅಪಘಾತ(Military...

BJP ಪಕ್ಷಕ್ಕೆ ಸೇರ್ಪಡೆಯಾದ ಅಪರ್ಣಾ ಯಾದವ್..!

ಉತ್ತರ ಪ್ರದೇಶ : ಸಮಾಜವಾದಿ ಪಕ್ಷ(Socialist Party)ದ ವರಿಷ್ಠ ಆಗಿರುವ ಮುಲಾಯಂ ಸಿಂಗ್ ಯಾದವ್(Mulayam Singh Yadav) ಅವರ ಕಿರಿಯ ಸೊಸೆ ಅಪರ್ಣಾ ಯಾದವ್(Aparna Yadav) ಬಿಜೆಪಿ ಪಕ್ಷ(BJP party)ಕ್ಕೆ ಸೇರ್ಪಡೆಯಾಗಿದ್ದಾರೆ. ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ(Uttar Pradesh Assembly Elections)ಯ ಫೆಬ್ರವರಿ 10 ರಿಂದ ಮಾರ್ಚ್ 7ರವರೆಗೆ ಹೇಳು ಅಂತ ನಡೆಯಲಿದ್ದು ಈ...
- Advertisement -spot_img

Latest News

₹8,500 ಕೋಟಿ ನೆರವು ಬೇಕು : ಕೇಂದ್ರದ ವಿರುದ್ಧ ಚಲುವರಾಯಸ್ವಾಮಿ ಕಿಡಿ!

ಮಂಡ್ಯ: ರಾಜ್ಯದಲ್ಲಿ 14 ಲಕ್ಷ ಹೆಕ್ಟೇರ್‌ ಬೆಳೆ ನಷ್ಟ ಸಂಭವಿಸಿದ್ದು, 15 ಜಿಲ್ಲೆಗಳು ತೀವ್ರ ಹಾನಿಗೆ ಒಳಗಾಗಿವೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ....
- Advertisement -spot_img