ಧಾರವಾಡ. ನಗರದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಹಲವು ಬೇಡಿಕೆಗಳ ಈಡೇರಿಕೆಗಾಗಿ ಮತ್ತು ಭೂ ಸಿರಿ ಯೋಜನೆ ಕೈಬಿಟ್ಟಿದ್ದಕ್ಕಾಗಿ ನಗರದ ಡಿಸಿ ಕಛೇರಿ ಮುಂದೆ ಬಿಜೆಪಿ ಮುಖಂಡರು ಪ್ರತಿಭಟನೆ ಕೈಗೊಂಡರು.
ಪ್ರತಿಭಟನೆಯಲ್ಲಿ ಸಾಕಷ್ಟು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿ ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು ನಂತರ ಸಿದ್ದರಾಮಯ್ಯನವರ ಭಾವಚಿತ್ರವಿರುವ ಪೋಸ್ಟರ್...
ಹಾಸನ- ಎರಡು ದಿನಗಳ ಹಿಂದೆ ಬಿಜೆಪಿ ಕಾರ್ಯಕರ್ತನ ಮನೆ ಸಮೀಪ ಗಿಫ್ಟ್ ವಸ್ತುಗಳ ಜಪ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಜೆಪಿ ಕಾರ್ಯಕರ್ತರು ನಗರ ಠಾಣೆಗೆ ಮುತ್ತಿಗೆ ಹಾಕುತ್ತಾರೆಂಬ ವದಂತಿ ಇದ್ದಿದ್ದು, ಈ ಕಾರಣಕ್ಕೆ ಹಾಸನ ಠಾಣೆ ಎದುರು ಪೊಲಿಸ್ ಸರ್ಪಗಾವಲು ಇಡಲಾಗಿತ್ತು. 200 ಕ್ಕೂ ಹೆಚ್ಛು ಪೊಲೀಸರಿಂದ, ಎಎಸ್ಪಿ ತಮ್ಮಯ್ಯ ನೇತೃತ್ವದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು....
ಮಂಡ್ಯ : ಕೊರೊನಾ ಹಿನ್ನೆಲೆ ಇಡೀ ದೇಶ ಲಾಕ್ ಡೌನ್ ಆಗಿದೆ.. ಜನ ಅಗತ್ಯ ವಸ್ತುಗಳನ್ನ ಬಿಟ್ಟರೆ ಬೇರೆ ವಸ್ತುಗಳ ಖರೀದಿ ಸಾಧ್ಯವಾಗ್ತಿಲ್ಲ.. ಇತ್ತ ಬೆಂಗಳೂರಿನಲ್ಲಾದ್ರೆ ಒಂದೇ ಏರಿಯಾದಲ್ಲಿ ಎಲ್ಲಾ ವಸ್ತುಗಳು ದೊರಕುತ್ವೆ. ಆದ್ರೆ ಗ್ರಾಮೀಣ ಪ್ರದೇಶದಲ್ಲಿ ಮೆಡಿಸನ್ ವಿಚಾರಕ್ಕೆ ಬಂದ್ರೆ ಜಿಲ್ಲಾ ಕೇಂದ್ರ ಅಥವಾ ತಾಲೂಕು ಕೇಂದ್ರಗಳಿಗೆ ಜನ ಹೋಗಬೇಕು. ಆದ್ರೆ ಬಸ್...
ಬಾಂಗ್ಲಾದೇಶ ವೇಗಿ ಮುಸ್ತಾಫಿಜರ್ ರಹ್ಮಾನ್‌ರನ್ನು ಐಪಿಎಲ್‌ನಿಂದ ಹೊರಗಿಟ್ಟ ಬಳಿಕ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಆಡಲ್ಲ ಎಂದು ಪಟ್ಟು ಹಿಡಿದಿರುವ ಬಾಂಗ್ಲಾಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್...