Sandalwood: ನಟ ಬಾಲ್‌ರಾಜ್ವಾಡಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಸಿನಿಮಾದಲ್ಲಿ ಆಗಬಹುದಾದ ಕಹಿ ಅನುಭವಗಳ ಬಗ್ಗೆ ಮಾತನಾಡಿದ್ದಾರೆ.
https://youtu.be/CrWvHC3cwQY
ಈ ಬಗ್ಗೆ ಮಾತನಾಡಿರುವ ಬಲ್‌ರಾಜ್, ನನಗೆ ಇದುವರೆಗೂ ಯಾವುದೇ ಅವಮಾನ, ಬೇಸರದ ವಿಷಯ ಸಿನಿಮಾ ಪಯಣದಲ್ಲಿ ಆಗಿಲ್ಲ. ನನ್ನ ಗಾಡಿಯಲ್ಲಿಯೇ ನಾನು ಶೂಟಿಂಗ್‌ಗೆ ಹೋಗ್ತೀನಿ. ಅರ್ಜೆಂಟ್ ಇದ್ರೆ ಫ್ಲೈಟ್ ಕೇಳುತ್ತೇನೆ. ಸೆಟ್‌ನಲ್ಲಿ ನಾನು ಊಟ ಮಾಡಲ್ಲ. ನನ್ನ ಊಟ...
Health Tips: ವೈದ್ಯರಾಗಿರುವ ಡಾ.ಪ್ರಕಾಶ್ ರಾವ್ ಅವರು ವೈದ್ಯ ರೋಗ ಹೇಗೆ ಕಂಡು ಹಿಡಿಯುತ್ತಾನೆ? ವೈದ್ಯರ ಬಗ್ಗೆ ನಾವು ತಿಳಿಯಬೇಕಾದ ಅಂಶವೇನು ಎಂದು ವಿವರಿಸಿದ್ದಾರೆ.
https://youtu.be/qcyLKA68Ayw
ವೈದ್ಯರು ಹೇಗೆ ಚಿಕಿತ್ಸೆ ನೀಡುತ್ತಾರೆಂಬ ಬಗ್ಗೆ ಮಾತನಾಡಿರುವ ಡಾ.ಪ್ರಕಾಶ್ ರಾವ್, ವೈದ್ಯರು ನಿಮ್ಮ ದೇಹವನ್ನು ತಪಾಸಣೆ ಮಾಡಿ, ಎಲ್ಲಿ ಸಮಸ್ಯೆ ಇದೆ ಎಂದು ತಿಳಿದು, ಬಳಿಕ ಚಿಕಿತ್ಸೆ ನೀಡುತ್ತಾರೆ. ಹಾಗಾಗಿ...
Health Tips: ಫಿಟ್ಸ್ ಅನ್ನೋದು ಅಪರೂಪದ ಖಾಯಿಲೆ. ಯಾವಾಗ, ಯಾರಿಗೆ, ಹೇಗೆ ಈ ಖಾಯಿಲೆ ಬರುತ್ತದೆ ಅಂತಾ ಹೇಳಲು ಸಾಧ್ಯವೇ ಇಲ್ಲ. ಕೆಲವರಿಗೆ ಜೀವನದಲ್ಲೇ ಫಿಟ್ಸ್ ಬಂದಿರುವುದಿಲ್ಲ. ಆದರೆ ಗರ್ಭಾವಸ್ಥೆಯಲ್ಲಿ ಸಡನ್ ಆಗಿ ಬರುತ್ತದೆ. ಇನ್ನು ಕೆಲವರಿಗೆ ಬಿಪಿ ಏರಿ ಫಿಟ್ಸ್ ಬರುತ್ತದೆ. ಇನ್ನು ಕೆಲವರಿಗೆ ಟೆನ್ಶನ್ ಹೆಚ್ಚಾಗಿ ಫಿಟ್ಸ್ ಬರುತ್ತದೆ. ಅಲ್ಲದೇ ಆಹಾರ...
Political News: ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಜೋರಾಗಿರುವ ಸಂದರ್ಭದಲ್ಲಿ ಸಿಎಂ ಮತ್ತು ಡಿಸಿಎಂ ಇಂದು ಉಪಹಾರ ಸಭೆ ನಡೆಸಿದ್ದು, ನಮ್ಮ ಮಧ್ಯ ಯಾವುದೇ ಭಿನ್ನಾಭಿಪ್ರಾಯ ಇಲ್ಲವೆಂದು ಹೇಳಿದ್ದಾರೆ.
ಆದರೆ ಈ ಸಭೆಯನ್ನು ಆರ್.ಅಶೋಕ್ ವ್ಯಂಗ್ಯವಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡುವಿನ ಬಹುನಿರೀಕ್ಷಿತ 'ಬೆಳಗಿನ ಉಪಾಹಾರ ಶೃಂಗಸಭೆ' ಅಂತೂ ಇಂತೂ ಜರುಗಿದೆ ಎಂದು...
Tumakuru: ತಿಪಟೂರು: ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಕೆಎಸ್ಆರ್ಟಿಸಿ ಬಸ್ ಸ್ಟಾಪ್ ಬಾಲಕರ ಹಾಸ್ಟೆಲ್ ಸೇರಿದಂತೆ ಬೆಳ್ಳಂಬೆಳಗ್ಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ರೈತರ ಪ್ರಯಾಣಿಕರ ಶಾಲಾ ಮಕ್ಕಳ ಸಮಸ್ಯೆ ಆಲಿಸಿದರು.
ತರಕಾರಿ ಮಾರುಕಟ್ಟೆ ಭೇಟಿ ವೇಳೆ ದಲ್ಲಾಳಿಗಳ ಕಮೀಷನ್ ಹಾವಳಿಗೆ ಉಪ ಲೋಕಾಯುಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಕಮೀಷನ್ ತೆಗೆದುಕೊಳ್ಳುತ್ತಿದ್ದ...
Tumakuru News: ತುಮಕೂರು: ತುಮಕೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಅಂತಾ ಶತ್ರು ಸಂಹಾರ ಯಾಗ ಮಾಡಿಸಿರುವ ಕಾಂಗ್ರೆಸ್ ಶಾಸಕ ರಂಗನಾಥ್ ಬಳಿಕ ಮಾಧ್ಯಮದ ಜತೆ ಮಾತನಾಡಿದ್ದಾರೆ.
ಕುಣಿಗಲ್ ತಾಲ್ಲೂಕಿನ ಜನ ಎಡೆಯೂರು ಸಿದ್ಧಲಿಂಗೇಶ್ವರನಲ್ಲಿ ಸಂಕಲ್ಪ ಮಾಡಿಕೊಂಡಿದ್ದಾರೆ. ಅದಕ್ಕೆ ನನ್ನನ್ನು ಆಹ್ವಾನಿಸಿದ್ದಾರೆ. ನಾಡಿನ ಜನತೆಗೆ ಕರ್ನಾಟಕ ಜನತೆಗೆ ಒಳ್ಳೆದಾಗಲಿ ಮುಖ್ಯಮಂತ್ರಿಗಳಿಗೆ ಆಶಿರ್ವಾದ ಮಾಡಲಿ,
ಉಪ ಮುಖ್ಯಮಂತ್ರಿಗಳಿಗೆ ಆಶಿರ್ವಾದ...
Spiritual: ಮಂಗಳವಾರವೆಂದರೆ ಮಹಾಗಣಪತಿ ಮತ್ತು ಹನುಮಂತನಿಗೆ ಸೇರಿದ ದಿನ. ಆದರೂ ಈ ದಿನ ಮಂಗಳಕಾರ್ಯಕ್ಕೆ ಉತ್ತಮವಲ್ಲವೆಂದೇ ಹೇಳಲಾಗುತ್ತದೆ. ಹಾಗಾಗಿ ಇಂದು ನಾವು ಮಂಗಳವಾರದಂದು ಪಾಲಿಸಬೇಕಾದ ನಿಯಮಗಳು ಯಾವುದು ಅಂತಾ ಹೇಳಲಿದ್ದೇವೆ.
ಮಂಗಳವಾರದಂದು ಕೆಂಪು ಬಣ್ಣದ ವಸ್ತ್ರ ಧರಿಸಿ: ಮಂಗಳವಾರದಂದು ಕೆಂಪು ಬಣ್ಣದ ವಸ್ತ್ರ ಧರಿಸಬೇಕು. ಈ ದಿನ ಕೆಂಪು ಬಣ್ಣದ ವಸ್ತ್ರ ಧರಿಸಿ, ನೀವೇನೇ ಕೆಲಸ...
Uttara Pradesh: ನವಜೋಡಿಗೆ ಶುಭ ಹಾರೈಸಿ ಫೋಟೋ ತೆಗೆದುಕೊಳ್ಳುವಾಗಲೇ ವೇದಿಕೆ ಕುಸಿದು ಬಿದ್ದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಬಿಲ್ಲಿಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವೇದಿಕೆ ಮೇಲಿದ್ದ ವಧು-ವರ, ಬಿಜೆಪಿ ನಾಯಕರೆಲ್ಲ ಬಿದ್ದು, ಗಾಯವಾಗಿದೆ.
ಬಿಜೆಪಿಯ ಮುಖಂಡ ಅಭಿಷೇಕ್ ಸಿಂಗ್ ಎಂಜಿನಿಯರ್ ಸಹೋದರನ ಮದುವೆಯಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಬಿಜೆಪಿ ನಾಯಕರು...
Tamilunadu News: ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಬರ್ತ್‌ಡೇ ಪಾರ್ಟಿಯಲ್ಲಿ ಅಶ್ಲೀಲ ನೃತ್ಯ ಏರ್ಪಡಿಸಿದ್ದು, ಆ ನೃತ್ಯಗಾರ್ತಿಯರು ಸಚಿವರ ಮುಂದೆಯೇ ಅಶ್ಲೀಲವಾಗಿ ನರ್ತಿಸಿದ ವೀಡಿಯೋ ವೈರಲ್ ಆಗಿದೆ.
ಶಿವಗಂಗಾದಲ್ಲಿ ಸ್ಟಾಲಿನ್ ಬರ್ತ್‌ಡೇ ಪಾರ್ಟಿ ಆಯೋಜಿಸಲಾಗಿತ್ತು.ಈ ವೇಳೆ ಈ ಸಮಾರಂಭದಲ್ಲಿ ಭಾಾಗಿಯಗಿದ್ದ ಸಚಿವ ಎಸ್. ಪೆರಿಯಕರುಪ್ಪನ್ ಅವರ ಮುಂದೆ ನೃತ್ಯಗಾರ್ತಿ ಬಂದು ಕುಣಿಯುತ್ತಿದ್ದಾಗ, ಅವರು ಚಪ್ಪಾಳೆ ತಟ್ಟಿ...
Political News: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಿನ್ನೆ ವಿದ್ಯಾರ್ಥಿಗಳು ಇದನ್ನು ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆ ಎಂದು ಆರೋಪಿಸಿ, ಸಂಸತ್ ಚಲೋ...