Sunday, May 24, 2026

Bjp

ಡಿಜಿಟಲ್ ಮಾಧ್ಯಮ ಜನರನ್ನ ಸುಲಭವಾಗಿ ತಲುಪುತ್ತದೆ – ಬಿಡಿಎ ಅಧ್ಯಕ್ಷ ಎಸ್.ಆರ್ ವಿಶ್ವನಾಥ್

ಬೆಂಗಳೂರು : ಜನ ಇತ್ತೀಚೆಗೆ ಡಿಜಿಟಲ್ ಮಾಧ್ಯಮದ ಕಡೆ ಮುಖ ಮಾಡ್ತಿದ್ದಾರೆ.. ಮೊಬೈಲ್ ನಲ್ಲೇ ಎಲ್ಲಾ ಸಿಗುವಾಗ ಬೇರೆಗೆ ನ್ಯೂಸ್, ಮನರಂಜನೆಗೆ ಅಂತ ಸಮಯ ಕಳೆಯೋದಿಲ್ಲ. ಡಿಜಿಟಲ್ ಮಾಧ್ಯಮ ಜನರನ್ನ ಸೆಳೆಯುತ್ತದೆ. ಕರ್ನಾಟಕ ಟಿವಿ ಡಿಜಿಟಲ್ ತಂಡದ ಕಾರ್ಯ ಒಳ್ಳೆಯ ಉದ್ದೇಶದಿಂದ ಕೂಡಿರಲಿ. ಸಮಾಜದ ಎಲ್ಲಾ ವಿಚಾರಗಳನ್ನ ಎತ್ತಿ ತೋರಿಸಲಿ ಅಂತ ಸಲಹೆ ನೀಡಿದ್ರು.. ಇದೇ...

ಬಿ.ವೈ ವಿಜಯೇಂದ್ರರಿಂದ ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾ ಹೊಸ ಕಚೇರಿ ಉದ್ಘಾಟನೆ..

ನಿಮ್ಮ ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾ ಹೊಸ ಕಚೇರಿಯಲ್ಲಿ ಕಾರ್ಯಾರಂಭ ಮಾಡಿತು.. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಕಾರ್ಯಕ್ರಮಕ್ಕೆ ಆಗಮಿಸಿ ಕರ್ನಾಟಕ ಟಿವಿಯ ಸಂಪಾದಕರಾದ ಶಿವಕುಮಾರ್ ತಂಡಕ್ಕೆ ಶುಭ ಕೋರಿದ್ರು.. ಜನ ಟಿವಿಯಿಂದ ಡಿಜಿಟಲ್ ಮಾಧ್ಯಮದ ಕಡೆ ಶಿಫ್ಟ್ ಆಗ್ತಿದ್ದಾರೆ. ಇಂಥಹ ಸಂದರ್ಭದಲ್ಲಿ ಹತ್ತಕ್ಕೂ ಹೆಚ್ಚು ಟಿವಿ ಮೀಡಿಯಾದಲ್ಲಿ ಕೆಲಸ ಮಾಡಿದ ಶಿವಕುಮಾರ್ ಮತ್ತು...

ಈ ಬಾರಿಯ TNIT ಅವಾರ್ಡ್ ಫಂಕ್ಷನ್ ವಿಭಿನ್ನ ಮತ್ತು ವಿಶಿಷ್ಟ..!

2017ರಿಂದ ದಿ ನ್ಯೂ ಇಂಡಿಯಾ ಟೈಮ್ಸ್ ಮೀಡಿಯಾ ಅವಾರ್ಡ್ ನೀಡುತ್ತ ಬಂದಿದೆ. ಕಳೆದ ವರ್ಷ ಕೊರೊನಾ ಕಾರಣದಿಂದ ಈ ಅವಾರ್ಡ್ ಫಂಕ್ಷನ್ ನಡೆದಿರಲಿಲ್ಲ. ಆದ್ರೆ ಈ ವರ್ಷ ಈ ಅವಾರ್ಡ್ ಫಂಕ್ಷನ್ ವಿಭಿನ್ನವಾಗಿ ನಡೆಯಲಿದೆ. ಪ್ರತೀ ವರ್ಷ ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆ ಮಾಧ್ಯಮದಲ್ಲಿರುವ ಪ್ರತಿಭಾನ್ವಿತರಿಗೆ ಅವಾರ್ಡ್ ನೀಡಿ ಗೌರವಿಸುತ್ತಿದೆ. ಮೊದಲೆಲ್ಲ ಬರೀ ನಿರೂಪಕರಿಗಷ್ಟೇ...

ಎಸ್ ವಿಶ್ವನಾಥ್‌ಗೆ ಭಾರೀ ಶಾಕ್ ಕೊಟ್ಟ ಸುಪ್ರೀಂಕೋರ್ಟ್..

ಸಚಿವನಾಗುವ ಕನಸು ಕಂಡಿದ್ದ ಎಸ್. ವಿಶ್ವನಾಥ್‌ಗೆ ಸುಪ್ರೀಂಕೋರ್ಟ್ ಶಾಕ್ ನೀಡಿದೆ. ವಿಶ್ವನಾಥ್ ವಿಧಾನಸಭೆಗೆ ಮರು ಆಯ್ಕೆಯಾಗುವವರೆಗೂ ಅವರಿಗೆ ಸಚಿವರಾಗುವ ಹಕ್ಕಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. https://youtu.be/iA0YMP26ekk ಮೊದಲು ಕಾಂಗ್ರೆಸ್, ನಂತರ ಜೆಡಿಎಸ್, ತದನಂತರ ಬಿಜೆಪಿ ಸೇರಿ, ಆಪರೇಶನ್ ಕಮಲ ಸಕ್ಸಸ್ ಮಾಡಲು ಸಾಥ್ ಕೊಟ್ಟವರಲ್ಲಿ ವಿಶ್ವನಾಥ್ ಕೂಡ ಒಬ್ಬರು. ಮುಂದೆ ನಾನು ಕೂಡ ಸಚಿವನಾಗ್ತೇನೆ ಎಂದುಕೊಂಡಿದ್ದ...

‘ಕಾಯ್ದೆ ಬಗ್ಗೆ ಕೇಂದ್ರ ಸಚಿವ ರಾಜನಾಥ್ ಸಿಂಗ ಮಾತುಗಳು ಭರವಸೆ ಮೂಡಿಸುವಂತಿವೆ’

ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ವಿಚಾರ ಬರೀ ಭಾರತವಷ್ಟೇ ಅಲ್ಲದೇ, ವಿದೇಶದಲ್ಲಿ ಕೂಡ ಸದ್ದು ಮಾಡುತ್ತಿದೆ. ಈ ಬಗ್ಗೆ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿಚಾರವಾಗಿ ದೆಹಲಿ ಹೊರವಲಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಈಗ ದೇಶ ಮಾತ್ರವಲ್ಲದೇ, ವಿಶ್ವದ ಗಮನ ಸೆಳೆಯುತ್ತಿದೆ. ಕೆನಡಾ ಪ್ರಧಾನಿ ಕಳವಳದ ನಡುವೆಯೇ ಈಗ ಅಮೆರಿಕ, ಬ್ರಿಟನ್ ಸಂಸದರೂ...

ಕೌನ್ ಬನೇಗಾ ಕರೋಡ್‌ಪತಿಯಲ್ಲಿ 50 ಲಕ್ಷ ಗೆದ್ದ ಉಡುಪಿ ಪೋರ..

ಬಿಗ್‌ ಬಿ ಅಮಿತಾಬಚ್ಚನ್ ನಡೆಸಿಕೊಡುವ ಕೋನ್ ಬನೇಗಾ ಕರೋಡ್‌ ಪತಿ ರಿಯಾಲಿಟಿ ಶೋನಲ್ಲಿ ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ ಅನಮಯ ಯೋಗೀಶ್ ದಿವಾಕರ್ ಅವರು ಭಾಗವಹಿಸಿದ್ದು, 50 ಲಕ್ಷ ಬಹುಮಾನ ಪಡೆದು ಬಂದಿದ್ದಾರೆ. https://youtu.be/1Rm5vKaU31Y ಈ ವಾರ ನಡೆದ ಸ್ಟೂಡೆಂಟ್ ವೀಕ್ ಸ್ಪೆಶಲ್‌ನಲ್ಲಿ ಅನಮಯ ಭಾಗವಹಿಸಿದ್ದರು. ಅದರಲ್ಲಿ ಸೆಲೆಕ್ಟ್ ಆಗಿದ್ದ ಅನಮಯ 14 ಪ್ರಶ್ನೆಗಳಿಗೆ ಉತ್ತರಿಸಿ...

ಮೇಲ್ಮನೆಯಲ್ಲಿ ನಡೆದ ಘಟನೆ ದುರದೃಷ್ಟಕರ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

ಚಿಂತಕರ ಚಾವಡಿ ಎಂದು ಕರೆಯಿಸಿಕೊಳ್ಳುವ ಮೇಲ್ಮನೆಯಲ್ಲಿ ಇಂದು ನಡೆದ ಘಟನೆ ಅತ್ಯಂತ ದುರದೃಷ್ಟಕರವಾಗಿದ್ದು, ಪ್ರಜಾಪ್ರಭುತ್ವದ ಬಗ್ಗೆ ಪಾಠ ಹೇಳುವ ಕಾಂಗ್ರೆಸ್ ನಾಯಕರ ನೈಜ ಬಣ್ಣ ಬಯಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಆಕ್ರೋಶ ವ್ಯಕ್ತಪಡಿಸಿದ್ದಾರೆ. https://youtu.be/F9Z6fzMbQ1Q ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯರ ಅನುಚಿತ ವರ್ತನೆ ಕುರಿತು ಪ್ರತಿಕ್ರಿಯಿಸಿರುವ ಸಚಿವರು, ಸದನದ ಮೇಲ್ಮನೆ ಚಿಂತಕರ ಚಾವಡಿ...

ತಮ್ಮ ಹುಟ್ಟು ಹಬ್ಬದ ಬಗ್ಗೆ ಟ್ವೀಟ್ ಮಾಡಿ ಮಾಜಿ ಸಿಎಂ ಕುಮಾರಸ್ವಾಮಿ..!

ಇದೇ ಡಿಸೆಂಬರ್ 16ರಂದು ಮಾಜಿ ಸಿಎಂ ಕುಮಾರಸ್ವಾಮಿ ಅವರ ಜನ್ಮದಿನವಿದ್ದು, ತಾನು ಹುಟ್ಟು ಹಬ್ಬವನ್ನ ಆಚರಿಸುತ್ತಿಲ್ಲ. ಅಂದು ತಾನು ಬೆಂಗಳೂರಿನಲ್ಲಿಯೂ ಇರುವುದಿಲ್ಲವೆಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. https://www.youtube.com/watch?v=IW_8yRj0a_A ಡಿ.16 ನನ್ನ ಜನ್ಮದಿನ. ಕೊರೋನಾ ಸಂಕಷ್ಟವು ಜನರನ್ನು ಬಾಧಿಸುತ್ತಿರುವ ಈ ಹೊತ್ತಿನಲ್ಲಿ ಜನ್ಮದಿನ ಆಚರಿಸದಿರಲು ನಿರ್ಧರಿಸಿದ್ದೇನೆ. ಆ ದಿನ ಬೆಂಗಳೂರಿನಲ್ಲಿ ನಾನು ಲಭ್ಯವಿರುವುದಿಲ್ಲ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ನೀವಿರುವಲ್ಲಿಂದಲೆ...

ಭಾರತ್ ಬಂದ್‌ಗೆ ತುಮಕೂರು ರೈತರ ಬೆಂಬಲ: ಪ್ರಧಾನಿ ಮೋದಿಯ ಅಣುಕು ಶವಯಾತ್ರೆ..

ಇವತ್ತು ಭಾರತ್ ಬಂದ್ ಇದ್ದ ಪ್ರಯುಕ್ತ ತುಮಕೂರಿನಲ್ಲಿ ರೈತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ರೈತರು, ಪ್ರಧಾನಿ ಮೋದಿಯ ಅಣುಕು ಶವ ಯಾತ್ರೆ ಮಾಡಿ, ಆ ಪ್ರತಿಮೆಯನ್ನ ಸುಟ್ಟರು. https://youtu.be/Y1t_rN4UPvI ಇನ್ನು ಇದೇ ವೇಳೆ ರಾಷ್ಟ್ರಪತಿಗಳಿಗೆ ರೈತರು ಪತ್ರ ಬರೆದಿದ್ದು, ಕೇಂದ್ರ ಸರ್ಕಾರ ಕೃಷಿ ನೀತಿಗಳನ್ನ ಕೈಬಿಡಲು ಒತ್ತಾಯಿಸಲಾಯಿತು. ಭಾರತ...

ಈ ಭಾಗದಲ್ಲಿ ಇಂದು ವಿದ್ಯುತ್ ವ್ಯತ್ಯಯ – ಬೆಸ್ಕಾಂ

ಬೆಂಗಳೂರು : ಬೆಂಗಳೂರಿನ ಕೆಲ ಭಾಗದಲ್ಲಿಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ನೀಡಿದೆ. https://youtu.be/ALOe50oYsaQ ಚಂದಾಪುರ ವಿಭಾಗದ ಜಿಗಣಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಇಂದು ಮತ್ತು ದಿನಾಂಕ 12ರಂದು ಕೆ.ಆರ್.ಡಿ.ಸಿ.ಎಲ್ ವತಿಯಿಂದ ರಸ್ತೆ ಅಗಲೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದರಿಂದ ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಅನಿಯಮಿತ ವಿದ್ಯುತ್ ವ್ಯತ್ಯಯವಾಗಲಿದೆ. ಹಾಗಾದ್ರೆ ಯಾವ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ನೋಡುವುದಾದ್ರೆ, https://youtu.be/vhj0tET1xvQ ವಿದ್ಯುತ್...
- Advertisement -spot_img

Latest News

Political News: ಪ್ರಧಾನಿ ಮೋದಿ ಆಡಳಿತದ ವಿರುದ್ಧ ಸಾಲು ಸಾಲು ಆರೋಪ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ

Political News: ಇತ್ತೀಚಿನ ದಿನಗಳಲ್ಲಿ ತೈಲ ಬೆಲೆ ಸೇರಿ ಗೃಹೋಪಯೋಗಿ ವಸ್ತುಗಳ ಬೆಲೆಯೂ ಹೆಚ್ಚಿದ್ದು, ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನತೆಗೆ ಬೆಲೆ...
- Advertisement -spot_img