Thursday, July 9, 2026

Bjp

ತರಕಾರಿ ಮಾಲೆ ಧರಿಸಿ ಪ್ರತಿಭಟನೆ…!

www.karnatakatv.net :ರಾಯಚೂರು: ಬಿಜೆಪಿ ಸರ್ಕಾರದ ಬೆಲೆ ಏರಿಕೆ ನೀತಿಯನ್ನ ಖಂಡಿಸಿ ರಾಯಚೂರು ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ರು. ತರಕಾರಿಗಳನ್ನ‌ ಹೂ ಮಾಲೆಯಂತೆ ಮಾಡಿಕೊಂಡು ಕೊರಳಿಗೆ ಹಾರದಂತೆ ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದ್ರು. ಸರ್ಕಾರದ ಬೆಲೆ ಏರಿಕೆ ನೀತಿಗೆ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ಸಿಡಿದೆದ್ದಿದ್ದಾರೆ. ರಾಯಚೂರು ನಗರದ ಬಿ.ಆರ್.ಅಂಬೇಡ್ಕರ್ ಸರ್ಕಲ್‌ನಿಂದ ಕಾಂಗ್ರೆಸ್ ಮಹಿಳಾ...

ಬೆಳಗಾವಿ ಪಾಲಿಕೆ ಬಿಜೆಪಿ ತೆಕ್ಕೆಗೆ….!

www.karnatakatv.net :ಬೆಳಗಾವಿ : ಇದೇ ಪ್ರಪ್ರಥಮ ಬಾರಿಗೆ ಕುಂದಾನಗರಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸ್ಪಷ್ಟಬಹುಮತದೊಂದಿಗೆ ವಿಜಯ ಸಾಧಿಸಿದೆ. ಒಟ್ಟು 58 ಸಂಖ್ಯಾ ಬಲದ ಬೆಳಗಾವಿ ಮಹಾನಗರ ಪಾಲಿಕೆಯ 35 ಸ್ಥಾನಗಳನ್ನು ಬಿಜೆಪಿ ಗಳಿಸಿದೆ. ಇನ್ನು ಕಾಂಗ್ರೆಸ್ 10 ಸ್ಥಾನಕ್ಕೆ ತೃಪ್ತಿಪಟ್ಟರೆ, ಪಕ್ಷೇತರರು 12 ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಎಐಎಂಐಎಂ...

ಪಟ್ಟಿಯಲ್ಲಿ ಮತದಾರರು ಶಿಫ್ಟ್..!- ಬಿಜೆಪಿ ಕುತಂತ್ರ ಎಂದ ಕೈ ಶಾಸಕ

www.karnatakatv.net :ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ ಮತದಾನ ಹಿನ್ನೆಲೆಯಲ್ಲಿ ಪೂರ್ವ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ವಾರ್ಡ್ ನಂಬರ್ 61 ರಲ್ಲಿ ಮತದಾರರ ಶಿಫ್ಟ್ ಮಾಡಲಾಗಿದ್ದು, ಹೆಚ್ಚು ಕಾಂಗ್ರೆಸ್ ಮತದಾರ ಇರುವ ಮತದಾರರನ್ನ ಶಿಫ್ಟ್ ಮಾಡಲಾಗಿದೆ. ಜಿಲ್ಲಾಡಳಿತ ಮೊದಲ ಲಿಸ್ಟ್ ನಲ್ಲಿ ಸರಿಯಾದ ಪಟ್ಟಿ...

ನಿರಾಣಿಗೆ ಬಿಎಸ್ವೈ ಬೇಡವಾದ್ರಾ…?

www.karnatakatv.net : ತುಮಕೂರು: ಯಡಿಯೂರಪ್ಪ ಸಿಎಂ ಆಗಿದ್ದಾಗ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದವರೇ ಈಗ ಅವರ ಬಗ್ಗೆ ಮಾತಾಡೋಕೆ ಹಿಂದೇಟು ಹಾಕ್ತಿದ್ದಾರೆ ಅನ್ನೋ ಪ್ರಶ್ನೆಗೆ ಸಚಿವ ಮುರುಗೇಶ್ ನಿರಾಣಿ ನಡೆ ಕಾರಣವಾಗಿದೆ. ಹೌದು, ರಾಜ್ಯದಲ್ಲಿ ಬಿಜೆಪಿ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದ ಯಡಿಯೂರಪ್ಪ ಬಗ್ಗೆ ಮಾತಾಡೋದಕ್ಕೆ ಇವತ್ತು ಸಚಿವ ಮುರುಗೇಶ್ ನಿರಾಣಿ ಹಿಂದೇಟು ಹಾಕಿದ್ರು. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಇಂದು...

ಹಳೇ ಮೈಸೂರಲ್ಲಿ ಕೈ-ದಳದ ವಿರುದ್ಧ ಸೆಣಸಾಡಲು ಬಿಜೆಪಿಗೆ ಈ ನಾಲ್ವರ ಬೆಂಬಲ ಬೇಕೇಬೇಕು…!

www.karnatakatv.net :ಬೆಂಗಳೂರು : 2023ರ ಚುನಾವಣೆಗೆ ಬಿಜೆಪಿ ಸಂಪೂರ್ಣ ಬಹುಮತದ ಗೆಲುವಿಗೆ ಈಗಿನಿಂದಲೇ ರಣ ತಂತ್ರ ರೂಪಿಸ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಪ್ರಾಬಲ್ಯವಿರೋ ಹಳೆ ಮೈಸೂರು ಭಾಗಗಳಲ್ಲಿ ಬಲವರ್ಧನೆಗೆ ಕಮಲ ಮುಂದಾಗಿದೆ. ಬಿಜೆಪಿಗೆ ಮುಂದಿನ 2023ರ ಚುನಾವಣೆಗೆ ಹೆಚ್ಚು ಮಹತ್ವ ನೀಡ್ತಿದೆ.  ಹೀಗಾಗಿ ರಾಜ್ಯಾದ್ಯಂತ ಬಿಜೆಪಿ ನಾಯಕರು ಕಾರ್ಯಕರ್ತರು, ಮುಖಂಡರ ಜೊತೆ ಚುನಾವಣೆ ಎದುರಿಸೋ...

ಈ ಬಾರಿ ಬಿಜೆಪಿಗೆ ಜನರಿಂದ ತಕ್ಕ ಪಾಠ…!

ಬೆಳಗಾವಿ: ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾಗ ಜನರ ಸಮಸ್ಯೆ ಕೇಳಲು ಬಾರದೆ ಇದೀಗ ಚುನಾವಣೆ ಪ್ರಚಾರಕ್ಕೆ ಜನರ ಬಳಿ ಓಡೋಡಿ ಹೋಗುತ್ತಿದ್ದಾರೆ ಅಂತ ಬಿಜೆಪಿ ನಾಯಕರ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸತೀಶ್ ಜಾರಕಿಹೊಳಿ, ಜಿಲ್ಲೆಯಿಂದ 4 ಮಂದಿ ಸಚಿವರಿದ್ದಾರೆ. ಆದ್ರೆ ಇವರೆಲ್ಲರೂ ಕೋವಿಡ್...

ಗಣೇಶೋತ್ಸವ ಆಚರಣೆಗೆ ಇನ್ನೂ ‘ವಿಘ್ನ’

ಕಡೆಗೂ ಸಾರ್ವಜನಿಕ ಗಣೇಶೋತ್ಸವ ಆಚರಣೆ ಕುರಿತಂತೆ ಅದ್ಯಾಕೋ ಸರ್ಕಾರ ಸದ್ಯಕ್ಕೆ ಯಾವ ನಿರ್ಧಾರಕ್ಕೆ ಬರೋದಕ್ಕೂ ಹಿಂದೇಟು ಹಾಕ್ತಿದೆ.ಕೋವಿಡ್ ತಾಂತ್ರಿಕ ಸಲಹಾ ಸಮಿತಿ ತಜ್ಞರೊಂದಿಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ರೂ ಕೂಡ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಗಣೇಶೋತ್ಸವ ಆಚರಣೆಗೆ ಅನುಮತಿ ವಿಚಾರ ಸದ್ಯದ ಮಟ್ಟಿಗೆ ಇನ್ನೂ ಪ್ರಶ್ನೆಯಾಗಿಯೇ...

58 ವಾರ್ಡ್ ಗಳಿಗೆ ಬರೋಬ್ಬರಿ 519 ನಾಮಪತ್ರ ಸಲ್ಲಿಕೆ

www.karnatakatv.net: ಬೆಳಗಾವಿ: ಸಪ್ಟೆಂಬರ್ 3ರಂದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದ್ದು, ಎಲ್ಲಾ ಪಕ್ಷಗಳು  ಸಿದ್ಧತೆ ನಡೆಸಿವೆ, ಆಯಾ ಪಕ್ಷದ ಚಿಹ್ನೆಗಳ ಆಧಾರದ ಮೇಲೆ ಚುನಾವಣೆ ನಡೆಸಲಾಗುತ್ತಿದೆ. ಹಾಗೂ ನಿನ್ನೆ  ನಾಮಪತ್ರ ಸಲ್ಲಿಕೆ ಕೂಡಾ ಅಂತ್ಯಗೊಂಡಿದೆ. ನಾಮಪತ್ರ‌ ಸಲ್ಲಿಕೆ ಆರಂಭಗೊಂಡ ಆ.16ರಿಂದ ಇಂದಿನವರೆಗೆ ಒಟ್ಟು 519 ನಾಮಪತ್ರಗಳು ಸ್ವೀಕೃತಗೊಂಡಿದ್ದು, ನಿನ್ನೆ ಒಟ್ಟು 434 ನಾಮಪತ್ರ ಸಲ್ಲಿಕೆಯಾಗಿವೆ....

ಬಿಜೆಪಿ ಪಕ್ಷದಿಂದ ಜನಾಶಿರ್ವಾದ ಯಾತ್ರೆ

www.karnatakatv.net : ರಾಯಚೂರು : ಬಿಜೆಪಿ ಪಕ್ಷದಿಂದ ಇಂದು ನಗರದಲ್ಲಿ ಜನಾಶಿರ್ವಾದ ಯಾತ್ರೆ ಇದ್ದು ಕೇಂದ್ರ ಸಚಿವ ಭಗವಂತ ಖೂಬಾ ನೇತೃತ್ವದಲ್ಲಿ ಸಭೆಯನ್ನು ಕರೆಯಲಾಗಿದೆ. ಕೇಂದ್ರ ಸಚಿವರ ಸ್ವಾಗತಕ್ಕಾಗಿ ಅದ್ಧೂರಿ ಸಿದ್ಧತೆ ಮಾಡಿಕೊಂಡಿದ್ದಾರೆ. ನಗರದೆಲ್ಲೆಡೆ ರಾರಾಜಿಸುತ್ತಿರುವ ಫ್ಲೆಕ್ಸ್ ಬ್ಯಾನರ್ ಗಳು ನಗರದ್ಯಾಂತ ಕಂಗೊಳಿಸುತ್ತಿವೆ . ಲೋಕಸಭೆಯಲ್ಲಿ ನೂತನ ಸಚಿವರನ್ನ ಪರಿಚಯ ಮಾಡಿಕೊಡಲು ಕಾಂಗ್ರೆಸ್ ಬಿಡದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದಿಂದ...

ಬಸವರಾಜ್ ಬೊಮ್ಮಾಯಿ ಅವರು ನೂತನ ಸಿಎಂ

www.karnatakatv.net : ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟ ಬೆನ್ನಲೆ ಶಾಸಕಾಂಗ ಸಭೆಯಲ್ಲಿ ಹೊಸ ಸಿಎಂ ಅವರನ್ನು ಆಯ್ಕೆಮಾಡಲು ನಿರ್ಧರಿಸಿದ್ದು ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆದಿದ್ದು  ಅದರಲ್ಲಿ ಲಿಂಗಾಯತ್ ಸಮುದಾಯದವರಾದ ಇವರು ಇಂದು ನೂತನವಾಗಿ ಕರ್ನಾಟಕದ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಹಾಗೆ ನಾಳೆ ಮಧ್ಯಾಹ್ನ ಪ್ರಮಾಣವಚನವನ್ನು ಸ್ವಿಕರಿಸಲಿದ್ದಾರೆ. https://www.youtube.com/watch?v=VsR4kpOsaMk https://www.youtube.com/watch?v=zvVImWH52gg https://www.youtube.com/watch?v=T6yI4jBhL0Y
- Advertisement -spot_img

Latest News

Bollywood: ಶೂಟಿಂಗ್‌ ವೇಳೆ ಕಚ್ಚಿದ ವಿಷಪೂರಿತ ಜೇಡ: ನಟ ರಾಜೇಶ್ ಶರ್ಮಾ ಸ್ಥಿತಿ ಗಂಭೀರ..

Bollywood: ಹಲವು ಹಿಂದಿ ಸಿನಿಮಾದಲ್ಲಿ ತರಹೇವಾರಿ ಪಾತ್ರಗಳಿಗೆ ಬಣ್ಣ ಹಚ್ಚಿದ ರಾಜೇಶ್ ಶರ್ಮಾ ಅವರು, ಪ್ರಭಾಸ್ ಅವರ ಮುಂಬರುವ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸಿ, ಅನಾರೋಗ್ಯದಿಂದ ಆಸ್ಪತ್ರೆಟ...
- Advertisement -spot_img