ಸಾಮಾನ್ಯವಾಗಿ ಕೋಳಿ ಬಿಳಿ ಮೊಟ್ಟೆ ಇಟ್ಟಿರೋದನ್ನ ನೋಡಿರ್ತೀರ, ಇಲ್ಲ ಕೇಳಿರ್ತೀರ ಆದ್ರೆ ಒಬ್ಬ ಸಾಮಾನ್ಯ ರೈತ ಸಾಕಿದ ನಾಟಿಕೋಳಿ ‘ನೀಲಿ ಮೊಟ್ಟೆ’ ಇಟ್ಟು ಎಲ್ಲರ ಗಮನ ಸೆಳೆದಿದೆ. ದಾವಣಗೆರೆ ಜಿಲ್ಲೆಯ ಮನೆಯೊಂದರಲ್ಲಿ ಅಚ್ಚರಿಯ ಘಟನೆ ಸಂಭವಿಸಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ನಲ್ಲೂರು ಗ್ರಾಮದ ಸೈಯದ್ ನೂರ್ ಎಂಬುವರ ಮನೆಗೆ ಇದೀಗ ಫೇಮಸ್ ಆಗ ತೊಡಗಿದೆ....
Delhi: ಭಾರತೀಯರು 3 ಮಕ್ಕಳನ್ನು ಮಾಡಿಕೊಳ್ಳಿ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿರುವ ಭಾಗವತ್, ಭಾರತದಲ್ಲಿರುವರು 3 ಮಕ್ಕಳನ್ನು ಮಾಡಿಕೊ`ಂಡರೆ ಬೆಂಬಲಿಸುವುದಾಗಿ...