Sunday, August 9, 2026

#boat ring

ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಸ್ಮಾರ್ಟ್ ರಿಂಗ್: ಏನಿದರ ವಿಶೇಷತೆ..?

Tech: ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಯಾವ ರೇಂಜಿಗೆ ಮುಂದುವರೆದಿದೆ ಅಂದ್ರೆ, ನಮಗೆ ಬೇಕಾದ ರೀತಿಯ ಫೀಚರ್ಸ್ ಇರುವ ಗ್ಯಾಜೆಟ್ಸ್ ನಮ್ಮ ಕೈ ಸೇರುತ್ತದೆ. ದುಡ್ಡು ಇರುವುದು ಮಾತ್ರ ಮುಖ್ಯ. ದುಡ್ಡಿದ್ದರೆ, ಎಂಥ ಗ್ಯಾಜೆಟ್ಸ್ ಬೇಕಾದ್ರೂ ಖರೀದಿಸಬಹುದು. ಆದ್ರೆ ನಿಮ್ಮ ಬಳಿ ಕಡಿಮೆ ದುಡ್ಡಿದ್ದರೂ ನೀವು ಖರೀದಿಸಬಹುದಾದ ಉಂಗುರವೊಂದನ್ನು ಬೋಟ್‌ನವರು ಬಿಡುಗಡೆ ಮಾಡಿದ್ದಾರೆ. https://youtu.be/M3u-lv0fqhg 3ರಿಂದ 4 ಸಾವಿರಕ್ಕೆ...

Boat Smart Ring : ಆರೋಗ್ಯಕ್ಕಾಗಿ ಬೋಟ್ ಕಂಪೆನಿಯಿಂದ ಸ್ಮಾರ್ಟ್​ ರಿಂಗ್..!

Technology News : ಬೋಟ್ ಕಂಪೆನಿಯಿಂದ  ಬಿಡುಗಡೆಯಾಗಿದೆ  ಹೊಸ ಶೈಲಿಯ ರಿಂಗ್ ತಮ್ಮ ಆರೋಗ್ಯ ದೃಷ್ಟಿಯನ್ನು ಗಮನದಲ್ಲಿರಿಸಿ ಈ ರಿಂಗ್ ನಿರ್ಮಾಣ ಮಾ ಡಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಹಾಗಿದ್ರೆ ಹೇಗಿದೆ ಇದರ ಫೀಚರ್ಸ್ ಏನೇನಿದೆ ಇದರ ಹೆಲ್ತ್ ಟ್ರಿಕ್ಸ್ ಹೇಳ್ತೀ ವಿ ಈ ಸ್ಟೋರಿಯಲ್ಲಿ…….. ದೇಶದಲ್ಲಿ ಹೆಸರುವಾಸಿಯಾಗಿರುವ  ಬೋಟ್ ಕಂಪೆನಿ ಇದೀಗ  ಮ್ಯೂಸಿಕ್ ಮನೋರಂಜನೆ...
- Advertisement -spot_img

Latest News

Hubli News: ಜನರ ಭಕ್ತಿಯ ದುರುಪಯೋಗ: ಮಾರ್ಡನ್ ಅವಧೂತನ ಅಸಲಿ ಮುಖ ಬಯಲು

Hubli News: ಜನ ಮರಳೋ… ಜಾತ್ರೆ ಮರಳೋ… ಮಾನವ ಚಂದ್ರನ ಮೇಲೆ ವಾಸಿಸುವ ಕನಸು ಕಾಣುತ್ತಿದ್ದಾನೆ. ವಿಜ್ಞಾನ, ತಂತ್ರಜ್ಞಾನ ದಿನದಿಂದ ದಿನಕ್ಕೆ ಹೊಸ ಎತ್ತರಕ್ಕೆ ಏರುತ್ತಿದೆ....
- Advertisement -spot_img