Tuesday, February 11, 2025

Bollywood film industry

Actress ಪ್ರಿಯಾಂಕ ಚೋಪ್ರಾ – ನಿಕ್ ಜೋನಾಸ್ ಮಗುವನ್ನು ದತ್ತು ತೆಗೆದುಕೊಂಡಿದ್ದಾರೆ.

ನವದೆಹಲಿ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಶುಕ್ರವಾರದಂದು ರಾತ್ರಿ ತಾನು ಮತ್ತು ಪತಿ ನಿಕ್ ಜೋನಾಸ್ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಸ್ವಾಗತಿಸಿದ್ದಾರೆ.ಈ ಸಂಗತಿಯನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. "ನಾವು ಬಾಡಿಗೆಗೆ ಮಗುವನ್ನು ಸ್ವಾಗತಿಸಿದ್ದೇವೆ ಎಂದು ಖಚಿತಪಡಿಸಲು ನಮಗೆ ತುಂಬಾ ಸಂತೋಷವಾಗುತ್ತಿದೆ.ಈ ವಿಶೇಷ ಸಮಯದಲ್ಲಿ ನಾವು ನಮ್ಮ ಕುಟುಂಬದ ಮೇಲೆ ಕೇಂದ್ರೀಕರಿಸುತ್ತಿರುವುದರಿಂದ...

ಅನುಷ್ಕಾ ಶರ್ಮಾ ಬಿಗ್‌ಸ್ಕ್ರೀನ್‌ಗೆ ಭರ್ಜರಿ ಕಮ್‌ಬ್ಯಾಕ್!

www.karnatakatv.netಅನುಷ್ಕಾ ಶರ್ಮಾ ಅಭಿಮಾನಿಗಳು ವಿಸಿಲ್ ಹೊಡೆಯುವ, ಕುಣಿದು ಕುಪ್ಪಳಿಸುವ ಸುದ್ದಿಯೊಂದು ಹೊರಬಿದ್ದಿದೆ. ಬೆಳ್ಳಿತೆರೆಮೇಲೆ ಅನುಷ್ಕಾನ ಕಣ್ತುಂಬಿಕೊಳ್ಳೋದಕ್ಕೆ ಕಾತುರದಿಂದ ಕಾಯ್ತಿದ್ದ ಫ್ಯಾನ್ಸ್ ಗೆ ಈ ಸುದ್ದಿ ಸಪ್ರೈಸ್ ಕೊಡಲಿದೆ. ಹೌದು, ಅನುಷ್ಕಾಶರ್ಮಾ ಮತ್ತೆ ಬಿಗ್‌ಸ್ಕ್ರೀನ್‌ಗೆ ಕಮ್‌ಬ್ಯಾಕ್ ಮಾಡ್ತಾರಂತೆ. ಕ್ರೀಡಾಧಾರಿತ ಚಿತ್ರಕ್ಕೆ ಬಣ್ಣ ಹಚ್ಚುತ್ತಾರೆ ಎನ್ನುವ ಸುದ್ದಿ ಬಿಟೌನ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿದೆ. https://www.youtube.com/watch?v=8Xv3CW5xEWI ವಮಿಕಾ ಹಾರೈಕೆಯಲ್ಲಿ ಅನುಷ್ಕಾ ಅಂದ್ಹಾಗೇ, ಕಳೆದ...

ಸಾಮಾಜಿಕ ಜಾಲತಾಣಗಳಿಗೆ ಗುಡ್‌ಬೈ ಹೇಳಿದ ಅಮೀರ್ ಖಾನ್

ಕೆಲವು ನಟ ನಟಿಯರು ಸದಾ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟೀವ್ ಆಗಿರುತ್ತಾರೆ. ತಮ್ಮ ದಿನನಿತ್ಯದ ಆಗು ಹೋಗುಗಳನ್ನು ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಅಂಥವರಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಕೂಡ ಒಬ್ಬರು. ಆದರೆ, ಈ ನಟ ಈಗ ಸೋಶಿಯಲ್ ಮಿಡಿಯಾಗೆ ಗುಡ್ ಬೈ ಹೇಳಿದ್ದಾರೆ. https://www.youtube.com/watch?v=EyWyE_8NCN8 ಸದ್ಯ ನಾನು ಟ್ವಿಟರ್, ಫೇಸ್ಬುಕ್...

ಬಾಲ್ಯದ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟ ವರುಣ್ ಧವನ್..!

ಬಾಲಿವುಡ್ ನಟ ವರುಣ್ ಧವನ್ ಬಾಲ್ಯದ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಹಾರಾಷ್ಟ್ರದ ಅಲಿಬಾಗ್ ನಲ್ಲಿರುವ ಐಷಾರಾಮಿ ಹೋಟೆಲ್ ನಲ್ಲಿ ಅದ್ಧೂರಿಯಾಗಿ ವಿವಾಹ ಕಾರ್ಯ ನೆರವೇರಿದೆ. ಕುಟುಂಬದವರು ಹಾಗೂ ಆಪ್ತರ ಸಮ್ಮುಖದಲ್ಲಿ ನಡೆದ ಈ ವಿವಾಹ ಮಹೋತ್ಸವದಲ್ಲಿ ವರುಣ್ ನತಾಶಾ ದಲಾಲ್ ಜೊತೆ ಹೊಸ ಬಾಳಿಗೆ ಹೆಜ್ಜೆ ಹಾಕಿದ್ದಾರೆ. ಕೇವಲ 200 ಜನರ ಸಮ್ಮುಖದಲ್ಲಿ...

ಬಾಲಿವುಡ್ ನಲ್ಲಿ ಖಾತೆ ತೆರೆದ ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ.. ಮೊದಲ ಹಿಂದಿ ಸಿನಿಮಾ ಬಗ್ಗೆ ಕೊಡಗಿನ ಕುವರಿ ಹೇಳಿದ್ದೇನು…?

ಗಾಂಧಿನಗರ ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಈಗ ಬಹುಭಾಷಾ ತಾರೆ.. ಟಾಲಿವುಡ್, ಕಾಲಿವುಡ್ ನಲ್ಲಿ ಮಿಂಚುತ್ತಿರುವ ಮಂದಣ್ಣ ಸೌತ್ ಇಂಡಸ್ಟ್ರೀಯ ಮೋಸ್ಟ್ ಬ್ಯುಸಿಯೆಸ್ಟ್ ನಟಿ. ಇದೀಗ ಈ ಬ್ಯೂಟಿ ಬಾಲಿವುಡ್ ಅಂಗಳದಲ್ಲಿ ಖಾತೆ ತೆರೆದಿದ್ದಾರೆ. ಮೊದಲಿನಿಂದಲ್ಲೂ ರಶ್ಮಿಕಾ ಬಿಟೌನ್ ಜರ್ನಿ ಬಗ್ಗೆ ಬರೀ ಅಂತೇ-ಕಂತೇ ಸುದ್ದಿಗಳು ವೈರಲ್ ಆಗ್ತಿದ್ವು. ಇದೀಗ ಅದೆಲ್ಲದಕ್ಕೂ ಫುಲ್ ಸ್ಟಾಪ್...

ಸುಶಾಂತ್ ಸಾವಿನಂತೆ ಇನ್ನೊಂದು ಸಾವಿನ ಸುದ್ದಿಯೂ ಕೇಳಬಹುದು: ಸೋನುನಿಗಮ್..!

ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವೀಡಿಯೋ ಅಪ್ಲೋಡ್ ಮಾಡಿರುವ ಗಾಯಕ ಸೋನುನಿಗಮ್ ಸುಶಾಂತ್ ಸಿಂಗ್ ಸಾವಿನ ಬಗ್ಗೆ ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಇವತ್ತು ಸುಶಾಂತ್ ಸಿಂಗ್ ಸತ್ತಿದ್ದಾನೆ. ನಾಳೆ ಯಾವುದಾದರೂ ಗಾಯಕ, ಕಂಪೋಸರ್ ಸಾವಿನ ಬಗ್ಗೆಯೂ ನೀವೂ ಕೇಳಬಹುದು. ಅಷ್ಟು ಪಾರ್ಷಿಯಾಲಿಟಿ ನಡೆಯುತ್ತಿದೆ ಎಂದು ಸೋನು ನಿಗಮ್ ಮತ್ತೊಂದು ಕರಾಳ ಸತ್ಯ ಬಯಲಿಗೆಳೆದಿದ್ದಾರೆ. https://youtu.be/jifsVw7g3mM ಬಾಲಿವುಡ್‌ನಲ್ಲಿ ಮ್ಯೂಸಿಕ್ ಇಂಡಸ್ಟ್ರಿಯಲ್ಲೂ...

ದೀಪಿಕಾ ಪಡುಕೋಣೆ ಬಾಡಿಗಾರ್ಡ್ ಸ್ಯಾಲರಿ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ..!

ಉಡುಪಿ ಬೆಡಗಿ ದೀಪಿಕಾ ಪಡುಕೋಣೆ ಸ್ಯಾಂಡಲ್‌ವುಡ್‌ನಿಂದ ತಮ್ಮ ಜರ್ನಿ ಶುರು ಮಾಡಿ, ಬಾಲಿವುಡ್‌ನಲ್ಲಿ ಅತ್ಯುತ್ತಮ ನಟಿ ಎನ್ನಿಸಿಕೊಂಡು, ಹಾಲಿವುಡ್‌ಗೂ ಚಿರಪರಿಚಿತಳಾಗಿರುವ ನಟಿ. ಇಂಥ ಫೇಮಸ್‌ ನಟಿ ಎಲ್ಲಿ ಹೋದ್ರು, ಆಕೆಯ ಸುತ್ತ ಅಭಿಮಾನಿಗಳು ಮುತ್ತಿಕೊಳ್ಳುವುದಂತೂ ಸಹಜ. ಈ ಸಂದರ್ಭದಲ್ಲಿ ಆಕೆಯ ರಕ್ಷಣೆಗೆಂದೇ ಬಾಡಿಗಾರ್ಡ್‌ ಅಂತೂ ಇದ್ದೇ ಇರ್ತಾರೆ. ಅಂಥ ಬಾಡಿಗಾರ್ಡ್‌ಗೆ ದೀಪಿಕಾ...

ಬಾಲಿವುಡ್ ಗ್ಲಾಮರಸ್ ಲೋಕದ ಹಿಂದಿನ ಶಾಕಿಂಗ್ ಸಿಕ್ರೇಟ್..!

ಸಿನಿಲೋಕ. ಒಮ್ಮೆ ಇಲ್ಲಿ ಧುಮುಕಿದರೆ ಮತ್ತೆ ಹೊರಬರಲು ಮನಸ್ಸಾಗದ ಮಾಯಾ ಲೋಕ.ಈ ಕಲರ್‌ಫುಲ್ ದುನಿಯಾದಲ್ಲಿ ಒಮ್ಮೆ ಸಕ್ಸಸ್ ಕಂಡುಕೊಂಡರೆ ಸಾಕು, ಜನ ನಿಮಗೆ ಹಾಲಿನಭಿಷೇಕವೇ ಮಾಡಿಬಿಡುತ್ತಾರೆ. ಆದ್ರೆ ಸಕ್ಸಸ್ ಕಾಣಲು ಶ್ರಮದ ಜೊತೆ ಗ್ಲಾಮರ್ ಕೂಡ ಮುಖ್ಯವಾಗಿರುತ್ತದೆ. ಇಂಥ ಗ್ಲಾಮರ್ ಉಳಿಸಿಕೊಳ್ಳಲು ನಮ್ಮ ಸೆಲೆಬ್ರಿಟಿಗಳು ಮಾಡೋ ಕಸರತ್ತು ಅಷ್ಟಿಷ್ಟಲ್ಲ. ಡಯೇಟ್, ಜಿಮ್, ಹೆಲ್ದಿ ಆಹಾರ...

ತೆಲುಗು ಚಿತ್ರದ ರಿಮೇಕ್‌ನಲ್ಲಿ ಕಾಣಸಿಗಲಿದ್ದಾರೆ ನಟಿ ಶಿಲ್ಪಾ ಶೆಟ್ಟಿ..!

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ತೆಲುಗು ಚಿತ್ರದ ರಿಮೇಕ್‌ನಲ್ಲಿ ಕಾಣಸಿಗಲಿದ್ದಾರಂತೆ. ಮಕ್ಕಳಿಗಾಗಿ ಲಾಂಗ್ ಬ್ರೇಕ್ ತೆಗೆದುಕೊಂಡಿದ್ದ ಶಿಲ್ಪಾ ಶೆಟ್ಟಿ, ತೆಲುಗು ರಿಮೇಕ್ ಚಿತ್ರದ ಮೂಲಕ ಮತ್ತೆ ದೊಡ್ಡ ಪರದೆ ಮೇಲೆ ಕಾಣಸಿಗಲಿದ್ದಾರೆ. ಅಂಧಾಧುನ್. 2018ರಲ್ಲಿ ರಿಲೀಸ್ ಆಗಿದ್ದ ಶ್ರೀರಾಮ್ ರಾಘವನ್ ನಿರ್ದೇಶನದ ಬ್ಲಾಕ್‌ಬಸ್ಟರ್ ಹಿಂದಿ ಸಿನಿಮಾ. ಪಿಯಾನೋ ನುಡಿಸುವ ಓರ್ವ ಅಂಧ ಮತ್ತು ಅಕ್ರಮ...

ತಲೈವಿ ಚಿತ್ರದ ಡಿಜಿಟಲ್ ಹಕ್ಕುಗಳು ಎಷ್ಟು ಕೋಟಿಗೆ ಮಾರಾಟವಾಗಿದೆ ಗೊತ್ತಾ..?

ತಮಿಳುನಾಡಿನ ಮಾಜಿ ಸಿಎಂ ದಿ.ಜಯಲಲಿತಾ ಜೀವನದ ಬಗ್ಗೆ ಸಿನಿಮಾ ಮಾಡಲು ಈಗಾಗಲೇ ಸೌತ್ ಮತ್ತು ನಾರ್ತ್‌ನಲ್ಲಿ ಭಾರೀ ಪೈಪೋಟಿ ನಡೆದಿದ್ದು, ಈಗ ಹಿಂದಿಯ ತಲೈವಿ ಸಿನಿಮಾ ಬಗ್ಗೆ ಬಿಸಿ ಬಿಸಿ ಸುದ್ದಿಯೊಂದು ಹೊರಬಿದ್ದಿದೆ. ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ನಿರ್ಮಾಣವಾಗುತ್ತಿರುವ ತಲೈವಿ ಚಿತ್ರದಲ್ಲಿ ಬಾಲಿವುಡ್ ನಟಿ ಕಂಗನಾ ರಾಣಾವತ್ ಜಯಲಲಿತಾ ಪಾತ್ರಕ್ಕೆ ಜೀವ ತುಂಬಿದ್ದು,...
- Advertisement -spot_img

Latest News

fake IVR call ನಕಲಿ IVR ಕರೆಯಿಂದ ಎಚ್ಚರ ! ಯಾಮಾರಿದ್ರೆ ಖಾತೆ ಖಾಲಿ ಖಾಲಿ.

fake IVR call : ಇತ್ತೀಚಿನ ದಿನಗಳಲ್ಲಿ ನಕಲಿ IVR ಕರೆಗಳ ವಂಚನೆ ಹೆಚ್ಚಾಗುತ್ತಿದೆ ಆನ್‌ಲೈನ್ ವಂಚನೆಯ ಅನೇಕ ಘಟನೆಗಳು ಬೆಳಕಿಗೆ ಬಂದಿವೆ, ಇದರಲ್ಲಿ ಹ್ಯಾಕರ್‌ಗಳು,...
- Advertisement -spot_img