ಅಭಿನಯ ಚಕ್ರವರ್ತಿ ಬಾದ್‌ಶಾ ಕಿಚ್ಚ ಸುದೀಪ್‌ರನ್ನ ಢಿಫ್ರೆಂಟ್ ಗೆಟಪ್‌ನಲ್ಲಿ ಅದೂ 3D ಲಿ ಅಭಿಮಾನಿಗಳು ವಿಕ್ರಾಂತ್ ರೋಣ ಫಸ್ಟ್ ಡೇ ಫಸ್ಟ್ ಶೋ ಕಣ್ತುಂಬಿಕೊAಡಿದ್ದಾರೆ. ಮೊದಲ ದಿನವೇ ಬಾಕ್ಸಾಫೀಸ್ ಧೂಳಿಪಟ ಮಾಡಿರೋ ವಿಕ್ರಾಂತ್ ರೋಣ ಸಿನಿಮಾ ಫಸ್ಟ್ ಡೇ 35ಕೋಟಿ ಕಲೆಕ್ಷನ್ ಮಾಡೋ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ ಚಿತ್ರತಂಡ. ಹಾಗಾದ್ರೆ ವಿಕ್ರಾಂತ್...