sports news:
ಕಳೆದ ಕೆಲವು ವರ್ಷಗಳಿಂದ ಭಾರತಕ್ಕೆ ಕ್ರೀಡೆಯಲ್ಲಿ ಅತ್ಯುನ್ನತ ಸ್ಥಾನ ಒದಗುತ್ತಿದೆ. ಕಳೆದ ಒಲಂಪಿಕ್ ನಲ್ಲಿಸಾಕಷ್ಟು ಸಾಧನೆಗಳ್ನು ಮಾಡಿ ಚಿನ್ನದ ಸುರಿಮಳೆಯನ್ನು ಸುರಿಸಿದ್ದರು ನಮ್ಮ ಕ್ರೀಡಾ ಪಟುಗಳು
ಅದೇ ಉತ್ಸಾಹದಲ್ಲ ಈ ವರ್ಷವೂ ಸಹ ಕ್ರೀಡಾ ಪಟುಗಳು ಅದೇ ಉತ್ಸಾಹದಿಂ ಕ್ರೀಡೆಯಲ್ಲಿ ಭಾಗವಹಿಸಿ ಎಲ್ಲಾ ದೇಶದ ಕ್ರೀಡಾಪಟುಗಳನ್ನು ಸೋಲಿಸಿ ಪ್ರಥಮ ಸ್ಥಾನದಲ್ಲಿ ಬರು ಮುಖಾಂತರ ವಿಶ್ವಕ್ಕೆ...
https://www.youtube.com/watch?v=rpMCyUAuJUs
ಬೆಂಗಳೂರು: ಕೆ.ಒನ್ ಅಸೋಸಿಯೇಷನ್ ಆಫ್ ಕರ್ನಾಟಕ ಆಯೋಜಿಸಿದ್ದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಗಾಯಗೊಂಡಿದ್ದ ಹೊಸಕೆರೆಯ ಕಿಕ್ ಬಾಕ್ಸರ್ ನಿಖಿಲ್ (23) ಕೊನೆಯುಸಿರೆಳೆದಿದ್ದಾರೆ.
ಜು.10ರಂದು ರಾಜ್ಯ ಮಟ್ಟದ ಕೆ1 ಕಿಕ್‍ಬಾಕ್ಸಿಂಗ್ ಚಾಂಪಿಯನ್‍ಶಿಪ್ ಜ್ಯೋತಿ ನಗರದ ಪೈ ಇಂಟರ್‍ನ್ಯಾಷನಲ್‍ನ ಐದನೆ ಮಹಡಿಯಲ್ಲಿ ನಡೆದಿತ್ತು. ನಾಗರಬಾವಿಯ ರಾಪಿಡ್ ಫಿಟ್ನೆಸ್‍ನಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಮೈಸೂರಿನ 23 ವರ್ಷದ ನಿಖಿಲ್ ರಿಂಗ್ ಕಣದಲ್ಲಿರುವಾಗಲೇ...
ಇಸ್ತಾನ್ ಬುಲ್(ಟರ್ಕಿ):ಭಾರತದ ಮಹಿಳಾ ನಿಖಾತ್ ಜರೀನ್ ಬಾಕ್ಸಿಂಗ್ ವಿಶ್ವ ಚಾಂಪಿಯನ್ನಾಗಿ ಹೊರಹೊಮ್ಮಿದ್ದಾರೆ.
ಗುರುವಾರ ನಡೆದ ಮಹಿಳಾ 52ಕೆ.ಜಿ.ವಿಭಾಗದಲ್ಲಿ ನಿಖಾತ್, ಥಾಯ್ಲೆಂಡ್ನ ಜಿಟ್ಪೊಂಗ್ ಜುಟ್ಮಾಸ್ ವಿರುದ್ಧ 5-0 ಅಂತರದಲ್ಲಿ ಗೆಲುವು ಸಾಧಿಸಿದರು.
ತಲಾ 3 ನಿಮಿಗಷಗಳ ಮೂರು ಸುತ್ತುಗಳಲ್ಲಿ ನಿಖಾತ್ ಪ್ರಾಬಲ್ಯ ಮೆರೆದರು. ಮೂರು ಸುತ್ತುಗಳಲ್ಲಿ 5 ತೀರ್ಪುಗಾರರು ನೀಖಾತ್ ಪರ ಹೆಚ್ಚು ಅಂಕ ನೀಡಿದರು. ಟೂರ್ನಿಯಲ್ಲಿ ಆಡಿದ...