Thursday, March 28, 2024

Latest Posts

ಚಿನ್ನದ ಪದಕಕ್ಕೆ ಮುತ್ತಿಟ್ಟು ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತದ ಬಾಕ್ಸರ್

- Advertisement -

sports news:

ಕಳೆದ ಕೆಲವು ವರ್ಷಗಳಿಂದ ಭಾರತಕ್ಕೆ ಕ್ರೀಡೆಯಲ್ಲಿ ಅತ್ಯುನ್ನತ ಸ್ಥಾನ ಒದಗುತ್ತಿದೆ. ಕಳೆದ ಒಲಂಪಿಕ್ ನಲ್ಲಿಸಾಕಷ್ಟು ಸಾಧನೆಗಳ್ನು ಮಾಡಿ ಚಿನ್ನದ ಸುರಿಮಳೆಯನ್ನು ಸುರಿಸಿದ್ದರು ನಮ್ಮ ಕ್ರೀಡಾ ಪಟುಗಳು

ಅದೇ ಉತ್ಸಾಹದಲ್ಲ ಈ ವರ್ಷವೂ ಸಹ ಕ್ರೀಡಾ ಪಟುಗಳು ಅದೇ ಉತ್ಸಾಹದಿಂ ಕ್ರೀಡೆಯಲ್ಲಿ ಭಾಗವಹಿಸಿ ಎಲ್ಲಾ ದೇಶದ ಕ್ರೀಡಾಪಟುಗಳನ್ನು ಸೋಲಿಸಿ ಪ್ರಥಮ ಸ್ಥಾನದಲ್ಲಿ ಬರು ಮುಖಾಂತರ ವಿಶ್ವಕ್ಕೆ ಭಾರತದ ಶ್ರೇಷ್ಟತೆಯನ್ನು ತಾಕತ್ತನ್ನು ತೋರಿಸುತಿದ್ದಾರೆ. ನಿನ್ನೆ ನಡೆದ ಕುಸ್ತಿ ಸ್ಪರ್ದೆಯಲ್ಲಿ  ಮಂಗೋಲಿಯಾದ ಎದುರಾಇಯನ್ನು ಸೋಲಿಸುವುದರ ಮೂಲಕ ಕುಸ್ತಿಯಲ್ಲಿ ಪ್ರಥಮ ಸ್ಥಾನ ಪಡೆವ ಮೂಲಕ ಚಿನ್ನದ ಪದಕಕ್ಕೆ ನೀತು ಘಂಘಾಸ್ ಮುತ್ತಿಟ್ಟರು .

ಇಂದು ಬಾಕ್ಸೀಂಗ್ ನಲ್ಲಿವಿಶ್ವ ಚಾಂಪಿಯನ್ ಪಟ್ಟವನ್ನು ಸಹ ಹೆಗಲಿಗೇರಿಸಿಕೊಂಡಿದ್ದಾರೆ.

ಈ ಹಿಂದೆ ಎಂಸಿ ಮೇರಿ ಕೋಮ್ ಎರಡು ಬಾರಿ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದಿದ್ದರು.  ಬಾಕ್ಸಿಂಗ್ ವಿಶ್ವ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಭಾರತದ ಸ್ಟಾರ್ ಬಾಕ್ಸರ್ ನಿಖತ್ ಜರೀನ್ ಭರ್ಜರಿ ಜಯ ಸಾಧಿಸಿದ್ದು, 2ನೇ ಬಾರಿಗೆ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.

ಭಾನುವಾರ ದೆಹಲಿಯಲ್ಲಿ ನಡೆದ 50 ಕೆಜಿ ಶೃಂಗಸಭೆಯಲ್ಲಿ ವಿಯೆಟ್ನಾಂನ ನ್ಗುಯೆನ್ ಥಿ ಟಾಮ್ ಅವರನ್ನು ಸೋಲಿಸುವ ಮೂಲಕ ಭಾರತದ ಏಸ್ ಬಾಕ್ಸರ್ ನಿಖತ್ ಜರೀನ್ ತಮ್ಮ ಹೆಸರಿಗೆ ಎರಡನೇ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಸೇರಿಸಿದ್ದಾರೆ. ಆ ಮೂಲಕ ದಾಖಲೆಯ 2ನೇ ಬಾರಿಗೆ ವಿಶ್ವ ಚಾಂಪಿಯನ್ ಶಿಪ್ ಪ್ರಶಸ್ತಿ ಜಯಿಸಿದ್ದಾರೆ. ಈ ಸಾಧನೆ ಮಾಡಿದ ಭಾರತದ 2ನೇ ಮಹಿಳಾ ಬಾಕ್ಸರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ

ಭಾರತದ ಕುಸ್ತಿ ಪಟುವಿಗೆ ವಿಶ್ವ ಚಾಂಪಿಯನ್ ಪಟ್ಟ

ಭೊಪಾಲ್ ನ ಮಿಶಿನರಿ ಶಾಲೆಯ ಪ್ರಾಂಶುಪಾಲರ ಚೇಂಬರ್ ನಲ್ಲಿ ಕಾಂಡೋಮ್ ಮದ್ಯ

ಪಕ್ಷದ ಚಿಹ್ನೆ ಬಿಡುಗಡೆ ಜೊತೆಗೆ ಭರವಸೆಯ ಪ್ರಣಾಳಿಕೆ ಬಿಡುಗಡೆ ಮಾಡಿದ ಗಾಲಿ ಜನಾರ್ದನ ರೆಡ್ಡಿ

 

 

 

- Advertisement -

Latest Posts

Don't Miss