Tuesday, December 23, 2025

BS Yadiyurappa

ಸರ್ವಪಕ್ಷ ಸಭೆಯಲ್ಲಿ ಯಡಿಯೂರಪ್ಪ ಹೇಳಿದ್ದೇನು..?

ಕರ್ನಾಟಕ ಟಿವಿ : ಕೊರೊನಾ  ಸಂಬಂಧ ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೀತು. ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೆಡಿಎಸ್ ನಾಯಕ ಹೆಚ್ ಡಿ ರೇವಣ್ಣ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ಸೇರಿದಂತೆ ಕಾಮಗ್ರೆಸ್, ಜೆಡಿಎಸ್ ನಾಯಕರು ಹಾಗೂ ಸಚಿವರು ಸಹ ಉಪಸ್ಥಿತರಿದ್ದರು.. ಈ...

ಯಡಿಯೂರಪ್ಪ, ನಿತೀಶ್ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ

ಕರ್ನಾಟಕ ಟಿವಿ : ವಲಸಿಗರನ್ನ ಅವರ ಊರಿಗೆ ತಲುಪಿಸಲು ರೆಡಿ ಇದ್ದ ರೈಲುಗಳನ್ನ ಸಿಎಂ ಯಡಿಯೂರಪ್ಪ ರಿಯಲ್ ಎಸ್ಟೇಟ್ ಮಾಲೀಕರ ಮಾತು ಕೇಳಿ ಕ್ಯ್ಆನ್ಸಲ್ ಮಾಡಿದ್ರು. ಕಟ್ಟಡ ಕಾರ್ಮಿಕರು ಊರಿಗೆ ಹೋದರೆ ಕಾಮಗಾರಿ ಅರ್ಧಕ್ಕೆ ನಿಲ್ಲುತ್ತೆ ಅಂತ ರಿಯಲ್ ಎಸ್ಟೇಟ್ ಮಾಲೀಕರು ಮನವಿ ಮಾಡಿದ್ರು..  ರೈಲುಗಳಲ್ಲಿ ಊರು ಸೇರಲು ಕಾತುರರಾಗಿದ್ದ ಕಾರ್ಮಿಕರು ಇದೀಗ ಕಂಗಾಲಾಗಿದ್ದು...

ವಲಸಿಗರ ವಿಚಾರದಲ್ಲಿ ಯಡಿಯೂರಪ್ಪ ಎಡವಟ್ಟು ಮಾಡಿದ್ರಾ..?

ಕರ್ನಾಟಕ ಟಿವಿ : ರಾಜ್ಯದಿಂದ ವಲಸಿಗರನ್ನ ಕರೆದುಕೊಂಡು ಬಿಹಾರಕ್ಕೆ ತೆರಳಲು ಬುಕ್ ಆಗಿದ್ದ 10 ರೈಲುಗಳನ್ನ ರಾಜ್ಯ ಸರ್ಕಾರ ಕ್ಯಾನ್ಸಲ್ ಮಾಡಿದೆ. ಯಾಕಂದ್ರೆ ಕಾರ್ಮಿಕರೆಲ್ಲ ಅವರ ಊರಿಗೆ ತೆರಳಿದ್ರೆ ಕಟ್ಟಡ ಕಾಮಗಾರಿಗೆ ದೊಡ್ಡ ಮಟ್ಟದ ಹೊಡೆದ ಬೀಳಲಿದೆ ಎಂದು ರಿಯಲ್  ಎಸ್ಟೇಟ್ ಉದ್ಯಮಿಗಳು ಒತ್ತಾಯ ಮಾಡಿದ್ರು ಈ ಹಿನ್ನೆಲೆ ಸಿಎಂ ಸಹ ವಲಸಿಗರನ್ನ ಊರಿಗೆ ತೆರಳದಂತೆ ಮನವಿ ಮಾಡಿದ್ರು.  ಈ...

ರಾಜ್ಯದಲ್ಲೂ ಮದ್ಯಪ್ರಿಯರಿಗೆ ಯಡಿಯೂರಪ್ಪ ಶಾಕ್

ಕರ್ನಾಟಕ ಟಿವಿ :  ರಾಜ್ಯ ಸರ್ಕಾರ ಮದ್ಯದ ಮೇಲಿನ ತೆರಿಗೆಯಲ್ಲಿ 11% ಏರಿಕೆ ಮಾಡಿದೆ.. ಬಜೆಟ್ ಸಂದರ್ಭದಲ್ಲಿ6% ಏರಿಕೆ ಮಾಡಿದ್ದ ಸರ್ಕಾರ ಇದೀಗ 11% ಏರಿಕೆ ಮಾಡುವ ಮೂಲಕ ಒಟ್ಟಾರೆ ಕಳೆದ ಎರಡು ತಿಂಗಳಲ್ಲಿ17 % ಏರಿಕೆ ಮಾಡಿದಂತೆ ಆಗಿದೆ.  ದೆಹಲಿಯಲ್ಲಿ 70% ಹೆಚ್ಚುವರಿ ತೆರಿಗೆ ವಿಧಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಮದ್ಯದ ಮೇಲೆ ಹೆಚ್ಚು...

ಕಾರ್ಮಿಕರು, ರೈತರು, ಚಾಲಕರಿಗೆ ಬಂಪರ್ ಗಿಫ್ಟ್

ಕರ್ನಾಟಕ ಟಿವಿ : ಲಾಕ್ ಡೌನ್ ಹಿನ್ನೆಲೆ ಸಮಸ್ಯೆಗೆ ಸಿಲುಕಿರುವ ಕಾರ್ಮಿಕರು, ರೈತರು ಹಾಗೂ ಸಣ್ಣ ಉದ್ದಿಮೆದಾರರಿಗೆ ರಾಜ್ಯ ಸರ್ಕಾರ ಒಂದಷ್ಟು ಆರ್ಥಿಕ ಬಲವನ್ನ ತುಂಬಿದೆ.. ಹೂವು ಬೆಳೆಗಾರರಿಗೆ ಒಂದು ಹೆಕ್ಟೇರ್ ಗೆ ಅನ್ವಯವಾಗುವಂತೆ 25 ಸಾವಿರ ಪರಿಹಾರ.. ಕ್ಷೌರಿಕ ಹಾಗೂ ಅಗಸ ವೃತ್ತಿ ಮಾಡುವ 2,90,000 ಜನರಿಗೆ ತಲಾ 5000 ಸಹಾಯ ಧನ...

ಯಡಿಯೂರಪ್ಪ ಅವಸರ ಮಾಡಿದ್ರು – ಸಿದ್ದರಾಮಯ್ಯ

ಕರ್ನಾಟಕ ಟಿವಿ : ರಾಜ್ಯದಲ್ಲೂ ದೆಹಲಿ ಮಾದರಿಯಲ್ಲಿ ಮದ್ಯದ ಮೇಲೆ ದುಬಾರಿ ಕೊರೊನಾ  ಟ್ಯಾಕ್ಸ್ ವಿಧಿಸುವಂತೆ ಒತ್ತಾಯ ಕೇಳಿ ಬಂದಿದೆ.. ಈ ಬಗ್ಗೆ ಸರ್ಕಾರ ಸಹ ಚಿಂತನೆ ನಡೆಸುತ್ತಿದ್ದು ಬಹುತೇಕ ಸರ್ಕಾರ  ಕೊರೊನಾ ಹೆಸರಿನಲ್ಲಿ ಟ್ಯಾಕ್ಸ್  ಹಾಕುವ ಸಾಧ್ಯತೆ ಇದೆ. ಈ ನಡುವೆ ಮದ್ಯದಂಗಡಿ ಓಪನ್ ಮಾಡುವ ಸರ್ಕಾರದ ನಿರ್ಧಾರವನ್ನ ಮಾಜಿ ಸಿದ್ದರಾಮಯ್ಯ ಟೀಕಿಸಿದ್ದಾರೆ.. ಯಡಿಯೂರಪ್ಪ ಮದ್ಯದಂಗಡಿ...

ಯಾರೂ ಊರಿಗೆ ಹೋಗಬೇಡಿ – ಸಿಎಂ ಯಡಿಯೂರಪ್ಪ ಮನವಿ

ಕರ್ನಾಟಕ ಟಿವಿ : ವದಂತಿಗೆ ಕಿವಿಕೊಟ್ಟು ಬೆಂಗಳೂರಿನಿಂದ ಯಾರೂ ವಲಸಿಗರು ಊರಿಗೆ ತೆರಳಬೇಡಿ ಅಂತ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.. ರಿಯಲ್ ಎಸ್ಟೇಟ್ ಡೆವಲಪರ್ಸ್ ಗಳ ಜೊತೆ ಸಭೆ ನಡೆಸಿಯಲ್ಲಿ ನಾವು ಊಟ ಕೊಟ್ಟು ಎಲ್ಲಾ ರೀತಿಯಲ್ಲೂ ಅನುಕೂಲ ಮಾಡಿಕೊಟ್ಟಿದ್ದೇವೆ. ಕಾರ್ಮಿಕರು ಊರಿಗೆ ತೆರಳದಂತೆ ತಿಳಿಸಿ ಎಂದು ಸಿಎಂ ಗೆ ಮನವಿ ಮಾಡಿದ್ರು.. ಈ...

ಸರ್ಕಾರ ವಿರುದ್ಧ ಪ್ರತಿಭಟನೆ ಎಚ್ಚರಿಕೆ ನೀಡಿದ ಹೆಚ್ಡಿ ರೇವಣ್ಣ

ಕರ್ನಾಟಕ ಟಿವಿ ಹಾಸನ : ರಾಜ್ಯ ಸರ್ಕಾರ ರೈತರ ಸಮಸ್ಯೆ ಆಲಿಸಲು ನಿರ್ಲಕ್ಷ್ಯ ತೋರುತ್ತಿದೆ.. ಇದೇ ರೀತಿ ರೈತರ ಸಮಸ್ಯೆ ಆಲಿಸದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಪತಿಭಟನೆ ಮಾಡುವುದಾಗಿ ಮಾಜಿ ಸಚಿವ ರೇವಣ್ಣ ಎಚ್ಚರಿಕೆ ನೀಡಿದ್ದಾರೆ.. ಹಾಸನದಲ್ಲಿ ಮಾತನಾಡಿದ ಮಾಜಿ  ಸಚಿವ ರೇವಣ್ಣ  ಸಿಎಂ ಪರಿಹಾಋ ನಿಧಿಗೆ ಬಂದಿರುವ ಹಣದ ಬಗ್ಗೆ ಶ್ವೇತಪತ್ರ ಹೊರಡಿಸಬೇಕು, ಅಲ್ಲದೇ ಇನ್ನು ನಾಲ್ಕೈದು ದಿನ...

ಪ್ರಧಾನಿ ಏನೇ ಕ್ರಮಕೈಗೊಂಡರು ಕೊರೊನಾ ಕಂಟ್ರೋಲ್ ಆಗ್ತಿಲ್ಲ..!

ಕರ್ನಾಟಕ ಟಿವಿ ಹಾಸನ : ಪ್ರಧಾನಿ ತಮ್ಮದೇ ಆಲೋಚನೆ ಇಟ್ಟುಕೊಂಡು ಲಾಕ್ ಡೌನ್ ಮಾಡಿದ್ರು, ಆದ್ರೆ, ಮೋದಿ ಏನೇ ಕ್ರಮಕೈಗೊಂಡ್ರು ಪರಿಸ್ಥಿತಿ ನಿಯಂತ್ರಣಕ್ಕೆ ಬರ್ತಿಲ್ಲ ಅಂತ ಹಾಸನದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.. ರಾಜ್ಯದಲ್ಲಿ ಕೊರೊನಾ ಪಾಸಿಟಿವ್ 500 ದಾಟಿದೆ  ಇದು ಕಮ್ಮಿ ಆಗುತ್ತೆ ಅಂದ್ರೆ ಇದು ವ್ಯಾಪಕ ಆಗ್ತಿದೆ.  ಅಮೆರಿಕಾದಂತಹ ದೇಶವೇ ತತ್ತರಿಸಿದೆ. ನಮ್ಮ ರಾಜ್ಯದಲ್ಲಿ ಎಲೆಕೋಸು ಕೊಳ್ಳೊರಿಲ್ಲದೆ...

ಲಾಕ್ ಡೌನ್ ಸಡಿಲಿಕೆ ಶಾಕಿಂಗ್ ನ್ಯೂಸ್, ಡಿಕೆಶಿ ಅಸಮಾಧಾನ

ಕರ್ನಾಟಕ ಟಿವಿ ಬೆಂಗಳೂರು : ಸಿಎಂ ಯಡಿಯೂರಪ್ಪ ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆ ಘೋಷಣೆ ಮಾಡಿರೋದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.. ಇದು ಶಾಕಿಂಗ್ ನ್ಯೂಸ್, ಇದನ್ನ ನಾವು ನಿರೀಕ್ಷೆ ಮಾಡಿರಲಿಲ್ಲ, ಇದು ಪ್ರಧಾನ ಮಂತ್ರಿ ನಿರ್ಧಾರಕ್ಕೆ ವಿರುದ್ಧವಾದ ನಿರ್ಧಾರ ಅಂತ ಡಿಕೆ ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯದ ಜನರ ಆರೋಗ್ಯ ಹಾಗೂ ಆರ್ಥಿಕ ಶಕ್ತಿ ಇಂಪಾರ್ಟೆಂಟ್....
- Advertisement -spot_img

Latest News

ಬಾಂಗ್ಲಾದಲ್ಲಿ ದೀಪು ದಾಸ್ ಹತ್ಯೆ ಬೆನ್ನಲ್ಲೇ ದೆಹಲಿ ಧಗಧಗ!

ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಪ್ರತಿಭಟನೆಗಳು ಹಾಗೂ ಹಿಂದೂ ಯುವಕ ದೀಪು ಚಂದ್ರ ದಾಸ್‌ ಅವರ ಕ್ರೂರ ಹತ್ಯೆಯನ್ನು ಖಂಡಿಸಿ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ...
- Advertisement -spot_img