Saturday, September 26, 2026

BS Yadiyurappa

ಎಂಟಿಬಿ ನಾಗರಾಜ್ ಪರ ಯಡಿಯೂರಪ್ಪ ಪ್ರಚಾರ

ಹೊಸಕೋಟೆ :  ಅನರ್ಹ ಶಾಸಕ ಎಂಟಿಬಿ ನಾಗರಾಜ್ ಕ್ಷೇತ್ರ ಹೊಸಕೋಟೆಯಲ್ಲಿ ಇಂದು ಸಿಎಂ ಬಿಎಸ್ ಯಡಿಯೂರಪ್ಪ ವಿವಿಧ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಪ್ರಚಾರ ಕೈಗೊಂಡರು. ಶರತ್ ಬಚ್ಚೇಗೌಡ ಬಂಡಾಯದ ನಡುವೆ ಎಂಟಿಬಿ ನಾಗರಾಜ್ಗೆ ಬಿಜೆಪಿ ಟಿಕೆಟ್ ನೀಡಿ ಉಪಚನಾವಣೆಯಲ್ಲಿ ಗೆಲ್ಲಿಸಿಕೊಳ್ಳಲು ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಈ ಹಿನ್ನೆಲೆ ನೂರಾರು ಕೋಟಿ ಕಾಮಗಾರಿಗಳಿಗೆ ಹೊಸಕೋಟೆಯಲ್ಲಿ ಚಾಲನೆ ನೀಡಿದರು.ಸಿಎಂ ಯಡಿಯೂರಪ್ಪರನ್ನ ಎಂಟಿಬಿ ನಾಗರಾಜ್ರ ಸಾವಿರಾರು...

ವನ್ಯಜೀವಿ ಸಂರಕ್ಷಣಾ ರಾಯಭಾರಿಯಾದ್ರೂ ರೋರಿಂಗ್ ಸ್ಟಾರ್! ಮುರುಳಿ ಸಾಮಾಜಿಕ ಕಳಕಳಿಗೆ ಮೆಚ್ಚುಗೆ!

ರಾಜ್ಯ ಸರ್ಕಾರದ ಈ ವರ್ಷದ ವನ್ಯ ಜೀವಿ ಸಂರಕ್ಷಣಾ ರಾಯಭಾರಿಯಾಗಿ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಆಯ್ಕೆಯಾಗಿದ್ದಾರೆ. ಇದಕ್ಕಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ನಟಿ. ನಿರ್ಮಾಪಕಿ ಶ್ರುತಿ ನಾಯ್ಡು, ಶ್ರೀ ಮುರುಳಿ ಉಪಸ್ಥಿತರಿದ್ದರು. https://www.instagram.com/p/B2v4-RLHMrp/?igshid=1uc0e33cxjx1o ಸದ್ಯ ಶ್ರೀಮುರುಳಿ ಭರಾಟೆ ಸಿನಿಮಾ ರಿಲೀಸ್ ಗೆ ಎದುರು ನೋಡ್ತಿದ್ದಾರೆ. ಇನ್ನು ಮದಗಜ ಸಿನಿಮಾ ಶೂಟಿಂಗ್ ನಲ್ಲೂ ಬ್ಯುಸಿಯಾಗಿದ್ದಾರೆ. ಇದರ...

ನನಗೆ ರಾಜಕೀಯ ಸಾಕಾಗಿದೆ, ಇನ್ಮೇಲೆ ಕೃಷಿ ಮಾಡ್ತೇನೆ

ನನಗೆ ರಾಜಕೀಯ ಸಾಕಾಗಿದೆ ಪ್ರಸ್ತುತ ರಾಜಕಾರಣದಿಂದ ಬೇಸತ್ತಿದ್ದೇನೆ, ನನಗೇನು ರಾಜಕೀಯ ಬೇಕಿಲ್ಲ, ನನಗೆ ಬಿಡದಿಯಲ್ಲಿ ಕೃಷಿ ಭೂಮಿ ಇದ್ದು ವ್ಯವಸಾಯ ಮಾಡುತ್ತೇನೆ ಅಂತ ಹೇಳಿದ್ರು. ನನ್ನ ಜಮೀನು ಪ್ರಮಾಣಿಕವಾಗಿ ಸಂಪಾದನೆ ಮಾಡಿದ್ದೇನೆ ನಾನು ಪ್ರಾಮಾಣಿಕವಾಗಿ ಇದ್ದೇನೆ ಆದ್ರೆ ನನ್ನ ಬಿಡದಿ ಕೃಷಿ ಭೂಮಿ ಬಗ್ಗೆಯೂ ಹಲವು ತನಿಖೆ ನಡೆಸಿದ್ರು. ನಾನು ಯಾವ ತನಿಖೆಗೂ ಸಿದ್ಧ,...

1 ವರ್ಷದ ಕದ್ದಾಲಿಕೆ ತನಿಖೆ, ಕುಮಾರಸ್ವಾಮಿಯೇ ಟಾರ್ಗೆಟ್..!

ಕರ್ನಾಟಕ ಟಿವಿ : ಆಗಸ್ಟ್ 1, 2018ರಿಂದ ಕುಮಾರಸ್ವಾಮಿ ಸರ್ಕಾರದ ಕಡೇ ದಿನದ ವರೆಗೂ ಟ್ಯಾಪ್ ಮಾಡಲಾಗಿರುವ ಬಗ್ಗೆ ಸಿಬಿಐ ತನಿಖೆ ಮಾಡುವಂತೆ ಅಧಿಕೃತ ಆದೇಶ ಮಾಡಲಾಗಿದೆ.. ಸಂಬಂಧಪಟ್ಟಅಧಿಕಾರಿಗಳು ಪ್ರಕರಣಕ್ಕೆ ಸಂಬಂಧ ಪಟ್ಟ ಎಲ್ಲಾ ಸಾಕ್ಷ್ಯಾಧಾರಗಳನ್ನ ಸಿಬಿಐಗೆ ವಹಿಸಲು ಆದೇಶ ಮಾಡಲಾಗಿದೆ. ಗೃಹ ಇಲಾಖೆಯಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಒಂದು ವರ್ಷದ ಅವಧಿಯಲ್ಲಿ ಆದ ಕದ್ದಾಲಿಕೆಯ ಸಂಪೂರ್ಣ ಮಾಹಿತಿ ನೀಡುವಂತೆ...
- Advertisement -spot_img

Latest News

ರೇಷನ್ ಕಾರ್ಡ್‌ದಾರರೇ ಎಚ್ಚರ – ಈ ಆ್ಯಪ್‌ ನಲ್ಲಿ e-KYC ಮಾಡಿಸ್ಬೇಡಿ!

ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಅತ್ಯಂತ ಮಹತ್ವದ ಹಾಗೂ ಎಚ್ಚರಿಕೆಯ ಸುದ್ದಿಯೊಂದನ್ನು ನೀಡಿದೆ. ಕೇಂದ್ರ ಸರ್ಕಾರದ 'ಮೇರಾ...
- Advertisement -spot_img