Tuesday, December 23, 2025

BS Yadiyurappa

ಈ ವರ್ಗದವರಿಗೆ ತಲಾ 10 ಸಾವಿರ – ಕೈಮುಗಿದು ಡಿಕೆಶಿ ಒತ್ತಾಯ

ಕರ್ನಾಟಕ ಟಿವಿ ಬೆಂಗಳೂರು : ಕುಂಬಾರರು, ನೇಕಾರರು, ಚಮ್ಮಾರರು, ಬಡಗಿಗಳು, ವಿಶ್ವಕರ್ಮರು, ಬುಡಕಟ್ಟು ಜನಾಂಗದವರು, ಹಮಾಲಿಗಳು, ಗಾಣಿಗರು, ಮೀನುಗಾರರು, ಕಸ ಗುಡಿಸುವವರು, ಆಟೋ ರಿಕ್ಷಾ, ಕ್ಯಾಬ್, ಲಾರಿ ಚಾಲಕರು, ಕ್ಲೀನರ್ ಗಳು ಸೇರಿದಂತೆ ವೃತ್ತಿ ಆಧಾರಿತ ಕಾರ್ಮಿಕರಿಗೆ ಮಾಸಿಕ ತಲಾ 10 ಸಾವಿರ ರೂಪಾಯಿ ಸಹಾಯಧನ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ...

ದೆಹಲಿಯಲ್ಲಿ ಆಟೋ ಚಾಲಕರು, ಕಾರ್ಮಿಕರಿಗೆ ಬಿಗ್ ಗಿಫ್ಟ್, ಕರ್ನಾಟಕದಲ್ಲಿ ಜಾರಿಗೆ ಎಎಪಿ ಒತ್ತಾಯ

ಕರ್ನಾಟಕ ಟಿವಿ ಬೆಂಗಳೂರು :  ಸರಕಾರ ಕೊರೋನ ಸಾಂಕ್ರಮಿಕ ರೋಗದ ನಿಯಂತ್ರಣಕ್ಕಾಗಿ ವಿಸ್ತರಣೆಗೊಂಡ ಲಾಕ್ ಡೌನ್ ಆರ್ಥಿಕ ಸಂಕಷ್ಟವನ್ನು ಹೊಂದಿದ್ದ ಜನತೆಯ ಮೇಲೆ ತೀವ್ರ ಪರಿಣಾಮವನ್ನು ಬೀರಿದೆ. ಆಟೋ ಮತ್ತು ಕ್ಯಾಬ್ ಚಾಲಕರು ತಮ್ಮ ಉದ್ಯೋಗವಿಲ್ಲದೆ ಮನೆಯಲ್ಲಿ ಇದ್ದಾರೆ. ಹೋಟೇಲ್ ಉದ್ಯಮ ಸಂಪೂರ್ಣವಾಗಿ ನಿಯಂತ್ರಣದಲ್ಲಿ ಇರುವುದರಿಂದ ಅನೇಕ ಹೋಟೇಲ್ ಗಳು ಮುಚ್ಚಿ ಹೋಗಿವೆ. ಕಟ್ಟಡ ನಿರ್ಮಾಣದ ಕೆಲಸಗಳು ಸಂಪೂರ್ಣವಾಗಿ...

ಕೋವಿಡ್ ಪರೀಕ್ಷೆಗೆ 2250 ರೂ ನಿಗದಿ – ಸರ್ಕಾರದ ನಡೆಗೆ ಸಿಪಿಎಂ ಖಂಡನೆ

ಕರ್ನಾಟಕ ಟಿವಿ : ಒಂದೇ ದಿನದಲ್ಲಿ ರಾಜ್ಯಾದ್ಯಂತ 44 ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಳ, ಬೆಂಗಳೂರಿನಲ್ಲಿ 10 ಸೋಂಕಿತರ ಹೆಚ್ಚಳವು ಅಪಾಯದ ಮುನ್ಸೂಚನೆಯಾಗಿದೆ. ಆದ ಕಾರಣ ವ್ಯಾಪಕವಾಗಿ ತೀವ್ರ ಉಚಿತ ಕಡ್ಡಾಯ ಪರೀಕ್ಷೆಗೆ ಸಕಾ೯ರ ಮತ್ತು ಬಿಬಿಎಂಪಿ ಮುಂದಾಗ ಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕೆ.ಎನ್...

ಶಾಸಕರು, ಸಚಿವರ ಸಂಬಳ ಒಂದು ವರ್ಷ 30% ಕಟ್..!

ಬೆಂಗಳೂರು : ಕೇಂದ್ರ ಸರ್ಕಾರ ಸಂಸದರ ಸಂಬಳ 30% ಕಟ್ ಮಾಡಿದ ಬೆನ್ನೆಲೆ ರಾಜ್ಯ ಸರ್ಕಾರವೂ ಎಂಎಲ್ ಎ, ಎಂಎಲ್ ಸಿಗಳ ಶೇಕಡಾ 30% ಸಂಬಳ ಕಟ್ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.. ಹೀಗೆ ಒಂದು ವರ್ಷಗಳ ಕಾಲ ಕಟ್ ಮಾಡಿದ್ರೆ ಸುಮಾರು 16 ಕೋಟಿ ಉಳಿತಾಐವಾಗುತ್ತೆ.. ಈ ಹಣವನ್ನ ಕೊರೊನಾ ಪರಿಹಾರ ನಿಧಿಗೆ ಬಳಸುವುದಾಗಿ ಸಿಎಂ ತಿಳಿಸಿದ್ರು....

ಆರ್ ಎಸ್ ಎಸ್ ವಿರುದ್ಧ ಡಿಕೆ ಶಿವಕುಮಾರ್ ಆಕ್ರೋಶ..!

ಕರ್ನಾಟಕ ಟಿವಿ ಬೆಂಗಳೂರು : ಕೊರೋನಾ ಸೋಂಕು ಪರಿಸ್ಥಿತಿ ನಿಯಂತ್ರಣ ಹಾಗೂ ನಿರ್ವಹಣೆ ಸಂಬಂಧ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸರ್ವಪಕ್ಷ ಸಭೆ ಕರೆದು ಚರ್ಚೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಗುರುವಾರ ಮಾಧ್ಯಮಗೋಷ್ಠಿ ನಡೆಸಿದ ಡಿಕೆ ಶಿವಕುಮಾರ್, ರಾಜ್ಯದಲ್ಲಿ ಆರ್ ಎಸ್ಎಸ್ ಸದಸ್ಯರಿಗೆ ದೇಣಿಗೆ ಸಂಗ್ರಹಿಸಿ, ಆಹಾರ...

ಅನ್ನದಾತ ನೆಮ್ಮದಿಯಿಂದ ಬದುಕಬೇಕು ಎಂಬುದು ನಮ್ಮ ಸಂಕಲ್ಪ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಕರ್ನಾಟಕ ಟಿವಿ  ಹಾವೇರಿ  : ಹಾವೇರಿ‌ ಜಿಲ್ಲೆ ರಾಜ್ಯದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಿದ್ದು,ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸರ್ಕಾರದ ಕೃಷಿಸಚಿವರೂ ಆಗಿರುವ ಬಿ.ಸಿ. ಪಾಟೀಲ್ ಅವರ ನೇತೃತ್ವದಲ್ಲಿ  ಕ್ಷೇತ್ರ ಹಾಗೂ ಜಿಲ್ಲೆ ಅಭಿವೃದ್ಧಿಯಾಗುತ್ತದೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಿರೇಕೆರೂರಿನಲ್ಲಿ  ನಡೆದ ಅಭಿನಂದನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಕೆರೆ ನೀರು ತುಂಬಿಸುವುದು ಪೂರ್ಣಗೊಳಿಸುವುದರಿಂದ ರೈತರ ನೆಮ್ಮದಿಯ ಜೀವನಕ್ಕೆ ದಾರಿಯಾಗುತ್ತದೆ.ಅವುಗಳನ್ನು ಪೂರ್ಣ...

ಬಿಎಸ್ ವೈ ಸಂಪುಟ ಸೇರುವವರ ಲಿಸ್ಟ್ ರೆಡಿ.!

ಕರ್ನಾಟಕ ಟಿವಿ : ಅಂತೂ ಇಂತೂ ಬಿಎಸ್ ವೈ ಸಂಪುಟ ಸೇರಲಿರುವವರ ಲಿಸ್ಟ್ ರೆಡಿಯಾಗಿದೆ.. ಆದ್ರೆ, ಇದು ಸಂಫುಟ ವಿಸ್ತರಣೆಯಲ್ಲಿ ಸಂಪುಟ ಪುನರ್ ರಚನೆ ಅನ್ನೋದು ಸದ್ಯದ ಬ್ರೇಕಿಂಗ್ ನ್ಯೂಸ್.. ಹೌದು, ಉಪಚುನಾವಣೆಯಲ್ಲಿ ಗೆದ್ದವರಿಗೆಲ್ಲ ಸಂಪುಟ ಪುನರ್ ರಚನೆಯಲ್ಲಿ ಸ್ಥಾನ ಸಿಗಲ್ಲ.. ಉಪಚುನಾವಣೆ ನಡೆದ 15 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ....

ಸೂಟುಬೂಟು ತೊಟ್ಟು ದಾವೋಸ್ ಕಡೆ ಬಿಎಸ್ ವೈ ಪಯಣ.

ಕರ್ನಾಟಕ ಟಿವಿ : ಮುಖ್ಯಮಂತ್ರಿ ಯಡಿಯೂರಪ್ಪ ಸಂಫುಟ ವಿಸ್ತರಣೆ ಗೊಂದಲದ ನಡುವೆ  ದಾವೋಸ್ ಗೆ ಪ್ರಯಾಣ ಬೆಳೆಸಿದ್ರು.. ಜಾಗತಿಕ ಹೂಡಿಕೆದಾರರ ಮೂರು ದಿನಗಳ ಸಮಾವೇಶದಲ್ಲಿ ಭಾಗಿತ್ತಿರುವ ಸಿಎಂರನ್ನ ಡಿಸಿಎಂ ಡಾ ಅಶ್ವಥ್ ನಾರಾಯಣ್ ಸೇರಿದಂತೆ ಸಂಪುಟ ಸಚಿವರು ಬೀಳ್ಕೊಟ್ರು.. ಸಂಪುಟ ವಿಸ್ತರಣೆಗೆ ಅಮಿತ್ ಶಾ ಗ್ರೀನ್ ಸಿಗ್ನಲ್ ಕೊಡದಿರೋದಕ್ಕೆ ಬೇಸರ ಗೊಂಡಿರುವ  ಯಡಿಯೂರಪ್ಪ...

ಎಂಟಿಬಿ ನಾಗರಾಜ್ ಗೆ ತಪ್ಪದ ಸಂಕಷ್ಟ

ಬೆಂಗಳೂರು : ಈಗಾಗಲೇ 15ಕ್ಷೇತ್ರಗಳ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು ನಾಮಪತ್ರಗಳನ್ನು ಸಲ್ಲಿಸಲು ನವೆಂಬರ್ 18 ಕೊನೆಯ ದಿನವಾಗಿದೆ. ಈ ನಡುವೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವೆ ಎಂದು ಶರತ್ ಬಚ್ಚೇಗೌಡ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಂಟಿಬಿ ನಾಗರಾಜ್ ಗೆ ಸಂಕಷ್ಟ ಎದುರಾಗಿದೆ. ಒಟ್ಟಿನಲ್ಲಿ ಹೊಸಕೋಟೆ ಚುನಾವಣೆ ಜನರಲ್ಲಿ ಭಾರಿ ಕೂತುಹಲಕ್ಕೆ ಮೂಡಿಸಿದೆ....

ಎಂಟಿಬಿ ನಾಗರಾಜ್ ಪರ ಯಡಿಯೂರಪ್ಪ ಪ್ರಚಾರ

ಹೊಸಕೋಟೆ :  ಅನರ್ಹ ಶಾಸಕ ಎಂಟಿಬಿ ನಾಗರಾಜ್ ಕ್ಷೇತ್ರ ಹೊಸಕೋಟೆಯಲ್ಲಿ ಇಂದು ಸಿಎಂ ಬಿಎಸ್ ಯಡಿಯೂರಪ್ಪ ವಿವಿಧ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಪ್ರಚಾರ ಕೈಗೊಂಡರು. ಶರತ್ ಬಚ್ಚೇಗೌಡ ಬಂಡಾಯದ ನಡುವೆ ಎಂಟಿಬಿ ನಾಗರಾಜ್ಗೆ ಬಿಜೆಪಿ ಟಿಕೆಟ್ ನೀಡಿ ಉಪಚನಾವಣೆಯಲ್ಲಿ ಗೆಲ್ಲಿಸಿಕೊಳ್ಳಲು ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಈ ಹಿನ್ನೆಲೆ ನೂರಾರು ಕೋಟಿ ಕಾಮಗಾರಿಗಳಿಗೆ ಹೊಸಕೋಟೆಯಲ್ಲಿ ಚಾಲನೆ ನೀಡಿದರು.ಸಿಎಂ ಯಡಿಯೂರಪ್ಪರನ್ನ ಎಂಟಿಬಿ ನಾಗರಾಜ್ರ ಸಾವಿರಾರು...
- Advertisement -spot_img

Latest News

ಬಾಂಗ್ಲಾದಲ್ಲಿ ದೀಪು ದಾಸ್ ಹತ್ಯೆ ಬೆನ್ನಲ್ಲೇ ದೆಹಲಿ ಧಗಧಗ!

ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಪ್ರತಿಭಟನೆಗಳು ಹಾಗೂ ಹಿಂದೂ ಯುವಕ ದೀಪು ಚಂದ್ರ ದಾಸ್‌ ಅವರ ಕ್ರೂರ ಹತ್ಯೆಯನ್ನು ಖಂಡಿಸಿ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ...
- Advertisement -spot_img