Bengaluru Food Adda: ಇಡ್ಲಿ. ಎಲ್ಲರಿಗೂ ಇಷ್ಟವಾಗುವ, ಡಯಟ್ ಪ್ರಿಯರ ಫೇವರಿಟ್ ತಿಂಡಿ ಅಂದ್ರೆ ಇಡ್ಲಿ. ಇಡ್ಲಿಯೊಂದಿಗೆ ಚಟ್ನಿ, ಸಾಂಬಾರ್, ವಡೆ ಇದ್ರೆ ಇನ್ನೂ ರುಚಿ. ಬೆಂಗಳೂರಲ್ಲಿ ಇಡ್ಲಿ ಮಾರುವ ಸಾವಿರಾರು ಹೊಟೇಲ್‌ಗಳು ನಿಮಗೆ ಸಿಗತ್ತೆ. ಆದರೆ ಇಲ್ಲೋರ್ವ ಬಾಗಲಕೋಟೆಯಿಂದ, ಬೆಂಗಳೂರಿಗೆ ಕೆಲಸ ಅರಸಿ ಬಂದ ಹುಡುಗ, ಈಗ ತನ್ನದೇ ಇಡ್ಲಿ ಸ್ಟಾಲ್ ಇಟ್ಟಿದ್ದಾನೆ....
Business Tips: ಬಿಲ್ ಗೇಟ್ಸ್. ಒಂದು ಕಾಲದಲ್ಲಿ ಪ್ರಪಂಚದಲ್ಲೇ ಅತ್ಯಂತ ಶ್ರೀಮಂತ ಉದ್ಯಮಿ ಎನ್ನಿಸಿಕೊಂಡವರು. ಬಿಲ್ ಗೇಟ್ಸ್, ಸಾಫ್ಟವೇರ್ ನಲ್ಲಿ ಹೆಚ್ಚಿ ಆಸಕ್ತಿ ಹೊಂದಿದ್ದು, ಮೈಕ್ರೋಸಾಫ್ಟ್ ಎಂಬ ಕಂಪನಿ ಶುರು ಮಾಡಿ, ಗೆದ್ದವರು. ಇಂದು ನಾವು ಬಿಲ್ ಗೇಟ್ಸ್ ಜೀವನದ ಬಗ್ಗೆ ವಿವರಿಸಲಿದ್ದೇವೆ.
ಬಡವನಾಗಿ ಹುಟ್ಟುವುದು ತಪ್ಪಲ್ಲ. ಆದರೆ ಬಡವನಾಗಿ ಸಾಯುವುದು ತಪ್ಪು. ಹಾಗಾಗಿ ನಿಮ್ಮ...
Bengaluru Food Adda: ಸ್ವೀಟ್ ಕಾರ್ನ್ ಅಂದ್ರೆ ಹಲವರಿಗೆ ಇಷ್ಟ. ಸ್ವೀಟ್ ಕಾರ್ನ್ ಇಷ್ಟವಾಗಲ್ಲ ಅಂತಾ ಹೇಳುವವರು ಕಡಿಮೆ. ಯಾಕಂದ್ರೆ ಇದು ಆರೋಗ್ಯಕ್ಕೂ ಒಳ್ಳೆಯದು. ರುಚಿಯೂ ಇರುತ್ತದೆ. ಇನ್ನೂ ನಿಮಗೆ ಕಾರ್ನ್‌ನಲ್ಲೇ ಹಲವು ವೆರೈಟಿ, ಟೇಸ್ಟಿಯಾಗಿರುವ ಕಾರ್ನ್ ಸಿಗತ್ತೆ ಅಂದ್ರೆ ಹೇಗಿರತ್ತೆ..? ಬೆಂಗಳೂರಿನಲ್ಲಿ ಹೀಗೊಂದು ಫುಡ್ ಅಡ್ಡಾ ಪರಿಚಯವನ್ನ ಇಂದು ನಾವು ಮಾಡಲಿದ್ದೇವೆ.
ಪ್ರತಿದಿನವೂ ಬೆಂಗಳೂರಿನ...
Business Tips: ವಾರನ್ ಬಫೆಟ್. ಪ್ರಪಂಚದ ಶ್ರೀಮಂತ ವ್ಯಕ್ತಿಗಳಲ್ಲಿ ಓರ್ವ. ಇವರು ಹಲವಾರು ಬ್ಯುಸಿನೆಸ್ ರೂಲ್ಸ್ ಹೇಳಿದ್ದು, ಅದರಲ್ಲಿ ಇಂದು 5 ರೂಲ್ಸ್ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ.
ಮೊದಲನೇಯ ನಿಯಮ, ಉಳಿತಾಯದ ಬಗ್ಗೆ ಗಮನ ಕೊಡಿ. ಬಫೆಟ್ ಪ್ರಕಾರ, ಖರ್ಚು ಮಾಡಿದ ಬಳಿಕ ಏನು ಉಳಿಯುತ್ತದೆಯೋ, ಅದನ್ನು ಉಳಿತಾಯ ಮಾಡುವುದಲ್ಲ. ಬದಲಾಗಿ ಉಳಿತಾಯದ ಬಳಿಕ...
Business Tips: ವಯಸ್ಸು ಅನ್ನೋದು ಒಂದು ಸಂಖ್ಯೆ ಅಂತಾ ಹಲವರು ಹೇಳುವುದನ್ನು ನೀವು ಕೇಳಿರುತ್ತೀರಿ. ಕೆಲವರ ಸೌಂದರ್ಯ ನೋಡಿ, ಈ ರೀತಿ ಹೇಳಲಾಗುತ್ತದೆ. ಕೆಲವರ ಟ್ಯಾಲೆಂಟ್ ನೋಡಿ ಈ ರೀತಿ ಹೇಳಲಾಗುತ್ತದೆ. ಯಾಕಂದ್ರೆ ವಯಸ್ಸು 50 ದಾಟಿದ ಬಳಿಕವೂ, ಹಲವರು ಪ್ರಸಿದ್ಧತೆ ಪಡೆದಿರುವುದನ್ನು ನೀವು ಕಂಡಿರಬಹುದು. ಈ ವಿಷಯಕ್ಕೆ ಸಂಬಂಧಿಸಿದಂತೆ ನಾವೊಂದು ಕಥೆ ಹೇಳಲಿದ್ದೇವೆ.
ವಯಸ್ಸು...
Biography: ಅದರ ಮೊದಲ ಭಾಗದಲ್ಲಿ ನಾವು, ಕಲಾಂ ಅವರ ಶಾಲಾ ಜೀವನ ಹೇಗಿತ್ತು ಅನ್ನೋ ಬಗ್ಗೆ ಹೇಳಿದ್ದೆವು. ಇದೀಗ ಕಲಾಂ ಅವರ ಮುಂದಿನ ಜೀವನದ ಬಗ್ಗೆ ತಿಳಿಯೋಣ ಬನ್ನಿ..
ಶಾಲೆಯಲ್ಲಿ ಯಾವ ಶಿಕ್ಷಕ ಕಲಾಂ ಅವರಿಗೆ ಅವಮಾನ ಮಾಡಿದ್ದರೋ, ಆ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಜಾಡಿಸಲು, ರಾಮೇಶ್ವರಂನ ಅರ್ಚಕರೇ, ಸ್ವತಃ ಕ್ಲಾಸಿಗೆ ಬಂದಿದ್ದರು. ಮತ್ತು ಶಿಕ್ಷಕನಿಗೆ ಈ...
Biography: ಚಿಕ್ಕವರಿದ್ದಾಗ ಈ ವ್ಯಕ್ತಿ ಸೈಕಲ್‌ನಲ್ಲಿ ಮನೆ ಮನೆಗೆ ಹೋಗಿ, ಪೇಪರ್ ಹಾಕುತ್ತಿದ್ದರು. ಚಿಕ್ಕಂದಿನಲ್ಲೇ ಜೀವನ ಪಾಠವನ್ನು ಅರಿತು ಬಾಳಿದವರು. ತಮ್ಮ ಜೀವನಾನುಭವವನ್ನು ಜನರಿಗೆ ಹಂಚಿದವರು. ವೃತ್ತಿಯಲ್ಲಿ ಲೆಕ್ಚರರ್ ಆಗಿದ್ದ ಇವರು, ನಮ್ಮ ದೇಶದ ನೆಚ್ಚಿನ ರಾಷ್ಟ್ರಪತಿಯಾಗಿದ್ದರು. ಇವರು, ಹಾರ್ಟ್ ಅಟ್ಯಾಕ್ ಆಗಿ ಮೃತಪಟ್ಟಿದ್ದರು. ಅದು ಯಾವ ಸಂದರ್ಭದಲ್ಲಿ ಎಂದರೆ, ವಿದ್ಯಾರ್ಥಿಗಳಿಗೆ ಪಾಠ ಮಾಡುವ...
Biography: ಈ ಮೊದಲ ಭಾಗದಲ್ಲಿ ನಾವು ಅಂಬಾನಿ ಬಜ್ಜಿ ಮಾರಿದ ಬಗ್ಗೆ, ಯಮನ್‌ಗೆ ಕೆಲಸಕ್ಕೆ ಹೋದ ಬಗ್ಗೆ ಹೇಳಿದ್ದೆವು. ಈಗ ಯಮನ್‌ನಲ್ಲಿ ಏನೇನಾಯಿತು..? ಯಾಕೆ ಅಂಬಾನಿ ಯಮನ್‌ನಲ್ಲಿ ಕೆಲಸ ಬಿಟ್ಟು, ಭಾರತಕ್ಕೆ ಬಂದರು ಅನ್ನೋ ಬಗ್ಗೆ ಹೇಳಲಿದ್ದೇವೆ.
ಯಮನ್‌ನಲ್ಲಿ ಬೆಳ್ಳಿ ನಾಣ್ಯಗಳನ್ನು ಬಳಸಲಾಗುತ್ತಿತ್ತು. ಮತ್ತು ಲಂಡನ್‌ನಲ್ಲಿ ಬೆಳ್ಳಿ ನಾಣ್ಯಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಇತ್ತು. ಇದನ್ನರಿತ ಅಂಬಾನಿ,...
Biography: ಆತ ತನ್ನ ತಂದೆಯ ಕಷ್ಟವನ್ನು ನೋಡಲಾಗದೇ, ಓದು ಬಿಟ್ಟು ಬಜ್ಜಿ ಮಾಡಿ, ಮಾರಲು ಮುಂದಾದ ಬಾಲಕ. ಬಳಿಕ ಬೇರೆ ಬೇರೆ ಕೆಲಸಗಳನ್ನ ಮಾಡಿ, ಸೋತು ಹೋಗಿ, ಕೊನೆಗೆ ಇನ್ನೊಂದು ರಾಷ್ಟ್ರಕ್ಕೆ ಹೋಗಿ, ಅಲ್ಲಿನ ಕಂಪನಿಯಲ್ಲಿ ಕೆಲಸ ಮಾಡಿದ. ಆದರೆ ಆ ದೇಶದಿಂದ ಹೊರಬೀಳುವ ಪರಿಸ್ಥಿತಿ ಬಂದಾಗ ಮಾತ್ರ, ಬುದ್ಧಿವಂತಿಕೆ ಉಪಯೋಗಿಸಿ, ಭಾರತಕ್ಕೆ ಬಂದು...
Business Tips: ಹಲವರು ವ್ಯಾಪಾರಗಳನ್ನು ಆರಂಭಿಸುತ್ತಾರೆ. ಆದರೆ ಎಲ್ಲರೂ ಆ ಉದ್ಯಮದಲ್ಲಿ ಸಕ್ಸಸ್ ಆಗುವುದಿಲ್ಲ. ಕೆಲವರಿಗೆ ಬಂಡವಾಳದ ಕೊರತೆ ಇದ್ದರೆ, ಇನ್ನು ಕೆಲವರು ಉದ್ಯಮದ ಬಗ್ಗೆ ತಿಳುವಳಿಕೆ ಸಾಕಾಗಿರುವುದಿಲ್ಲ. ಹಾಗಾದ್ರೆ ವ್ಯಾಪಾರದಲ್ಲಿ ಯಶಸ್ಸು ಕಾಣಬೇಕು ಅಂದ್ರೆ ಯಾವ ನಿಯಮವನ್ನು ಅನುಸರಿಸಬೇಕು ಎಂದು ತಿಳಿಯೋಣ ಬನ್ನಿ..
ಮೊದಲನೇಯ ನಿಯಮ, ನಿಮ್ಮ ಉದ್ಯಮದ ಮೇಲೆ ನಿಮಗೆಷ್ಟು ಕಂಟ್ರೋಲಿದೆ ಎಂಬುದು...
Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ.
ಧಾರವಾಡದ...