https://www.youtube.com/watch?v=EO0pNmZQYgE
ಟೊಕಿಯೊ: ಸಾತ್ವಿಕ್‍ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸೆಮಿಫೈನಲ್ ತಲುಪುವ ಮೂಲಕ ಬಿಡಬ್ಲ್ಯುಎಫ್ ಚಾಂಪಿಯನ್‍ಶಿಪ್ ಹೊಸ ಇತಿಹಾಸ ನಿರ್ಮಿಸಿದ್ದಾರೆ . ಜೊತೆಗೆ ಪದಕವನ್ನು ಖಚಿತಪಡಿಸಿದ್ದಾರೆ.
ವಿಶ್ವ ಚಾಂಪಿಯನ್‍ಶಿಪ್‍ನ ಪುರುಷರ ಡಬಲ್ಸ್ ವಿಭಾಗದಲ್ಲಿ ಪದಕ ಗೆದ್ದುಕೊಟ್ಟ ಭಾರತದ ಮೊದಲ ಜೋಡಿ ಎಂಬ ಗೌರವಕ್ಕೆ ಪಾತ್ರವಾಗಿದೆ.
2011ರ ಮಹಿಳಾ ವಿಭಾಗದಲ್ಲಿ ಜ್ವಾಲಾ ಗುಟ್ಟಾ ಹಾಗು ಅಶ್ವಿನಿ ಪೆÇನ್ನಪ್ಪ ಜೋಡಿ ಮಹಿಳಾ...
https://www.youtube.com/watch?v=rsfNYRhKGBU
ಟೋಕಿಯೊ: ಅಗ್ರ ಆಟಗಾರ ಎಚ್.ಎಸ್.ಪ್ರಣಯ್ ಪ್ರತಿಷ್ಠಿತ ಬಿಡಬ್ಲ್ಯುಎ ಚಾಂಪಿಯನ್‍ಶಿಪ್‍ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‍ನಲ್ಲಿ ಪ್ರಣಯ್, 76 ನಿಮಿಷಗಳ ಕಾಲ ಯುವ ಆಟಗಾರ ಲಕ್ಷ್ಯ ಸೇನ್ ವಿರುದ್ಧ 17-21, 21-16, 21-17 ಅಂಕಗಳಿಂದ ಮಣಿಸಿ ಕ್ವಾರ್ಟರ್ ಪ್ರವೇಶಿಸಿದರು.
ಮೊದಲ ಸುತ್ತಿನಲ್ಲಿ ಪ್ರಣಯ್3-0 ಮುನ್ನಡೆ ಪಡೆದರು. ಆದರೆ ತಪ್ಪುಗಳು ಲಕ್ಷ್ಯಸೇನ್‍ಗೆ ಲಾಭಾವಾಯಿತು. ಕೂಡಲೇ ಎಚ್ಚೆತ್ತ...
https://www.youtube.com/watch?v=Rh_WLryubqU
ಲಂಡನ್: ಅಗ್ರ ಆಟಗಾರ ಎಚ್.ಎಸ್.ಪ್ರಣಾಯ್ ಬಿಡಬ್ಲ್ಯುಎಫ್ ಚಾಂಪಿಯನ್‍ಶಿಪ್‍ನಲ್ಲಿ ವಿಶ್ವದ 2ನೇ ರ್ರಾಂಕ್ ಅಟಗಾರ ಕೆಂಟೊ ಮೊಮೊಟಾ ಅವರನ್ನು ಸೋಲಿಸಿದ್ದಾರೆ.
ಎರಡನೆ ಸುತ್ತಿನಲ್ಲಿ ಎಚ್.ಎಸ್.ಪ್ರಣಾಯ್ ಎರಡನೆ ಸುತ್ತಿನಲ್ಲಿ ವಿಶ್ವದ ನಂ.2 ನೇ ಆಟಗಾರ ಕೆಂಟೊ ಮೊಮೆಂಟೊ ವಿರುದ್ಧ 21-17, 21-16 ಅಂಕಗಳಿಂದ ಗೆದ್ದರು.
https://www.youtube.com/watch?v=oQm2OvyS9wM
ಮತ್ತೊಂದು ಸಿಂಗಲ್ಸ್ ವಿಭಾಗದಲ್ಲಿ ಮಾಜಿ ನಂ.1 ಆಟಗಾರ ಕಿದಂಬಿ ಶ್ರೀಕಾಂತ್ ಸೋಲು ಕಂಡರೆ ಲಕ್ಷ್ಯ...
https://www.youtube.com/watch?v=GB_lYsDD4Cs
ಲಂಡನ್:ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್ ನಲ್ಲಿ ವಿಶ್ವದ ಮಾಜಿ ನಂ.1 ಆಟಗಾರ ಕಿದಂಬಿ ಶ್ರೀಕಾಂತ್ ಸೋಲು ಕಂಡರೆ ಲಕ್ಷ್ಯ ಸೇನ್ ಪ್ರೀ ಕ್ವಾರ್ಟರ್ ಪ್ರವೇಶಿಸಿದ್ದಾರೆ.
ಬುಧವಾರ ನಡೆದ ಪಂದ್ಯದಲ್ಲಿ 12ನೇ ಶ್ರೇಯಾಂಕಿತ ಆಟಗಾರ ಶ್ರೀಕಾಂತ್ ಚೀನಾದ ಶ್ರೇಯಾಂಕಿತ ಆಟಗಾರ ಜಾಹೊ ಜನ್ ಪೆಂಗ್ ವಿರುದ್ಧ 21-9,21-17 ಅಂಕಗಳಿಂದ ಸೋತರು. 2021ರ ವಿಶ್ವ ಚಾಂಪಿಯನ್ ಶಿಪ್ನಲ್ಲಿ ಬೆಳ್ಳಿ ಪದಕ...