Friday, December 27, 2024

calcium

ಮಹಿಳೆಯರಲ್ಲಿ ಕ್ಯಾಲ್ಶಿಯಂ ಕಡಿಮೆ ಇರಲು ಕಾರಣವೇನು..? ಪರಿಹಾರವೇನು..?

ಮಹಿಳೆಯಲ್ಲಿ ಕ್ಯಾಲ್ಶಿಯಂ ಇರೋದು ತುಂಬಾ ಮುಖ್ಯ. ಅದರಲ್ಲೂ ನೀವು ಗರ್ಭಿಣಿಯಾಗಿದ್ದರೆ, ನಿಮ್ಮ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಕ್ಯಾಲ್ಶಿಯಂ ಇರಬೇಕು. ಆಗಲೇ ನಿಮ್ಮ ಮಗು ಚುರುಕಾಗಿ, ಆರೋಗ್ಯಕರವಾಗಿ ಇರತ್ತೆ. ಇನ್ನು 40 ದಾಟಿದ ಬಳಿಕ, ದೇಹದಲ್ಲಿ ಕ್ಯಾಲ್ಶಿಯಂ ಕಡಿಮೆಯಾಗುತ್ತ ಬರತ್ತೆ. ಹಾಗಾದ್ರೆ ಇದಕ್ಕೆ ಕಾರಣವೇನು..? ಹೇಗೆ ಪರಿಹಾರ ಕಂಡುಕೊಳ್ಳಬೇಕು ಅಂತಾ ತಿಳಿಯೋಣ ಬನ್ನಿ.. ನಮ್ಮ ಮೂಳೆಗಳಲ್ಲಿ ಮತ್ತು...

ಹಸಿ ಹಾಲು(ಕಾಯಿಸದ ಹಾಲು) ಕುಡಿಯುವುದರಿಂದ ಆರೋಗ್ಯಕ್ಕೆ ಲಾಭವೋ..? ನಷ್ಟವೋ..?

ಹಾಲನ್ನ ಯಾವಾಗಲೂ ಸರಿಯಾಗಿ ಕಾಯಿಸಿಯೇ ಕುಡಿಯಬೇಕು ಅಂತಾ ಹೇಳಲಾಗತ್ತೆ. ಯಾಕಂದ್ರೆ ಹಸಿ ಹಾಲು ಆರೋಗ್ಯಕ್ಕೆ ಉತ್ತಮವಲ್ಲ ಅಂತಾ. ಆದ್ರೆ ಕೆಲವರು ಹಾಲನ್ನ ಹಸಿಯಾಗಿಯೇ ಕುಡಿಯುತ್ತಾರೆ. ಹಾಗಾದ್ರೆ ಹಸಿ ಹಾಲನ್ನ ಕುಡಿಯುವುದರಿಂದ ಆರೋಗ್ಯಕ್ಕೆ ಲಾಭವೋ, ನಷ್ಟವೋ ಅಂತಾ ತಿಳಿಯೋಣ ಬನ್ನಿ.. ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟೋದಕ್ಕೆ ಕಾರಣವೇನು..? ಹಾಲು ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ಲಾಭಗಳಿದೆ. ಇದರಲ್ಲಿ...

ಮಕ್ಕಳಲ್ಲಿ ಕ್ಯಾಲ್ಶಿಯಂ ಕಡಿಮೆ ಇದ್ದರೆ ಹೇಗೆ ಗೊತ್ತಾಗತ್ತೆ..? ಇದರ ಲಕ್ಷಣ ಮತ್ತು ಪರಿಹಾರವೇನು..?

ಮಕ್ಕಳಿರುವಾಗಲೇ ಸರಿಯಾದ ಆರೋಗ್ಯ ಕಾಳಜಿ ಮಾಡಿದ್ದಲ್ಲಿ, ಅವರ ಬೆಳವಣಿಗೆ ಉತ್ತಮವಾಗಿರುತ್ತದೆ. ಆದರೆ ಕೆಲವರಿಗೆ ಮಕ್ಕಳಲ್ಲಿ ಯಾವ ಆರೋಗ್ಯ ಸಮಸ್ಯೆ ಇದೆ ಅಂತಾ ಗೊತ್ತಾಗಲ್ಲಾ. ಅದರಲ್ಲೂ ಮಕ್ಕಳಲ್ಲಿ ಇರಲೇಬೇಕಾದ ಮುಖ್ಯವಾದ ಆರೋಗ್ಯ ಅಂದ್ರೆ ಮೂಳೆ ಮತ್ತು ಹಲ್ಲಿನ ಆರೋಗ್ಯ ಸರಿಯಾಗಿರುವುದು. ಇವೆರಡು ಸರಿಯಾಗಿ ಇರಬೇಕು ಅಂದ್ರೆ, ದೇಹಕ್ಕೆ ಬೇಕಾದಷ್ಟು ಕ್ಯಾಲ್ಶಿಯಂ ಇರಬೇಕು. ಹಾಗಾದ್ರೆ ಕ್ಯಾಲ್ಶಿಯಂ ಕಡಿಮೆ...

ನೀವು ಕ್ಯಾಲ್ಸಿಯಂ ಕೊರತೆಯಿಂದ ಬಳಲುತ್ತಿದ್ದೀರಾ.. ಈ ಸಲಹೆಗಳನ್ನು ಪಾಲಿಸಿ..!

ಕ್ಯಾಲ್ಸಿಯಂ ದೇಹದ ಪ್ರಮುಖ ಭಾಗವಾಗಿದೆ, ಇದು ದೇಹದ ಬೆಳವಣಿಗೆಗೆ ಅವಶ್ಯಕವಾಗಿದೆ. ಇದು ಮೂಳೆಗಳಿಂದ ಹಲ್ಲುಗಳವರೆಗೆ ಬಲಗೊಳ್ಳುತ್ತದೆ. ಜ್ಞಾಪಕಶಕ್ತಿಯನ್ನು ಗಟ್ಟಿಗೊಳಿಸುವಲ್ಲಿ ಇದು ಪ್ರಮುಖ ಕೊಡುಗೆಯನ್ನು ಹೊಂದಿದೆ. ವಯಸ್ಸಾದಂತೆ ದೇಹಕ್ಕೆ ಕ್ಯಾಲ್ಸಿಯಂ ಅಗತ್ಯವಿದೆ. ದೇಹದ ಕ್ಯಾಲ್ಸಿಯಂ ಅಗತ್ಯವು ವಯಸ್ಸಿನೊಂದಿಗೆ ಬದಲಾಗುತ್ತದೆ. ದೈನಂದಿನ ಕ್ಯಾಲ್ಸಿಯಂ ಅಗತ್ಯವು ಮಗುವಿನಿಂದ ಚಿಕ್ಕ ವಯಸ್ಸಿನವರೆಗೆ ಬದಲಾಗುತ್ತದೆ. ಕ್ಯಾಲ್ಸಿಯಂ ನಮ್ಮ ಮೂಳೆಗಳು ಮತ್ತು ಉಗುರುಗಳನ್ನು ಬಲಪಡಿಸುತ್ತದೆ,...

ಕ್ಯಾಲ್ಸಿಯಂ ಕೊರತೆಗೆ ಪರಿಹಾರಗಳು..!

ಇತ್ತೀಚಿನ ದಿನಗಳಲ್ಲಿ ಬಹಳ ಜನರಿಗೆ ಕ್ಯಾಲ್ಸಿಯಂ ಕೊರತೆ ಹೆಚ್ಚಾಗುತ್ತಿದೆ . ಹಾಗಾದರೆ ಈ ಸಮಸ್ಯೆಗಳಿಗೆ ಕಾರಣಗಳೇನು..? ಈ ಸಮಸ್ಯೆಯ ಲಕ್ಷಣಗಳೇನು, ಇದಕ್ಕೆ ಶಾಶ್ವತ ಪರಿಹಾರವೇನು..? ಎಂದು ತಿಳಿದುಕೊಳ್ಳೋಣ . ಕ್ಯಾಲ್ಸಿಯಂ ಕೊರತೆ ಬರುವುದಕ್ಕೆ ಮುಖ್ಯವಾಗಿ ಕಾರಣವೇನೆಂದರೆ , ನಮ್ಮ ಆಹಾರದಲ್ಲಿರುವ ಕ್ಯಾಲ್ಸಿಯಂ ಅಂಶವನ್ನು ಸರಿಯಾಗಿ ಜೀರ್ಣಿಸಿಕೊಳ್ಳುವ ವ್ಯವಸ್ಥೆ ಶರೀರದಲ್ಲಿ ಇಲ್ಲದಿರುವುದು , ಅಥವಾ ಶರೀರಕ್ಕೆ ಸೇರಿರುವಂಥಹ...
- Advertisement -spot_img

Latest News

ಮನಮೋಹನ್ ಸಿಂಗ್ ನಿಧನ: ನಾಳೆ ಸರ್ಕಾರಿ ರಜೆ ಘೋಷಿಸಿದ ಡಿಕೆಶಿ, 7 ದಿನ ರಾಜ್ಯದಲ್ಲಿ ಶೋಕಾಚರಣೆ

Political News: ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ನಿಧನರಾಗಿದ್ದು, ದೇಶಾದ್ಯಂತ 7 ದಿನ ಶೋಕಾಾಚರಣೆ ಮಾಡಲಾಗುತ್ತಿದೆ. ಅಲ್ಲದೇ, ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯಾದ್ಯಂತ...
- Advertisement -spot_img