Spiritual Stories:ಮನುಷ್ಯ ತನ್ನ ಜೀವನದಲ್ಲಿ ಎಷ್ಟು ತಾಳ್ಮೆಯಿಂದ ಇರುತ್ತಾನೋ, ಅಷ್ಟು ಒಳ್ಳೆಯದು. ಹಿರಿಯರೇ ಹೇಳಿದ ಹಾಗೆ ತಾಳ್ಮೆಯಿಂದಿದ್ದರೆ, ಮನುಷ್ಯ ಪ್ರಪಂಚವನ್ನೇ ಗೆಲ್ಲಬಹುದಂತೆ. ಆದರೆ ನೀವು ನೆಮ್ಮದಿಯಾಗಿ ಬದುಕಬೇಕು ಅಂದ್ರೆ, 2 ಸಮಯದಲ್ಲಿ ತಾಳ್ಮೆಯಿಂದ ಇರಬೇಕು. ಹಾಗಾದ್ರೆ ಅದು ಯಾವ 2 ಸಮಯ ಅಂತಾ ತಿಳಿಯೋಣ ಬನ್ನಿ..
ನೀವು ತುಂಬಾ ಸಂತೋಷದಲ್ಲಿದ್ದಾಗ ಅಥವಾ ತುಂಬ ದುಃಖದಲ್ಲಿದ್ದಾಗ ತಾಳ್ಮೆಯಿಂದ...
ನೀವು ಯಾವುದಾದರೂ ಉದ್ಯಮದಲ್ಲಿ ಸಫಲತೆ ಸಿಗದವರನ್ನು, ಯಾವುದಾದರೂ ಕೆಲಸದಲ್ಲಿ ಯಶಸ್ಸು ಸಾಧಿಸದೇ, ಅರ್ಧಕ್ಕೆ ಕೆಲಸ ಬಿಟ್ಟವರನ್ನು ಒಮ್ಮೆ ಮಾತನಾಡಿಸಿ, ಅವರ ಬಳಿ, ಅವರ ಸೋಲಿಗೆ ಕಾರಣವೇನು ಎಂದು ಕೇಳಿ. ಆಗ ಅವರು ನನ್ನ ಕುಟುಂಬದಲ್ಲಿ ಯಾರಿಗೂ ಉದ್ಯಮದ ಬಗ್ಗೆ ಗೊತ್ತಿರಲಿಲ್ಲ. ನನ್ನ ಬಳಿ ಕೆಲಸ ಮಾಡುತ್ತಿದ್ದವರು, ಅರ್ಧಕ್ಕೆ ಕೆಲಸಬಿಟ್ಟು ಹೋದರು. ಇತ್ಯಾದಿ ಕಾರಣಗಳನ್ನು ಹೇಳಿ,...