Wednesday, September 24, 2025

care taker

Instagram: ನಕಲಿ ಇನ್ಸ್ಟಾಗ್ರಾಂ ಖಾತೆ ಡಿಲೀಟ್ ಮಾಡಲು ಹಣ ಬೇಡಿಕೆ..!

ಹುಬ್ಬಳ್ಳಿ: ಇನ್ಸ್ಟಾಗ್ರಾಂನಲ್ಲಿ ಅಶ್ಲೀಲ ಫೋಟೋಗಳನ್ನು ಹಾಕಿ ಅದನ್ನು ಡಿಲೀಟ್ ಮಾಡಲು ನಗರದ ಶುಶ್ರೂಷಾಧಿಕಾರಿಯೊಬ್ಬರಿಂದ 1,72,552 ರೂ. ವರ್ಗಾಯಿಸಿಕೊಂಡು ವಂಚಿಸಿದ ಪ್ರಕರಣ ಸಿಇಎನ್ ಕ್ರೖೆಂ ಠಾಣೆಯಲ್ಲಿ ದಾಖಲಾಗಿದೆ. ಶುಶ್ರೂಷಾಧಿಕಾರಿ ಹೆಸರಿನಲ್ಲಿ ನಕಲಿ ಖಾತೆ ತೆರೆದ ಮಂಜುನಾಥ ಎನ್ನುವಾತ, ಅದರಲ್ಲಿ ಅಶ್ಲೀಲ ಪೋಟೋ ಹರಿಬಿಟ್ಟಿದ್ದಾನೆ. ನಂತರ ಅದನ್ನು ಡಿಲೀಟ್ ಮಾಡಲು ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ. https://karnatakatv.net/bank-employee-online-payments/ https://karnatakatv.net/bengalore-path-holes-vehical-drivers-suffers/ https://karnatakatv.net/karave-karnayanagowda-praladh-joshi/

ಕೇರ್ ಟೇಕರ್ ಕೆಲಸಕ್ಕೆ ಸೇರಿ, ಮನೆಯನ್ನೆ ಕನ್ನ ಹಾಕಿದ ಕಳ್ಳ

crime news ಬೆಂಗಳೂರು ನಗರದ ರಾಜರಾಜೇಶ್ವರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ 17 ನೇ ಕ್ರಾಸ್ ನ ಅರ್ಚಿತ ಡೆಫ್ಯೂಡೆಯಲ್ಸ್ ಅಪಾರ್ಟಮೆಂಟ್ನ ಐಡಿಯಲ್ ಹೋಮ್ ನ ಪಿ ಎನ್ ಕುಲಕರ್ಣಿ ಎಂಬುವವರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮನ್ನೂರು ಗ್ರಾಮದ ದ್ಯಾವಪ್ಪ(34) ತಿಮ್ಮಣ್ಣ ವಡ್ಡರ ಎನ್ನುವ ವ್ಯಕ್ತಿಕುಲಕರ್ಣಯವರ ಮನೆಯಲ್ಲಿ ಕೇರ್ ಟೇಕರ್...
- Advertisement -spot_img

Latest News

2028ರ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಸ್ಪರ್ಧೆ?

93ರ ಇಳಿವಯಸ್ಸಲ್ಲೂ ರಾಜಕೀಯ ಹೋರಾಟ ನಿಲ್ಲಲ್ಲ ಎಂಬ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಹೇಳಿಕೆ, ಜೆಡಿಎಸ್‌ಗೆ ಹೊಸ ಹುಮ್ಮಸ್ಸು ನೀಡಿದೆ. ಆದ್ರೆ, ಮಿತ್ರಪಕ್ಷ ಬಿಜೆಪಿ ಹಾಗೂ...
- Advertisement -spot_img