ಎಟಿಎಂ ಕೇಂದ್ರದಿಂದ ಹಣ ವಿತ್‌ಡ್ರಾ ಮಾಡುವಾಗ ನಿಮ್ಮ ಅಕೌಂಟ್‌ನಿಂದ ಹಣ ಕಟ್ ಆಗಿ, ಆ ಹಣ ಕೈಗೆ ಬಾರದೇ ಹೋದರೆ ಆತಂಕಗೊಳ್ಳುವುದು ಸಹಜ. ಇಂತಹ ಸಂದರ್ಭದಲ್ಲಿ ಗ್ರಾಹಕರು ಏನು ಮಾಡಬೇಕು? ಆರ್.ಬಿ.ಐ ನಿಯಮಗಳೇನು ಹೇಳುತ್ತವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಎಟಿಎಂ ವಹಿವಾಟು ವಿಫಲವಾದಾಗ ತಕ್ಷಣವೇ ಯಾವುದೇ ಕಾರಣಕ್ಕೂ ಆತಂಕಪಡಬೇಡಿ. ಮೊದಲಿಗೆ ಎಟಿಎಂನಿಂದ ಬಂದ...