Tuesday, September 15, 2026

ccb police

ಜೈಲಿನಲ್ಲಿ ಸಿಸಿಬಿ ಮಾಸ್ಟರ್ ಪ್ಲಾನ್ – ಪ್ರಜ್ವಲ್ ರೇವಣ್ಣ ಸಿಕ್ಕಿಬಿದ್ದಿದ್ದು ಹೇಗೆ?

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ಚಟುವಟಿಕೆಗಳು ಹಾಗೂ ಕೈದಿಗಳ ಅರಮನೆ ಜೀವನದ ಸುದ್ದಿಗಳು ಆಗಾಗ ಮುನ್ನೆಲೆಗೆ ಬರುತ್ತಿರುತ್ತವೆ. ಇದರ ನಡುವೆ, ಸಿಸಿಬಿ ಪೊಲೀಸರು ರೂಪಿಸಿದ ಮಾಸ್ಟರ್ ಪ್ಲಾನ್ ಜೈಲು ಸಿಬ್ಬಂದಿಯನ್ನೇ ಬೆಚ್ಚಿಬೀಳಿಸುವಂತೆ ಮಾಡಿದೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್ ಮೇಲೆ ಸಿಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿ, ಮೊಬೈಲ್, ಪೆನ್ ಡ್ರೈವ್...

Chaitra Kundapru: ಒಳ್ಳೆಯ ಮಾತುಗಳಿಂದ ಅಮಾಯಕರನ್ನು ವಂಚಿಸಿದ್ದಾಳೆ; ಬೈರತಿ ಸುರೇಶ್..!

ಕೋಲಾರ: ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ  ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಹೇಳಿ ಏಳು ಕೋಟಿ ಹಣ ಪಡೆದುಕೊಂಡು ವಂಚಿಸಿರುವ ಘಟನೆ ಕುರಿತು ಮಾದ್ಯಮದವರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಭೈರತಿ ಸುರೇಶ್ ಉತ್ತರಿಸಿದರು. ಸಿಸಿಬಿ ವಶದಲ್ಲಿರುವ ಚೈತ್ರಾ ಕುಂದಾಪುರ ಜಾತಿ‌ ಜನಾಂಗಗಳ ಮಧ್ಯೆ ಕೋಮು ಜಗಳ ತಂದಿಡುವ  ವಿಷ ಜಂತು ಒಳ್ಳೊಳ್ಳೆ ಮಾತುಗಳನ್ನು ಹೇಳಿ ಅಮಾಯಕರನ್ನು ವಂಚಿಸಿ...

Police : ಬೆಂಗಳೂರಲ್ಲಿ ಐವರು ಶಂಕಿತ ಉಗ್ರರ ಬಂಧನ..!

Banglore  News: ಬೆಂಗಳೂರಲ್ಲಿ  ಶಂಕಿತ ಐವರು  ಉಗ್ರರನ್ನು  ಕರ್ನಾಟಕ ಸಿಸಿಬಿ   ಪೊಲೀಸರು  ಬಂಧಿಸಿದ್ದಾರೆ. ಸಯ್ಯದ್ ಸುಹೇಲ್ ಉಮರ್  ಜುನೇದ್  ಮುದಾಶಿರ್  ಜಾಹಿದ್ ಬಂಧಿತ ಆರೋಪಿಗಳು. ಇವರು  ಬೆಂಗಳೂರಲ್ಲಿ  ಭಾರೀ  ವಿದ್ವಂಸಕ ಕೃತ್ಯ ಕ್ಕೆ  ಸಂಚು ಹಾಕಿದ್ದು  ಇವರಿಗೆ  ವಿದೇಶದಿಂದ ಫಂಡಿಂಗ್  ಮಾಡಲಾಗುತ್ತಿತ್ತು  ಎಂದು ಹೇಳಲಾಗಿದೆ. ಹಾಗು ಆರ್ ಟಿ ನಗರದಲ್ಲಿ  2017  ರ ಅಕ್ಟೋಬರ್...

ಸರಣಿ ಬಾಂಬ್ ಸ್ಪೋಟ ಪ್ರಕರಣದ ಉಗ್ರನನ್ನ ಕರೆತಂದ ಸಿಸಿಬಿ ಅಧಿಕಾರಿಗಳು

ದೇವನಹಳ್ಳಿ: ಸರಣಿ ಬಾಂಬ್ ಸ್ಪೋಟ ಪ್ರಕರಣದ ಉಗ್ರನನ್ನ ಸಿಸಿಬಿ ಅಧಿಕಾರಿಗಳು ಕರೆತಂದಿದ್ದಾರೆ. 2008ರಲ್ಲಿ ಸರಣಿ ಬಾಂಬ್ ಸ್ಪೋಟದ ಉಗ್ರ ಶೋಯಬ್‌ನನ್ನು ಕೇರಳದ ಕೊಚ್ಚಿನ್‌ನಿಂದ ಕೆಐಎಎಲ್‌ಗೆ ಕರೆತರಲಾಗಿದೆ. ಅಲ್ಲದೇ, ಕೆಐಎಎಲ್‌ನಿಂದ ಎಫ್ಎಸ್ಎಲ್‌ಗೆ ಜೀಪ್ನಲ್ಲಿ ರವಾನಿಸಲಾಗಿದೆ. https://youtu.be/_INPgz6R1Dc ಬಾಂಬ್ ಸ್ಪೋಟದ ಬಳಿಕ ಉಗ್ರ ಶೋಯಬ್, ಕಣ್ಮರೆಸಿಕೊಂಡಿದ್ದ. ಬರೋಬ್ಬರಿ 12 ವರ್ಷಗಳ ನಂತರ ಸಿಸಿಬಿ ಎಸಿಪಿ ವೇಣುಗೋಪಾಲ್...

ಸಿಸಿಬಿ ವಶಕ್ಕೆ ನಟಿ ರಾಗಿಣಿ

ಡ್ರಗ್​​ ಮಾಫಿಯಾ ಜಾಲದ ಆರೋಪ ಎದುರಿಸುತ್ತಿರೋ ಸ್ಯಾಂಡಲ್​ವುಡ್​ ನಟಿ ರಾಗಿಣಿ ದ್ವಿವೇದಿಯನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಲಹಂಕದಲ್ಲಿರುವ ನಟಿ ರಾಗಿಣಿ ನಿವಾಸದಲ್ಲಿ ಬೆಳ್ಳಂ ಬೆಳಗ್ಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಮೂರು ಗಂಟೆಗಳ ಕಾಲ ಶೋಧಕಾರ್ಯ ನಡೆಸಿದ್ರು . ವಿಚಾರಣೆ ಬಳಿಕ ನಟಿ ರಾಗಿಣಿಯನ್ನ ವಶಕ್ಕೆ ಪಡೆದಿದ್ದಾರೆ.
- Advertisement -spot_img

Latest News

Hubli News: ಜಗತ್ತಿನ ಕಠಿಣ ಸ್ಥಿತಿಯಲ್ಲಿಯೂ ಭಾರತ ಸದೃಢ: ರಾಗಾ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ

Hubli News: ಜಗತ್ತಿನ ಕಠಿಣ ಪರಿಸ್ಥಿತಿಯ ನಡುವೆಯೂ ಭಾರತದ ಆರ್ಥಿಕತೆ ಸದೃಢವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಬ್ರಿಕ್ಸ್ ಸಭೆಯಲ್ಲಿ ಜಗತ್ತಿನ ಹಲವು...
- Advertisement -spot_img