ಕೋಲಾರ: ಜಿಲ್ಲೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಐದು ದಿನಗಳ ಗಂಡು ಮಗುವನ್ನು ಕಳ್ಳತನ ಮಾಡಿರುವ ಘಟನೆ ಇಂದು ನಡೆದಿದೆ. ನಂದಿನಿ, ಪೂವರಸನ್ ದಂಪತಿಯ 5 ದಿನದ ಗಂಡು ಮಗುವನ್ನು ಕಳ್ಳತನ ಮಾಡಲಾಗಿದ್ದು, ಮೂವರು ಮಹಿಳೆಯರು ಮಗುವನ್ನು ಕಳ್ಳತನ ಮಾಡಿ ಆಸ್ಪತ್ರೆಯಿಂದ ಎಸ್ಕೇಪ್ ಆಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಗುವನ್ನು ಕಳೆದುಕೊಂಡ ದಂಪತಿ ಮಾಲೂರು ಪಟ್ಟಣದ...
ಧಾರವಾಡ :ಅತಿವೇಗ ತಿಥಿ ಭೇಗ ಎನ್ನುವ ಗಾಧೆ ಎಷ್ಟು ಸತ್ಯ ಎಂಬುವುದು ಗೊತ್ತಿದ್ದರೂ ವಾಹನ ಮತ್ತು ಬೈಕ್ ಚಾಲಕರು ಶರವೇಗದಲ್ಲಿ ವಾಹನ ಚಾಲನೆ ಮಾಡಿ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ, ಅದೇ ರೀತಿ ಧಾರವಾಡ ಹೆದ್ದಾರಿಯಲ್ಲಿ ಅಪಘಾತವಾದ ಘಟನೆ ನಡೆದಿದೆ.
ಧಾರವಾಡ ಸಮೀಪದ ಫ್ಲಿಪ್ಕಾರ್ಟ್ ಹಾಗೂ ಮುಲ್ಲಾ ಡಾಬಾ ಬಳಿ ಅತಿ ವೇಗವಾಗಿ ಬಂದ ಕಾರು ಚಾಲಕನ...
Political News: ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರು ಬಳಸಿಕೊಂಡು, ಜ್ಯುವೆಲ್ಲರಿ ಶಾಪ್- ಉದ್ಯಮಿಗಳಿಗೆ ವಂಚಿಸಿದ್ದ ಆರೋಪಿ ಐಶ್ವರ್ಯಗೌಡಗೆ, ಕೆಲ ವ್ಯಕ್ತಿಗಳ ಮೊಬೈಲ್ ಕರೆ ವಿವರ ನೀಡುತ್ತಿದ್ದ...