Wednesday, October 15, 2025

Celebrities

ಬ್ರೇಕಪ್ ಬಗ್ಗೆ ಸ್ಪಷ್ಟನೆ ನೀಡಿದ ಸೋಶಿಯಲ್ ಮೀಡಿಯಾ ಸ್ಟಾರ್, ನಟ ವರುಣ್ ಆರಾಧ್ಯ

Movie News: ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದ ವರುಣ್ ಆರಾಧ್ಯ, ಬೃಂದಾವನ ಸಿರಿಯಲ್ ಮೂಲಕ ಸಿನಿಲೋಕಕ್ಕೆ ಕಾಲಿಟ್ಟಿದ್ದಾರೆ. ಆದರೆ ಇದಕ್ಕೂ ಮುನ್ನ ವರುಣ್ ಮತ್ತು ಅವರ ಮಾಜಿ ಪ್ರಿಯತಮೆ ವರ್ಷಾ ಕಾವೇರಿ ಜೊತೆ ಬ್ರೇಕಪ್ ಮಾಡಿಕೊಂಡಿದ್ದರು. ಈ ಬಗ್ಗೆ ವರುಣ್ ಎಲ್ಲೂ ಮಾತನಾಡಿರಲಿಲ್ಲ. ಆದರೆ ವರ್ಷಾ ಕಾವೇರಿ ಈ ಬಗ್ಗೆ ಪೋಸ್ಟ್ ಹಾಕಿ, ತಮಗೂ ವರುಣ್‌ಗೂ...

ನಟ ಮಹೇಶ್ ಬಾಬು ಪುತ್ರಿ ಸಿತಾರಾ ಹೆಸರು ದುರ್ಬಳಕೆ: ಪ್ರಕರಣ ದಾಖಲು

Movie News: ತೆಲುಗು ನಟ ಮಹೇಶ್ ಬಾಬು ಮತ್ತು ನಮೃತಾ ಪುತ್ರಿ ಸಿತಾರಾ ಈಗ ಫೆಮಸ್ ಸೆಲೆಬ್ರಿಟಿ. ಏಕೆಂದರೆ, ಈಕೆ ತನ್ನ ನಟನೆಯಿಂದ ಫೇಮಸ್ ಆದವರಲ್ಲ. ಅಪ್ಪನ ಇನ್‌ಫ್ಲುಯೆನ್ಸ್‌ನಿಂದ ಪ್ರಸಿದ್ಧರಾದವರಲ್ಲ. ಬದಲಾಗಿ ತಾವು ಮಾಡಿದ ಫೋಟೋಶೂಟ್ನಿಂದ ಸಂಭಾವನೆ ಪಡೆದು, ಅದನ್ನು ಉತ್ತಮ ಕಾರ್ಯಕ್ಕೆ ವ್ಯಯಿಸಿದ್ದಾರೆ. ಈ ಕಾರಣಕ್ಕಾಗಿ ಸಿತಾರಾ ಪ್ರಸಿದ್ಧಿ ಪಡೆದಿದ್ದಾರೆ. ಆದರೆ ಈಗ ಸಾಮಾಜಿಕ...

ಹೆಚ್ಚು ಡ್ರಗ್ಸ್ ಸೇವಿಸಿ, ಆಸ್ಪತ್ರೆ ಸೇರಿದ ಪೋರ್ನ್ ಸ್ಟಾರ್: ಸಾವು ಬದುಕಿನ ನಡುವೆ ಹೋರಾಟ

Movie News: ಅತಿಯಾದರೆ ಅಮೃತವೂ ವಿಷವೇ ಅಂತಾ ಹಿರಿಯರು ಹೇಳಿದ್ದಾರೆ. ಆದ್ರೆ ಇಲ್ಲೊಬ್ಬಾಕೆ ವಿಷಯವನ್ನೇ ಅತೀಯಾಗಿ ತೆಗೆದುಕೊಂಡು, ಸಾವಿನ ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಪೋರ್ನ್ ಸ್ಟಾರ್ ಎಮಿಲಿ ವಿಲ್ಸ್, ಹೆಚ್ಚು ಡ್ರಗ್ಸ್ ಸೇವಿಸಿ, ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಾಳೆ. ವೈದ್ಯರ ಪ್ರಕಾರ, ಈಕೆ ಬದುಕುವುದೇ ಡೌಟ್ ಎನ್ನಲಾಗಿದೆ. ಏಳುನೂರಕ್ಕೂ ಹೆಚ್ಚು ಪೋರ್ನ್ ಸಿನಿಮಾದಲ್ಲಿ ನಟಿಸಿರುವ ಎಮಿಲಿ,...

ಅಯೋಧ್ಯೆಯ ಬಾಲಕರಾಮನಿಗೆ ದುಬಾರಿ ಚಿನ್ನದ ಉಡುಗೊರೆ ನೀಡಿದ ಬಿಗ್‌ಬಿ ಅಮಿತಾಬ್

Bollywood News: ಅಯೋಧ್ಯೆ ವಿಷಯದಲ್ಲಿ ಅಮಿತಾಬ್ ತುಂಬಾ ಸದ್ದು ಮಾಡುತ್ತಿದ್ದಾರೆ. ಅಯೋಧ್ಯೆಯಲ್ಲಿ ಅಮಿತಾ ಬಚ್ಚನ್ ಜಾಗ ಖರೀದಿಸಲಿದ್ದಾರೆ ಎನ್ನುವ ಸುದ್ದಿಯ ಬಳಿಕ, ಈಗ ಇನ್ನೊಂದು ಸುದ್ದಿ ಹೊರಬಿದ್ದಿದೆ. ಅಮಿತಾಬ್ ಅಯೋಧ್ಯೆಯ ಬಾಲಕರಾಮನಿಗೆ ಚಿನ್ನದ ಉಡುಗೊರೆ ಗಿಫ್ಟ್ ನೀಡಿದ್ದಾರೆ. ಅಮಿತಾ ಬಚ್ಚನ್ ಜುವೆಲ್ಲರಿ ಶಾಪ್ ಓಪೆನಿಂಗ್‌ಗಾಗಿ ಅಯೋಧ್ಯೆಗೆ ಆಗಮಿಸಿದ್ದರು. ಆಗ ಬಾಲಕರಾಮನ ದರ್ಶನ ಮಾಡಿ, ಅರ್ಧ ಗಂಟೆ...

ಡಿವೋರ್ಸ್ ವದಂತಿಗೆ ಫುಲ್‌ಸ್ಟಾಪ್ ಹಾಕಿದ ನಟಿ ಅಂಕಿತಾ ಲೋಖಂಡೆ- ವಿಕ್ಕಿ ಜೈನ್

Bollywood News: ಬಿಗ್‌ಬಾಸ್ ಹಿಂದಿ ಸೀಸನ್ 17ರಲ್ಲಿ ಟಿಆರ್‌ಪಿಗೆ ಕಾರಣರಾಗಿದ್ದ ದಂಪತಿ ಅಂದ್ರೆ, ನಟಿ ಅಂಕಿತಾ ಲೋಖಂಡೆ ಮತ್ತು ಆಕೆಯ ಪತಿ, ಉದ್ಯಮಿ ವಿಕಿ ಜೈನ್. ಇಬ್ಬರೂ ಪದೇ ಪದೇ ಜಗಳವಾಡಿಕೊಂಡು, ರೊಮ್ಯಾನ್ಸ್ ಮಾಡಿಕೊಂಡು, ಇತರ ಸ್ಪರ್ಧಿಗಳೊಂದಿಗೆ ಜಗಳವಾಡಿಕೊಂಡು ಬಿಗ್‌ಬಾಸ್ ಟಿಆರ್‌ಪಿ ಹೆಚ್ಚಾಗಲು ಕಾರಣರಾಗಿದ್ದರು. ವಿಕಿ ಇತರ ಸ್ಪರ್ಧಿಗಳೊಂದಿಗೆ ಫ್ಲರ್ಟ್ ಮಾಡುತ್ತಿದ್ದು, ಇದು ಕೂಡ ನೆಟ್ಟಿಗರ...

ರಾಜ್ಯ ಸಭೆಯಲ್ಲಿ ಕ್ಷಮೆ ಕೇಳಿದ ನಟಿ, ಸಂಸದೆ ಜಯಾ ಬಚ್ಚನ್.. ಯಾಕೆ..?

Political News: ರಾಜ್ಯಸಭೆಯಲ್ಲಿ ವಿದಾಯ ಭಾಷಣದ ವೇಳೆ ನಟಿ, ಸಮಾಜವಾದ ಪಕ್ಷದ ಸಂಸದೆ ಜಯಾ ಬಚ್ಚನ್ ಕೈ ಮುಗಿದು ಕ್ಷಮೆ ಕೇಳಿದ್ದಾರೆ. ಈ ಕ್ಷಮೆಯಾಚನೆಗೆ ಕಾರಣವೇನು ಅಂದ್ರೆ, ಸಂಸತ್ ಬಜೆಟ್ ಮಂಡನೆ ವೇಳೆ ರಾಜ್ಯಸಭಾ ಅಧ್ಯಕ್ಷರಾದ ಜಗದೀಪ್ ಧನಕರ್ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಕಾರಣಕ್ಕೆ ಇಂದು ವಿದಾಯ ಭಾಷಣದ...

3 Pan India ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡ ನಟಿ ಜಾಹ್ನವಿ ಕಪೂರ್

Bollywood News:  ಬಾಲಿವುಡ್‌ನಲ್ಲಿ ಈವರೆಗೆ ಹೆಸರು ಮಾಡಿರುವ ದೀಪಿಕಾ ಪಡುಕೋಣೆ, ಕರೀನಾ ಕಪೂರ್, ಆಲಿಯಾ ಭಟ್ ಇಂಥ ನಟಿಯರಿಗೆ ಸರಿಯಾಗಿ ಸಿನಿಮಾ ಸಿಕ್ತಿಲ್ಲ. ಅಂಥದ್ರಲ್ಲಿ, ದಿವಂಗತ ನಟಿ ಶ್ರೀದೇವಿಯ ಹಿರಿಯ ಪುತ್ರ ಜಾಹ್ನವಿ ಕಪೂರ್‌ಗೆ ಮೂರು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆಂಬ ಸುದ್ದಿ ಕೇಳಿ ಬಂದಿದೆ. ಹೌದು.. ಬಾಲಿವುಡ್‌ನಲ್ಲಿ ಮಿಂಚಬೇಕು ಅನ್ನೋ ಆಸೆಯಿಂದ ಕೆಲ...

ಬಾಲಿವುಡ್‌ ನಟಿ ಇಶಾ ಡಿಯೋಲ್ ದಾಂಪತ್ಯದಲ್ಲಿ ಬಿರುಕು: 12 ವರ್ಷದ ದಾಂಪತ್ಯ ಜೀವನ ಅಂತ್ಯ

Bollywood News: ಬಾಲಿವುಡ್ ಬ್ಯೂಟಿ ಹೇಮಾಮಾಲಿನಿ ಮತ್ತು ಧರ್ಮೇಂದ್ರ ಪುತ್ರಿ ಇಶಾ ಡಿಯೋಲ್ ತಮ್ಮ 12 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. 2012 ಇಸಾ ಡಿಯೋಲ್ ಉದ್ಯಮಿ ಭರತ್ ತಖ್ತಾನಿ ಎಂಬುವವನೊಂದಿಗೆ ವಿವಾಹವಾಗಿದ್ದರು. 2017ರಲ್ಲಿ ಮಗಳು ರಾಧ್ಯಾ ಹುಟ್ಟಿದ್ರೆ, 2019ರಲ್ಲಿಯೂ ಇವರಿಗೆ ಒಂದು ಮಗು ಜನಿಸಿತ್ತು. ಆದರೆ ಇದೀಗ ಇಶಾ ಸಂಸಾರದಲ್ಲಿ ಬಿರುಕು ಮೂಡಿದ್ದು,...

ಒಂದು ಫೋಟೋ ಅಪ್ಲೋಡ್ ಮಾಡಿ ಡಿವೋರ್ಸ್ ವದಂತಿಗೆ ಉತ್ತರಿಸಿದ ಐಶ್ವರ್ಯಾ ರೈ

Bollywood News: ಹಲವು ದಿನಗಳಿಂದ ಬಾಲಿವುಡ್ ನಟಿ, ಕರಾವಳಿ ಬೆಡಗಿ ಐಶ್ವರ್ಯಾ ರೈ, ಪತಿ ಅಭಿಷೇಶ್ ಬಚ್ಚನ್‌ರಿಂದ ಡಿವೋರ್ಸ್ ತೆಗೆದುಕೊಳ್ಳುತ್ತಾರೆಂದು ಹೇಳಲಾಗುತ್ತಿತ್ತು. ಅಭಿಷೇಕ್ ಮತ್ತು ಐಶ್ವರ್ಯಾ ಮಧ್ಯೆ ವೈವಾಹಿಕ ಜೀವನ ಸರಿ ಇಲ್ಲ. ಅವರ ಮಧ್ಯೆ ಭಿನ್ನಾಭಿಪ್ರಾಯ ಬಂದಿದೆ. ಅಲ್ಲದೇ ಕಾರ್ಯಕ್ರಮವೊಂದರಲ್ಲಿ ನಟ ಮತ್ತು ಮಾಜಿ ಪ್ರಿಯಕರ ಸಲ್ಮಾನ್ ಖಾನ್ ಬಟ್ಟೆ ಮುಟ್ಟಿ, ನಟಿ ಪ್ರಶಂಸೆ...

ನಾಗಿನ್ ಧಾರಾವಾಹಿಯಲ್ಲಿ ನಟಿಸಲಿದ್ದಾರಂತೆ ನಟಿ ಅಂಕಿತಾ: 1 ಎಪಿಸೋಡ್‌ಗೆ ಎಷ್ಟು ಸ್ಯಾಲರಿ ಗೊತ್ತಾ..?

Movie News: ಹಿಂದಿಯ ನಾಗಿನ್ ಧಾರಾವಾಹಿ ಪ್ರಸಿದ್ಧ ಧಾರಾವಾಹಿ. ಏಕೆಂದರೆ, ಇದು ಬರೀ ಹಿಂದಿಯಲ್ಲಷ್ಟೇ ಪ್ರಸಾರವಾಗಿಲ್ಲ. ಕೊರೋನಾ ಸಮಯದಲ್ಲಿ ಹಲವು ಭಾಷೆಯಲ್ಲಿ ನಾಗಿನ್ ಧಾರಾವಾಹಿ ಡಬ್ ಆಗಿತ್ತು. ಇದೀಗ ಆ ಧಾರಾವಾಹಿಯಲ್ಲಿ ಬಿಗ್‌ಬಾಸ್‌ ಖ್ಯಾತಿಯ ಅಂಕಿತಾ ಲೋಖಂಡೆ ನಟಿಸುತ್ತಿದ್ದಾರೆ. ಈ ಹಿಂದೆ ಮೌನಿ ರಾಯ್, ಬಿಗ್‌ಬಾಸ್ ವಿಜೇತೆ ತೇಜಸ್ವಿ ಪ್ರಕಾಶ್ ಕೂಡ ನಾಗಿನಿ ಧಾರಾವಾಹಿಯಲ್ಲಿ ಪ್ರಮುಖ...
- Advertisement -spot_img

Latest News

‘ಜಾತಿಗಣತಿ ಮುಗಿದಿಲ್ಲ’ ಹಾಗಾದ್ರೆ ಶಾಲೆ ಶುರು ಆಗೋದು ಯಾವಾಗ?

ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಸಮೀಕ್ಷೆ ಹಾಗೂ ನಂತರ ಬರುವ ದೀಪಾವಳಿ ಹಬ್ಬದ ರಜೆಗಳ ಪರಿಣಾಮವಾಗಿ, ಬೆಂಗಳೂರಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ...
- Advertisement -spot_img