Gadag News : ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಮಳೆ ಕೊರತೆ, ಬೆಳೆ ನಷ್ಟ ಹಿನ್ನೆಲೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಚಿಕ್ಕಸವಣೂರು ಗ್ರಾಮದ ಜಮೀನುಗಳಿಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿದೆ.
ಜಮೀನುಗಳಲ್ಲಿ ಬರ ಅಧ್ಯಯನ, ರೈತರೊಂದಿಗೆ ಬರದ ಕುರಿತು ಚರ್ಚೆ ಮಾಡಲಾಗಿದೆ. ಬೆಳೆ ಹಾಳಾಗಿರೋದನ್ನ ಸ್ವತಃ ತಂಡ ವೀಕ್ಷಿಸಿದೆ. ಕೇಂದ್ರ ಕುಡಿಯುವ ನೀರು...